ಸಿನಿಮಾ ಸುದ್ದಿCannes 2026 Closing Ceremony: ಬಿಳಿ ಪ್ಯಾಂಟ್ ಸೂಟ್ ನಲ್ಲಿ ಕಂಗೊಳಿಸಿದ ಐಶ್ವರ್ಯ ರೈ!
ಜೊತೆಗೆ ಆಕೆಯ ಕೋಟ್ನಲ್ಲಿ ಕಟಿಂಗ್ ಹಾಗೂ ಲ್ಯಾಪಲ್ ಡಿಸೈನ್ಗಳು ಅದ್ಭುತವಾಗಿ ಎದ್ದು ಕಾಣುತ್ತಿದ್ದವು. ಐಶ್ವರ್ಯಾ ಈ ಉಡುಪನ್ನು ಅತ್ಯಂತ ವಿಶ್ವಾಸದಿಂದ ಧರಿಸಿ, ತನ್ನ ಸುಂದರವಾದ ಮುಕ್ತವಾದ ಕೇಶವಿನ್ಯಾಸ ಮತ್ತು ಮಿನಿಮಲ್ ಮೇಕಪ್ನೊಂದಿಗೆ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಇಟ್ಟಿದ್ದರು.