Carnatic vocalist

ಪದ್ಮಭೂಷಣ ಪ್ರಶಸ್ತಿ ವಿಜೇತ ಕರ್ನಾಟಕ ಸಂಗೀತ ದಿಗ್ಗಜ ಪಿ.ಎಸ್. ನಾರಾಯಣಸ್ವಾಮಿ ಇನ್ನಿಲ್ಲ
ಕರ್ನಾಟಕ ಸಂಗೀತದ ಅತ್ಯುತ್ತಮ ಗುರುಗಳಲ್ಲಿ ಒಬ್ಬರಾದ, ಪದ್ಮಭೂಷಣ ವಿದ್ವಾನ್ ಪುಲಿಯೂರ್ ಸುಬ್ರಮಣ್ಯಂ ನಾರಾಯಣಸ್ವಾಮಿ(86) ನಿನ್ನೆ ರಾತ್ರಿ ತಮ್ಮ ನಿವಾಸದಲ್ಲಿ ನಿಧನರಾದರು.

ಕರ್ನಾಟಕ ಸಂಗೀತ ಗಾಯಕಿ, ಎಂಎಸ್ ಸುಬ್ಬುಲಕ್ಷ್ಮಿ ಪುತ್ರಿ ರಾಧಾ ವಿಶ್ವನಾಥನ್ ನಿಧನ
ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ, ಎಂಎಸ್ ಸುಬ್ಬುಲಕ್ಷ್ಮಿ ಪುತ್ರಿ ರಾಧಾ ವಿಶ್ವನಾಥನ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ

