cauvery issue

ರೈತರು ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಕಾವೇರಿ ಮಂಡಳಿ ನಿರ್ದೇಶನ ನೀಡುವಂತಿಲ್ಲ: ಸಿಎಂ ಕುಮಾರಸ್ವಾಮಿ
ನಮ್ಮ ರಾಜ್ಯದ ರೈತರು ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಕಾವೇರಿ ಮಂಡಳಿ ನಿರ್ದೇಶನ ನೀಡುವಂತಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಕರ್ನಾಟಕ ಏಕೆ ಕಾವೇರಿ ಸಮಿತಿಗೆ ಸದಸ್ಯರ ಹೆಸರು ಕಳುಹಿಸಿಲ್ಲ, ಸರ್ಕಾರದ ವಾದವೇನು?
ಕರ್ನಾಟಕ ಈ ವರೆಗೂ ಸದಸ್ಯರ ಹೆಸರು ಸೂಚಿಸಿಲ್ಲ ಎಂದು ಹೇಳಿ ಕೇಂದ್ರ ಸರ್ಕಾರ ರಾಜ್ಯದ ಸದಸ್ಯರೇ ಇಲ್ಲದ ಕಾವೇರಿ ಸಮಿತಿಯನ್ನು ರಚನೆ ಮಾಡಿದೆ. ಹಾಗಾದರೆ ರಾಜ್ಯ ಸರ್ಕಾರ ಈ ವರೆಗೂ ಸದಸ್ಯರ ಹೆಸರನ್ನೇಕೆ ಸೂಚಿಸಿಲ್ಲ. ಸರ್ಕಾರದ ಆತಂಕವೇನು?

ಕೇಂದ್ರದಿಂದ ಕಾವೇರಿ ಸಮಿತಿ ರಚನೆ, ಆದರೆ ಕರ್ನಾಟಕದ ಸದಸ್ಯರೇ ಇಲ್ಲ!
ಕಾವೇರಿ ಸಮಿತಿ ರಚನೆ ಸಂಬಂಧ ಕರ್ನಾಟಕದ ವಿರೋಧ ಮತ್ತು ಆತಂಕಗಳನ್ನು ಲೆಕ್ಕಿಸದೇ ಕೇಂದ್ರ ಸರ್ಕಾರ ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಿ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದೆ.

ಕಾವೇರಿ ವಿವಾದ: ಸಿಎಂ ಕುಮಾರಸ್ವಾಮಿ ಭೇಟಿ ಸಮರ್ಥಿಸಿಕೊಂಡ ಕಮಲ್ ಹಾಸನ್
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ತಮಿಳುನಾಡಿನ....

ಕಾವೇರಿ ವಿವಾದ ಇತ್ಯರ್ಥ ಕರ್ನಾಟಕ, ತಮಿಳುನಾಡು ರೈತರಿಗೆ ಅತ್ಯಂತ ನಿರ್ಣಾಯಕ: ಎಚ್ ಡಿಕೆ
ಎರಡು ರಾಜ್ಯಗಳ ರೈತರ ಹಿತದೃಷ್ಟಿಯಿಂದ ತಮಿಳುನಾಡು ಜೊತೆಗಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು....

ಕಾವೇರಿ ನೀರು ಕೇಳಿದ ರಜನಿಕಾಂತ್ ಗೆ ತಕ್ಕ ಉತ್ತರ ನೀಡಿದ ಕುಮಾರಸ್ವಾಮಿ
ಕಾವೇರಿ ನೀರು ಕೇಳಿದ್ದ ನಟ ರಜನಿಕಾಂತ್ ಗೆ ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಕ್ಕ ಉತ್ತರ ನೀಡಿದ್ದಾರೆ.

ಕಾವೇರಿ ವಿವಾದ: ಮೇ 14ರೊಳಗೆ ಯೋಜನೆಯ ಕರಡು ಸಲ್ಲಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಆದೇಶ
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಮೇ 14ರ ಒಳಗೆ ಕರಡು ಸಲ್ಲಿಸಬೇಕೆಂದು ಆದೇಶ ನಿಡಿದೆ.

ಸುಪ್ರೀಂ ಆದೇಶದಂತೆ ಕರ್ನಾಟಕ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ: ಎಂ.ಬಿ.ಪಾಟೀಲ್
ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನಾಲ್ಕು ಟಿಎಂಸಿ ನೀರುವ ಬಿಡುವ ಪರಿಸ್ಥಿತಿಯಲ್ಲಿ ಕರ್ನಾಟಕ ಇಲ್ಲ....

'ಕಾವೇರಿ'ಗಾಗಿ ಬೆಂಕಿ ಹಚ್ಚಿಕೊಂಡಿದ್ದ ವೈಕೋ ಸಂಬಂಧಿ ಸಾವು
ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಶುಕ್ರವಾರ ಬೆಂಕಿ ಹಚ್ಚಿಕೊಂಡಿದ್ದ ಎಂಡಿಎಂಕೆ ನಾಯಕ ವೈಕೋ ಅವರ...

