ಪ್ರಧಾನ ಸುದ್ದಿಅಂತೂ ಹೊರಬಿತ್ತು ಕಾಂಗ್ರೆಸ್ ಪಟ್ಟಿ
ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ 197 ವಾರ್ಡ್ಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 65 ಮಾಜಿ ಸದಸ್ಯರಿಗೆ ಮತ್ತೆ ಚುನಾವಣೆ ಎದುರಿಸಲು ಅವಕಾಶ ದೊರೆತಿದೆ. 22 ಮಾಜಿ ಸದಸ್ಯರಿಗೆ ಮೀಸಲು ಕಾರಣದಿಂದಾಗಿ ತಮ್ಮ ಹಳೆಯ ವಾರ್ಡ್ಗಳಲ್ಲಿ ಸ್ಪರ್ಧಿಸಲು ಕಾರಣವಾಗದೆ ಟಿಕೆಟ್ ಅವಕಾಶ...