Cambridge Analytica

ಗೌಪ್ಯತೆಯ ಉಲ್ಲಂಘನೆ ಪ್ರಕರಣ: ಫೇಸ್‌ಬುಕ್‌ಗೆ 5 ಬಿಲಿಯನ್ ದಂಡ
ಕೇಂಬ್ರಿಡ್ಜ್ ಅನಾಲಿಟಿಕಾ ಪ್ರಕರಣದ ತರುವಾಯ ಕಂಪನಿಗಳ ಗೌಪ್ಯತೆ ಉಲ್ಲಂಘನೆಗಳ ತನಿಖೆ ನಡೆಸುತ್ತಿರುವ ಫೆಡರಲ್ ಟ್ರೇಡ್ ಕಮಿಷನ್ ಫೇಸ್‌ಬುಕ್‌ಗೆ ಸರಿಸುಮಾರು 5 ಬಿಲಿಯನ್ (34,280 ಕೋಟಿ ರೂ.) ದಂಡ ವಿಧಿಸಲು ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.

ಸ್ವಯಂಪ್ರೇರಿತ ದಿವಾಳಿತನ ಘೋಷಿಸಿದ ಕೇಂಬ್ರಿಡ್ಜ್ ಅನಲಿಟಿಕಾ
ಫೇಸ್ ಬುಕ್ ಡೇಟಾ ಕಳವು ಮಾಡಿ ಸುದ್ದಿಯಾಗಿದ್ದ ಕೇಂಬ್ರಿಡ್ಜ್ ಅನಲಿಟಿಕಾ ಇದೀಗ ಸ್ವಯಂಪ್ರೇರಿತ ದಿವಾಳಿತನ ಘೋಷಣೆ ಮಾಡಿದೆ.

ಏನಿದು ಕೇಂಬ್ರಿಡ್ಜ್ ಅನಲಿಟಿಕಾ ಹಗರಣ?.. ಫೇಸ್ ಬುಕ್ ಗೆ ಏಕೆ ಭಾರತ ಸರ್ಕಾರ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ?
ಫೇಸ್ ಬುಕ್ ಖಾತೆದಾರರ ಮಾಹಿತಿ ಸೋರಿಕೆ ಸಂಬಂಧ ಇಂದು ವಿಶ್ವಾದ್ಯಂತ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವಿನಲ್ಲಿ ಈ ಸಂಸ್ಥೆ ನಿರ್ಣಾಯಕ ಪಾತ್ರ ನಿರ್ವಹಿಸಿದೆ ಎಂದು ಹೇಳಲಾಗುತ್ತಿದೆ.

2016 ರ ಯುಎಸ್ ಚುನಾವಣೆಯಲ್ಲಿ ರಷ್ಯಾ ಮಧ್ಯಪ್ರವೇಶ: ಸತ್ಯ ಒಪ್ಪಿಕೊಂಡ ಸೆನೆಟರ್ ಗುಪ್ತಚರ ಸಮಿತಿ
ಬ್ರಿಟೀಷ್ ಮೂಲದ ಸಮೀಕ್ಷಾ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕ ರಷ್ಯಾದ ಸಂಶೋಧಕರು ಮತ್ತು ರಷ್ಯನ್ ಗುಪ್ತಚರಕ್ಕೆ ಸಂಬಂಧಿಸಿದ ಕಂಪನಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವ ಮೂಲ....

ಫೇಸ್ ಬುಕ್ ದತ್ತಾಂಶ ದುರ್ಬಳಕೆ ಆರೋಪ: ಎಲ್ಲಾ ಕಾರ್ಯಚರಣೆಗಳನ್ನು ನಿಲ್ಲಿಸುವುದಾಗಿ ಕೇಂಬ್ರಿಡ್ಜ್ ಅನಾಲಿಟಿಕಾ ಘೋಷಣೆ
ಫೇಸ್ ಬುಕ್ ಅಂಕಿಅಂಶಗಳ ಹಗರಣದ ಕೇಂದ್ರಬಿಂದು ಇಂಗ್ಲೆಂಡಿನ ಮಾರುಕಟ್ಟೆ ವಿಶ್ಲೇಷಣೆ ಸಂಸ್ಥೆ ...

ಮಾನಸ ಸರೋವರಕ್ಕೆ ಭೇಟಿ ನೀಡುವಂತೆ 'ಕೇಂಬ್ರಿಜ್ ಅನಾಲಿಟಿಕಾ' ರಾಹುಲ್'ಗೆ ಸಲಹೆ ನೀಡಿರಬೇಕು; ರಾಜೀವ್ ಚಂದ್ರಶೇಖರ್
ರಾಹುಲ್ ಗಾಂಧಿ ಏನನ್ನು ಮಾಡುತ್ತಿದ್ದಾರೆಯೇ ಎಲ್ಲವೂ ತಂತ್ರವಷ್ಟೇ. ಮಾನಸ ಸರೋವರಕ್ಕೆ ಭೇಟಿ ನೀಡಿದರೆ, ಹಿಂದುಗಳು ಮತಹಾಕಬಹುದೆಂದು ಕೇಂಬ್ರಿಜ್ ಅನಾಲಿಟಿಕಾ ಸಲಹೆ ನೀಡಿರಬೇಕು...

ಫೇಸ್ ಬುಕ್ ಮಾತ್ರವಲ್ಲ, ಟ್ವಿಟ್ಟರ್ ಕೂಡ ಕೇಂಬ್ರಿಡ್ಜ್ ಅನಾಲಿಟಿಕಾಗೆ ಮಾಹಿತಿ ಮಾರಾಟ ಮಾಡಿದೆ: ವರದಿ
ಫೇಸ್ ಬುಕ್ ನಲ್ಲಿ ದಾಖಲೆಗಳ ಸೋರಿಕೆ ಹಗರಣ ಬೆಳಕಿಗೆ ಬಂದ ನಂತರ ಇದೀಗ ಟ್ವಿಟ್ಟರ್ ಕೂಡ ...
ಮಾಹಿತಿ ಸೋರಿಕೆ: ಫೇಸ್ ಬುಕ್, ಕೇಂಬ್ರಿಜ್ ಅನಾಲಿಟಿಕಾಕ್ಕೆ ಕೇಂದ್ರ ಸರ್ಕಾರದಿಂದ ಎರಡನೇ ನೋಟೀಸ್
ಮಾಹಿತಿ ಸೋರಿಕೆ ಸಂಬಂಧ ಫೇಸ್ ಬುಕ್ ಹಾಗೂ ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಗಳಿಗೆ ಹೆಚ್ಚಿನ ಮಾಹಿತಿ ಕೋರಿ ಕೇಂದ್ರ ಸರ್ಕಾರ ಎರಡನೇ ಬಾರಿಗೆ ನೋಟೀಸ್ ಜಾರಿ ಮಾಡಿದೆ.

ಮತದಾರರನ್ನು ಪ್ರಭಾವಿಸಲು ಫೇಸ್ ಬುಕ್ ದತ್ತಾಂಶ ಬಳಕೆಗೆ ಸಲಹೆ ನೀಡಿದ್ದ ಕೇಂಬ್ರಿಡ್ಜ್ ಅನಲಿಟಿಕಾ; ಆರೋಪ ನಿರಾಕರಿಸಿದ ಕಾಂಗ್ರೆಸ್
ತಾವು ಎಂದಿಗೂ ಇಂತಹ ಸೇವೆಗಳನ್ನು ಬಳಸಿಕೊಂಡಿಲ್ಲ ಎಂದು ಹೇಳುತ್ತಿದ್ದರೂ ಕೂಡ ಕಾಂಗ್ರೆಸ್ ...

