Canada

ಬಿಷ್ಣೋಯ್ ಗ್ಯಾಂಗ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಕೆನಡಾ!
ಕೆನಡಾ ಸರ್ಕಾರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು ಬಿಷ್ಣೋಯ್ ಗ್ಯಾಂಗ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪಟ್ಟಿ ಮಾಡಲಾಗಿದೆ. ಕೆನಡಾದ ಸಚಿವ ಗ್ಯಾರಿ ಆನಂದ ಸಂಗರಿ ಘೋಷಿಸಿದ್ದಾರೆ.

Palestine ಗೆ 'ರಾಷ್ಟ್ರ' ಮಾನ್ಯತೆ: ಯುಕೆ, ಆಸ್ಟ್ರೇಲಿಯಾ, ಕೆನಡಾ ಬೆಂಬಲ; Israel ಆಕ್ರೋಶ
ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ವೀಡಿಯೊ ಹೇಳಿಕೆಯಲ್ಲಿ ಯುನೈಟೆಡ್ ಕಿಂಗ್‌ಡಮ್ ಪ್ಯಾಲೆಸ್ಟೈನ್ ರಾಜ್ಯವನ್ನು ಔಪಚಾರಿಕವಾಗಿ ಗುರುತಿಸುತ್ತಿದೆ ಎಂದು ಘೋಷಿಸಿದರು.

'Khalistani ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು': ಕೊನೆಗೂ ಸತ್ಯ ಒಪ್ಪಿಕೊಂಡ Canada
ಕೆನಡಾ ಇದೇ ಮೊದಲ ಬಾರಿಗೆ ಈ ಗುಂಪುಗಳು ಕೆನಡಾದ ನೆಲದಿಂದ ಕಾರ್ಯನಿರ್ವಹಿಸುತ್ತಿವೆ ಮತ್ತು ಹಣಕಾಸಿನ ನೆರವು ಪಡೆಯುತ್ತಿವೆ ಎಂದು ಒಪ್ಪಿಕೊಂಡಿದೆ.

'ವಿಕೃತ ಮನಸ್ಥಿತಿ' ರಥಯಾತ್ರೆ ಮೆರವಣಿಗೆ ಮೇಲೆ ಮೊಟ್ಟೆ ಎಸೆದ ದುಷ್ಕರ್ಮಿಗಳು, Video!
ಈ ಘಟನೆ ದುರದೃಷ್ಟಕರ. ಅದೇ ಸಮಯದಲ್ಲಿ, ಇದು ಹಬ್ಬದ ಉತ್ಸವ, ಸಾಮಾಜಿಕ ಸಾಮರಸ್ಯಕ್ಕೆ ಇಂತಹ ಘಟನೆಗಳು ವಿರುದ್ಧವಾಗಿದೆ.

Watch | ಕಪಿಲ್ ಶರ್ಮಾ ಕೆಫೆ ಮೇಲೆ ಗುಂಡಿನ ದಾಳಿ

ಆಗಸ್ಟ 1ರಿಂದ ಕೆನಡಾ ಮೇಲೆ ಶೇ.35ರಷ್ಟು ತೆರಿಗೆ: ಮಾರ್ಕ್ ಕಾರ್ನಿಗೆ ಡೊನಾಲ್ಡ್ ಟ್ರಂಪ್ ಪತ್ರ
ಜುಲೈ 21 ರೊಳಗೆ ಒಪ್ಪಂದವನ್ನು ತಲುಪುವ ಭರವಸೆಯಲ್ಲಿ ಕೆನಡಾ ಮತ್ತು ಯುಎಸ್ ವ್ಯಾಪಾರ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದ್ದರೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ.

ತಂತ್ರಜ್ಞಾನ ಸಂಸ್ಥೆಗಳ ಮೇಲಿನ ಅತಿಯಾದ ತೆರಿಗೆ: ಕೆನಡಾದೊಂದಿಗಿನ ವ್ಯಾಪಾರ ಮಾತುಕತೆ ರದ್ದು ಎಂದ Donald Trump
ಡೊನಾಲ್ಡ್ ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ನೆಟ್‌ವರ್ಕ್ ಪೋಸ್ಟ್‌ನಲ್ಲಿ, ಕೆನಡಾದಲ್ಲಿ ಆನ್‌ಲೈನ್ ಬಳಕೆದಾರರೊಂದಿಗೆ ತೊಡಗಿಸಿಕೊಳ್ಳುವ ಕೆನಡಾ ಮತ್ತು ವಿದೇಶಿ ವ್ಯವಹಾರಗಳಿಗೆ ಅನ್ವಯವಾಗುವ ಡಿಜಿಟಲ್ ಸೇವಾ ತೆರಿಗೆಯನ್ನು ವಿಧಿಸುವ ತಮ್ಮ ಯೋಜನೆಗೆ ಬದ್ಧವಾಗಿರುವುದಾಗಿ ಕೆನಡಾ ಅಮೆರಿಕಕ್ಕೆ ತಿಳಿಸಿದೆ.

ಕೆನಡಾದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿನಿ ತಾನ್ಯಾ ತ್ಯಾಗಿ ನಿಗೂಢ ಸಾವು
ವಿದ್ಯಾರ್ಥಿನಿಯ ಸಾವಿನ ಹಿಂದಿನ ಕಾರಣವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ ಎನ್ನಲಾಗಿದೆ.

'ನೀವೂ ಕೂಡ 'X' ನಲ್ಲಿ Active ಆಗ್ಬಿಟ್ಟಿದ್ದೀರಾ'; France President Emmanuel Macron ಕಾಲೆಳೆದ ಪ್ರಧಾನಿ ಮೋದಿ!
ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ವಿಶೇಷ ಆಹ್ವಾನದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದು, ಈ ವೇಳೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾದರು.

