ದೇಶಜಿಎಸ್ ಟಿ ಪ್ರಾಮಾಣಿಕ ಸಂಭ್ರಮಾಚರಣೆಯಾಗಿದ್ದರೆ, ಬಿಜೆಪಿ ಏಕೆ 5 ವರ್ಷ ಅಡ್ದಗಾಲು ಹಾಕಿತ್ತು: ಚಿದಂಬರಂ
ಮಾಜಿ ಹಣಕಾಸು ಸಚಿವ ಪಿ ಚಿದಂಬರಂ, ಜಿಎಸ್ ಟಿ ವಿಷಯದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಿಎಸ್ ಟಿ ಜಾರಿಗೆ ತಂದ ಕೀರ್ತಿಯನ್ನು ಪಡೆಯಲು ಯತ್ನಿಸುತ್ತಿರುವ ಬಿಜೆಪಿ ಕಾಂಗ್ರೆಸ್ ನ ಅವಧಿಯಲ್ಲಿ 5 ವರ್ಷ