ದೇಶ'ಕ್ಯಾಮೆರಾ ಆ್ಯಂಗಲ್ ಬದಲಿಸಿದರೆ Zen-G ಗಳ ಮನಸ್ಸು ಗೆಲ್ಲೋದಿಕ್ಕೆ ಆಗಲ್ಲ, ನಿಮ್ಮ ಹೃದಯದ ಆ್ಯಂಗಲ್ ಬದಲಿಸಿಕೊಳ್ಳಿ': ಪ್ರಿಯಾಂಕಾ ಗಾಂಧಿ ಟಾಂಗ್; Video
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಮರುದಿನ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿ, ಮೊದಲ ಸಂದೇಶಕ್ಕೆ ಬಂದ ಪ್ರತಿಕ್ರಿಯೆಗಳು ಮತ್ತು ಸಲಹೆಗಳಿಗೆ ಧನ್ಯವಾದ ತಿಳಿಸಿದ್ದರು.