ದೇಶಏಪ್ರಿಲ್ ನಿಂದ ಫೋನ್ ಕರೆ ಮೂಲಕ ರೈಲು ಟಿಕೆಟ್ ರದ್ದುಗೊಳಿಸುವ ವ್ಯವಸ್ಥೆ ಜಾರಿಗೆ
ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ರೈಲ್ವೆ ಇಲಾಖೆ, ಈಗಾಗಲೇ ಕಾಯ್ದಿರಿಸಲಾಗಿರುವ ರೈಲ್ವೆ ಟಿಕೆಟ್ ನ್ನು ದೂರವಾಣಿ ಕರೆ ಮೂಲಕ ರದ್ದುಗೊಳಿಸುವ ವ್ಯವಸ್ಥೆಯನ್ನು ಏಪ್ರಿಲ್ ನಿಂದ ಜಾರಿಗೆ ತರಲಿದೆ.