cattle

ದನಗಳ್ಳ ಎಂದು ಶಂಕಿಸಿ ಒಬ್ಬನನ್ನು ಕೊಂದ ಜನರ ಗುಂಪು
ದನಗಳ್ಳ ಎಂದು ಶಂಕಿಸಿ ಒಬ್ಬನನ್ನು ಜನರ ಗುಂಪು ಕೊಂದು ಅವನ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಅಸ್ಸಾಮಿನ ಗೋಲಾಘಾಟ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ

ಅಕ್ರಮ ಗೋಸಾಗಾಣಿಕೆಗೆ ಕೇಂದ್ರದ ಅಂಕುಶ: ಬಾಂಗ್ಲಾದ ಬೀಫ್ ಉದ್ಯಮ ಕೃಶ
ಭಾರತದ ಗೋವುಗಳು ಅಕ್ರಮವಾಗಿ ಬಾಂಗ್ಲಾಗೆ ಸಾಗಣೆಯಾಗುವುದನ್ನು ತಡೆಗಟ್ಟುವ ಭಾರತದ ಕ್ರಮ ಅಲ್ಪಸಂಖ್ಯಾತರ ಹಾಗೂ ನೆರೆ ರಾಷ್ಟ್ರದ ಆರ್ಥಿಕತೆ ಮೇಲೂ ಹೆಚ್ಚು ಪರಿಣಾಮ ಬೀರುತ್ತಿದೆ.


