ರಾಜ್ಯಸಿಸಿಟಿವಿ ಕ್ಯಾಮೆರಾ ಇದೆ ಆದರೆ, ಬ್ಯಾಕಪ್ ಇಲ್ಲ; ಪೊಲೀಸ್ ಠಾಣೆಗಳ CCTVs, UPS ವ್ಯವಸ್ಥೆ ಕುರಿತು ಹೈಕೋರ್ಟ್ ಕಳವಳ, ತನಿಖೆಗೆ ಸೂಚನೆ
ವಿವಿಧ ಪೊಲೀಸ್ ಠಾಣೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಮತ್ತು ಯುಪಿಎಸ್ ವ್ಯವಸ್ಥೆಗಳ ಕುರಿತು ಸಲ್ಲಿಸಲಾದ ವರದಿಯಲ್ಲಿ ಹಲವು ಆತಂಕಕಾರಿ ಅಂಶಗಳಿವೆ ಎಂದು ನ್ಯಾಯಾಲಯ ಗಮನಿಸಿದೆ.