ವಾಣಿಜ್ಯSBI ಗ್ರಾಹಕರಿಗೆ ಬಿಗ್ ಶಾಕ್! ಹಣ ವಿತ್ಡ್ರಾ ನಿಯಮಗಳಲ್ಲಿ ಭಾರಿ ಬದಲಾವಣೆ; ಹೊಸ ಶುಲ್ಕ ಎಷ್ಟು ಗೊತ್ತಾ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆದಾರರ ಗಮನಕ್ಕೆ: ಎಸ್ಬಿಐನಿಂದ ಜಾರಿಯಾಗಲಿದೆ ಹೊಸ ಕ್ಯಾಶ್ ವಿತ್ ಡ್ರಾ ನಿಯಮ; ತಿಂಗಳಿಗೆ 4 ಬಾರಿಗಿಂತ ಹೆಚ್ಚು ಹಣ ತೆಗೆದರೆ ಬೀಳುತ್ತೆ ಚಾರ್ಜ್! ಹೊಸ ನಿಯಮ ಜಾರಿ!