Candidates

ಉಪ ಚುನಾವಣೆ: 7 ಕ್ಷೇತ್ರಗಳಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬ ಗೊಂದಲದಲ್ಲಿ ಕಾಂಗ್ರೆಸ್ 
ರಾಜಕೀಯ

ಉಪ ಚುನಾವಣೆ: 7 ಕ್ಷೇತ್ರಗಳಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬ ಗೊಂದಲದಲ್ಲಿ ಕಾಂಗ್ರೆಸ್ 

ಡಿಸೆಂಬರ್ 5ರಂದು ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಕೆಲವು ಅನರ್ಹ ಶಾಸಕರನ್ನು ಸ್ಪರ್ಧೆಗಿಳಿಸುವ ಬಿಜೆಪಿಯ ಯೋಜನೆ ಆಂತರಿಕ ಭಿನ್ನಮತದಿಂದ ಅಡ್ಡಿಯುಂಟುಮಾಡಿದರೆ ಇನ್ನೊಂದು ಕಡೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಗೊಂದಲದಲ್ಲಿದೆ. 

ಇಂದು ಅಪರಾಹ್ನ 3 ಗಂಟೆ ವೇಳೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ
ಕರ್ನಾಟಕ

ಇಂದು ಅಪರಾಹ್ನ 3 ಗಂಟೆ ವೇಳೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ

ರಾಜ್ಯ ಮತ್ತು ರಾಷ್ಟ್ರದ ಹಲವು ನಾಯಕರ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಲೋಕಸಭೆ ಚುನಾವಣೆ ...

ದೇಶಾದ್ಯಂತ ಇಂದು ನೀಟ್ ಪರೀಕ್ಷೆ ; ಕಟ್ಟುನಿಟ್ಟಿನ ಡ್ರೆಸ್ ಕೋಡ್ ಜಾರಿ
ದೇಶ

ದೇಶಾದ್ಯಂತ ಇಂದು ನೀಟ್ ಪರೀಕ್ಷೆ ; ಕಟ್ಟುನಿಟ್ಟಿನ ಡ್ರೆಸ್ ಕೋಡ್ ಜಾರಿ

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಬಯಸುವ ಅಭ್ಯರ್ಥಿಗಳ ಪ್ರವೇಶಕ್ಕೆ ...

ಲೋಕಸಭಾ ಚುನಾವಣೆ 2019, 4ನೇ ಹಂತ: 210 ಅಭ್ಯರ್ಥಿಗಳದು ಕ್ರಿಮಿನಲ್ ಹಿನ್ನೆಲೆ!
ದೇಶ

ಲೋಕಸಭಾ ಚುನಾವಣೆ 2019, 4ನೇ ಹಂತ: 210 ಅಭ್ಯರ್ಥಿಗಳದು ಕ್ರಿಮಿನಲ್ ಹಿನ್ನೆಲೆ!

ಲೋಕಸಭಾ ಚುನಾವಣೆ 2019 ರ 4 ನೇ ಹಂತದ ಮತದಾನ ಏ.29 ಕ್ಕೆ ನಡೆಯಲಿದ್ದು, ಒಟ್ಟಾರೆ ಕಣದಲ್ಲಿರುವ 928 ಅಭ್ಯರ್ಥಿಗಳ ಪೈಕಿ 210 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ಯಶಸ್ಸಿನ ಸೂತ್ರದಾರ ಸಿದ್ದರಾಮಯ್ಯ?
ಕರ್ನಾಟಕ

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ಯಶಸ್ಸಿನ ಸೂತ್ರದಾರ ಸಿದ್ದರಾಮಯ್ಯ?

ಕಾಂಗ್ರೆಸ್-ಜೆಡಿಎಸ್ ಉನ್ನತ ಮಟ್ಟದ ನಾಯಕರ ಮಧ್ಯೆ ಇರುವ ಸ್ನೇಹಪರತೆ ಮತ್ತು ಮೈತ್ರಿ ಇದೇ ರೀತಿ...

ಲೋಕಸಭಾ ಚುನಾವಣೆ ಮೊದಲ ಹಂತ: 213 ಅಭ್ಯರ್ಥಿಗಳ ವಿರುದ್ಧ ಇವೆ ಕ್ರಿಮಿನಲ್ ಕೇಸ್!
ಸ್ವಾರಸ್ಯ

ಲೋಕಸಭಾ ಚುನಾವಣೆ ಮೊದಲ ಹಂತ: 213 ಅಭ್ಯರ್ಥಿಗಳ ವಿರುದ್ಧ ಇವೆ ಕ್ರಿಮಿನಲ್ ಕೇಸ್!

ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಸ್ಪರ್ಧಿಸುತ್ತಿರುವ 213 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ.

ಗೆಲುವೊಂದೇ ಮುಖ್ಯ: ಮೈತ್ರಿ ಧರ್ಮ ಪಾಲನೆಗೂ ಜೈ, ಕೈಕಾಲು ಹಿಡಿಯಲೂ ಸೈ!
ಸ್ವಾರಸ್ಯ

ಗೆಲುವೊಂದೇ ಮುಖ್ಯ: ಮೈತ್ರಿ ಧರ್ಮ ಪಾಲನೆಗೂ ಜೈ, ಕೈಕಾಲು ಹಿಡಿಯಲೂ ಸೈ!

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಣಕ್ಕಿಳಿದಿರುವ ಅಭ್ಯರ್ಥಿಗಳು ತಮ್ಮ ಒಳಜಗಳವನ್ನು ಮರೆತು ವಿರೋಧಿ ಪಕ್ಷಗಳ ಹಿರಿಯರಿಗೆ ನಮಿಸಿ ...

ಅನೇಕ ಕಡೆ ಅಯೋಗ್ಯರಿದ್ದಾರೆ, ಆದ್ರೆ ಮೋದಿ ಮುಖ ನೋಡಿ ವೋಟ್ ಹಾಕುತ್ತಾರೆ: ಬಿಜೆಪಿ ಶಾಸಕ ಯತ್ನಾಳ್
ಕರ್ನಾಟಕ

ಅನೇಕ ಕಡೆ ಅಯೋಗ್ಯರಿದ್ದಾರೆ, ಆದ್ರೆ ಮೋದಿ ಮುಖ ನೋಡಿ ವೋಟ್ ಹಾಕುತ್ತಾರೆ: ಬಿಜೆಪಿ ಶಾಸಕ ಯತ್ನಾಳ್

ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಆಯ್ಕೆ ಪಕ್ಷದ ನಿರ್ಣಯ. ಅನೇಕ ಕಡೆ ಅಯೋಗ್ಯರೂ ಇದ್ದಾರೆ. ಆದರೆ ಅನಿವಾರ್ಯವಾಗಿ...

ಕಾಂಗ್ರೆಸ್ ಪಕ್ಷ ಅಹಂಕಾರಿ, ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಾರೆ: ಕೇಜ್ರಿವಾಲ್
ದೇಶ

ಕಾಂಗ್ರೆಸ್ ಪಕ್ಷ ಅಹಂಕಾರಿ, ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಾರೆ: ಕೇಜ್ರಿವಾಲ್

ದೆಹಲಿ ಲೋಕಸಭಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ನಿರಾಕರಿಸಿರುವ ಕಾಂಗ್ರೆಸ್ ವಿರುದ್ಧ ಕೇಜ್ರಿವಾಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಅಹಂಕಾರದಿಂದ ವರ್ತಿಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.