ರಾಜ್ಯಡಿಡಿ ವಾಹಿನಿಯ ಉದ್ಯೋಗಿಗೆ ಕೊರೋನಾ ಸೋಂಕು: ಬೆಂಗಳೂರಿನ ಚಂದನ ವಾಹಿನಿಯ ಸ್ಪಷ್ಟನೆಯೇನು?
ಕೇಂದ್ರ ಸರ್ಕಾರ ಸ್ವಾಮ್ಯದ ಬೆಂಗಳೂರಿನ ಡಿಡಿ ಚಂದನ ವಾಹಿನಿಯ ಉದ್ಯೋಗಿಯೊಬ್ಬರಿಗೆ ಕೋವಿಡ್ -19 ಸೋಂಕು ಹರಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ತಪ್ಪು ಸಂದೇಶ ವಿಡಿಯೋ ಹರಿದಾಡುತ್ತಿದೆ. ಈ ಬಗ್ಗೆ ಉದ್ಯೋಗಿಗಳು ಹಾಗೂ ಡಿಡಿ ಚಂದನವಾಹಿನಿಯ ಬಳಗ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.