Canada

ಕೆನಡಾ ಸಂಪುಟದಲ್ಲಿ ಭಾರತೀಯ ಮೂಲದ ಇಬ್ಬರಿಗೆ ಸಚಿವ ಸ್ಥಾನ; ದೆಹಲಿಯ ಖೇರಾಗೆ ಆರೋಗ್ಯ ಖಾತೆ
ಭಾರತೀಯ ಮೂಲದ ಅನಿತಾ ಆನಂದ್(58) ಅವರು ನಾವೀನ್ಯತೆ, ವಿಜ್ಞಾನ ಮತ್ತು ಕೈಗಾರಿಕಾ ಸಚಿವರಾಗಿ ಹಾಗೂ ಕಮಲಾ ಖೇರಾ(36) ಅವರು ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಕೆನಡಾ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅಧಿಕಾರ ಸ್ವೀಕಾರ: ಅಮೆರಿಕದ ಸುಂಕ ಸಮರ ಸೇರಿದಂತೆ ಹಲವು ಸವಾಲು!
ಅಮೆರಿಕದ ವ್ಯಾಪಾರ ಯುದ್ಧ ಮತ್ತು ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡುವ ಟ್ರಂಪ್ ಅವರ ಹೇಳಿಕೆಗಳು ಕೆನಡಿಯನ್ನರನ್ನು ಕೆರಳಿಸಿವೆ.

Watch | ಸಂಸತ್ತಿನಿಂದ ಜಸ್ಟಿನ್ ಟ್ರುಡೊ ನಿರ್ಗಮನ; ಕುರ್ಚಿ ಹೊತ್ತು ವಿಚಿತ್ರವಾಗಿ ಪೋಸ್!

ಕೆನಡಾದ ಮುಂದಿನ ಪ್ರಧಾನಿ Mark Carney ಯಾರು, ಅವರ ಹಿನ್ನೆಲೆಯೇನು?
2020 ರಲ್ಲಿ, ಅವರು ಹವಾಮಾನ ಕ್ರಮ ಮತ್ತು ಹಣಕಾಸಿಗಾಗಿ ವಿಶ್ವಸಂಸ್ಥೆಯ ವಿಶೇಷ ರಾಯಭಾರಿಯಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು.

ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಆಯ್ಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಸಮರ ಮತ್ತು ದೇಶವನ್ನು ವಶಪಡಿಸಿಕೊಳ್ಳುವ ಬೆದರಿಕೆಯನ್ನು ಎದುರಿಸುತ್ತಿರುವ ಮತ್ತು ಫೆಡರಲ್ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ನೂತನ ಪ್ರಧಾನಿ ಆಯ್ಕೆ ಮಹತ್ವ ಪಡೆದುಕೊಂಡಿದೆ.

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಪದವೀಧರೆ ಕೆನಡಾ ಫ್ಯಾಮಿಲಿ ಕೋರ್ಟ್ ಜಡ್ಜ್ ಆಗಿ ನೇಮಕ!
ಕೆನಡಾದಲ್ಲಿ ಹುಟ್ಟಿ, ಬೆಳೆದು ಮತ್ತು ಶಿಕ್ಷಣ ಪಡೆದ ಹಿಂದಿನ ಭಾರತೀಯ ಮೂಲದ ನ್ಯಾಯಾಧೀಶರಿಗಿಂತ ವಸುಂದರಾ ನಾಯ್ಕ್ ಭಿನ್ನವಾಗಿದ್ದಾರೆ, ಏಕೆಂದರೇ ಅವರು ಭಾರತದಲ್ಲೇ ಹುಟ್ಟಿ ಬೆಳೆದಿದ್ದಾರೆ.

Canada United states ನ ಭಾಗ: Trump ಹೇಳಿದ್ದು ವಾಸ್ತವ- ಗೌಪ್ಯ ಸಂವಹನದ ವೇಳೆ Justin Trudeau ಹೇಳಿಕೆ ಬಹಿರಂಗ!
ಟ್ರುಡೊ ಉದ್ಯಮಿಗಳು ಹಾಗೂ ಲೇಬರ್ ಪಕ್ಷದ ನಾಯಕರೊಂದಿಗೆ ನಡೆಸುತ್ತಿದ್ದ ಗೌಪ್ಯ ಸಭೆಯಲ್ಲಿ ನೀಡಿರುವ ಹೇಳಿಕೆ ಪ್ರಮಾದವಶಾತ್ ಧ್ವನಿವರ್ಧಕದಲ್ಲಿ ಕೇಳಿಸಿದೆ ಎಂದು ಕೆನಡಾದ ಸುದ್ದಿ ಸಂಸ್ಥೆ ಸಿಬಿಸಿ ವರದಿ ಮಾಡಿದೆ.

ಚೀನಾ ಬರೆಗೆ ಅಮೆರಿಕ ತತ್ತರ!: Trump trade war ಶಸ್ತ್ರತ್ಯಾಗ?; ಮೆಕ್ಸಿಕೊ, ಕೆನಡಾಗೆ ವಿಧಿಸಿದ್ದ ಸುಂಕ ಏರಿಕೆಗೆ ತಡೆ!
ಮೆಕ್ಸಿಕೋ, ಕೆನಡಾ ಮತ್ತು ಚೀನಾದ ಸರಕುಗಳ ಮೇಲೆ ಭಾರಿ ಸುಂಕಗಳ ಜಾರಿಗೆ ವಿಧಿಸಲಾಗಿದ್ದ ಗಡುವಿನ ಕೊನೆಯ ನಿಮಿಷದಲ್ಲಿ ಟ್ರಂಪ್ ತೆರಿಗೆ ಏರಿಕೆ ತಡೆಯ ನಿರ್ಧಾರ ಕೈಗೊಂಡಿದ್ದಾರೆ.

ಅಮೇರಿಕಾ ವಿರುದ್ಧ ಕೆನಡಾ ಪ್ರತೀಕಾರ: ಶೇ.25 ರಷ್ಟು ಸುಂಕ!
ಸುಂಕ, ತೆರಿಗೆಗಳ ವಿಷಯದ ಬಗ್ಗೆ ಚರ್ಚಿಸಲು ತಾವು ಪ್ರಧಾನಿಗಳು ಮತ್ತು ಸಂಪುಟವನ್ನು ಭೇಟಿಯಾಗಿದ್ದಾಗಿ ಮತ್ತು ಶೀಘ್ರದಲ್ಲೇ ಮೆಕ್ಸಿಕೊ ಅಧ್ಯಕ್ಷ ಶೀನ್‌ಬಾಮ್ ಅವರೊಂದಿಗೆ ಮಾತನಾಡುವುದಾಗಿ ಟ್ರುಡೋ ಹೇಳಿದ್ದಾರೆ.

