CEC Gyanesh Kumar

Watch | ಫಾರ್ಮ್-7 ಕೊಟ್ಟರೆ ಆಗಲ್ಲ; ಹೆಸರು ತೆಗೆದುಹಾಕಲು ಕಾನೂನುಬದ್ಧ ಪ್ರಕ್ರಿಯೆ ಇದೆ

Watch | ಮಹಿಳೆಯರೊಂದಿಗೆ ಪೊಲೀಸರ ದುರ್ವರ್ತನೆ; ದೆಹಲಿಯಲ್ಲಿ ಪ್ರತಿಭಟನೆ, ಹಲವರು ವಶಕ್ಕೆ!

CEC Gyanesh Kumar ಗೆ ಕೇರಳಂ ಸಂಕಷ್ಟ: 2006 ರ ಕೇಸ್ ತನಿಖೆಗೆ ಆದೇಶ!
ಜ್ಞಾನೇಶ್ ಕುಮಾರ್ ಅವರು ಕೇರಳ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದು, ಕೇಂದ್ರ ಸಚಿವಾಲಯಗಳಿಗೆ ತೆರಳುವ ಮೊದಲು ರಾಜ್ಯದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?
ಭಾರತದಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ವಜಾ ಮಾಡುವುದು ಅಷ್ಟು ಸುಲಭನಾ? ರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ಕೇಂದ್ರ ಸರ್ಕಾರ ತಮಗೆ ಬೇಕಾದಾಗ ನೇರವಾಗಿ ಆಯುಕ್ತರನ್ನ ಹುದ್ದೆಯಿಂದ ಕೆಳಗಿಳಿಸಬಹುದಾ? ಅದಕ್ಕೆ ಉತ್ತರ ಇಲ್ಲಿದೆ:

Watch | ಬಿಜೆಪಿ ಏಕೆ ಚುನಾವಣಾ ಆಯೋಗದ ವಕ್ತಾರರಂತೆ ವರ್ತಿಸುತ್ತಿದೆ?

Watch | FIR ಆಗೋ ತನಕ ಇಲ್ಲಿಂದ ಕದಲೋದಿಲ್ಲ: CEO ಕಚೇರಿ ಮುಂದೆ ಸಿಎಂ ಪಟ್ಟು, ಧರಣಿ

Watch | 'SIR ದೊಡ್ಡ ಪಿತೂರಿ'; ಅರ್ಹ ಮತದಾರರ ಹೆಸರು ಅಳಿಸಲು Form-7 ಪೂರೈಕೆ'

'CECಗೆ ಒತ್ತಡ' ಆರೋಪ: ಪ್ರಧಾನಿ ಮೋದಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ; ಜ್ಞಾನೇಶ್ ಕುಮಾರ್ ವಜಾಗೊಳಿಸಿ; CWC ಸಭೆಯಲ್ಲಿ ಖರ್ಗೆ ಆಗ್ರಹ
ಈ ವಿಷಯದ ಕುರಿತು ಬೀದಿಗಿಳಿದು ಹೋರಾಟ ನಡೆಸುವುದರ ಜತೆಗೆ ಸಂಸತ್ತಿನಲ್ಲೂ ಮತದಾರರ ಪಟ್ಟಿ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಧ್ವನಿ ಎತ್ತುವುದಾಗಿ ತಿಳಿಸಿದರು.

ಮುಂಬೈ: ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗದ ವಿರುದ್ಧ ಎಂಎನ್ಎಸ್, ಯುಬಿಟಿ ಶಿವಸೇನೆ ಮೆರವಣಿಗೆ
ಚುನಾವಣಾ ಆಯೋಗ "ಆಡಳಿತಾರೂಢ ಪಕ್ಷದ ಒಂದು ಶಾಖೆಯಂತೆ" ವರ್ತಿಸುತ್ತಿದೆ ಎಂದು ಆರೋಪಿಸಿ, ಅಕ್ಟೋಬರ್ 4 ರಂದು ಮುಂಬೈನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಈ ಪಕ್ಷಗಳು ಜಂಟಿಯಾಗಿ ಆಯೋಜಿಸಲಿವೆ.

