Cake

ಸತ್ತ ಹಲ್ಲಿ ಬಿದ್ದಿದ್ದ ಕೇಕ್ ಸೇವಿಸಿದ 11 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ದೇಶ

ಸತ್ತ ಹಲ್ಲಿ ಬಿದ್ದಿದ್ದ ಕೇಕ್ ಸೇವಿಸಿದ 11 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಅಸ್ವಸ್ಥಗೊಂಡವರನ್ನು ತುರ್ತು ಆರೈಕೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೆಚ್ಚಿನ ರೋಗಿಗಳ ಸ್ಥಿತಿ ಸ್ಥಿರವಾಗಿದ್ದು, ಮೂವರು ಮಕ್ಕಳನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದ್ದು, ಅವರನ್ನು ನಿಕಟ ನಿಗಾಕ್ಕಾಗಿ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಜಯ: ಯಶಸ್ವಿ ಜೈಸ್ವಾಲ್ ಕೈಯಿಂದ ಕೇಕ್ ತಿಂದ ವಿರಾಟ್ ಕೊಹ್ಲಿ; ಬೇಡವೇ ಬೇಡ ಎಂದ ರೋಹಿತ್ ಶರ್ಮಾ!
ಕ್ರಿಕೆಟ್

ದಕ್ಷಿಣ ಆಫ್ರಿಕಾ ವಿರುದ್ಧ ಜಯ: ಯಶಸ್ವಿ ಜೈಸ್ವಾಲ್ ಕೈಯಿಂದ ಕೇಕ್ ತಿಂದ ವಿರಾಟ್ ಕೊಹ್ಲಿ; ಬೇಡವೇ ಬೇಡ ಎಂದ ರೋಹಿತ್ ಶರ್ಮಾ!

ವಿಶಾಖಪಟ್ಟಣಂನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಪರ ಜೈಸ್ವಾಲ್ ಅಜೇಯ ಶತಕ ಬಾರಿಸಿ ಮಿಂಚಿದರು. ತಂಡದ ಆಟಗಾರರು ಮೈದಾನದಿಂದ ಹಿಂತಿರುಗಿದ ನಂತರ ಹೋಟೆಲ್‌ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

'ನನ್ನ ಪ್ರೀತಿಯ ಭಾಷೆ...': ಮಗಳು ದುವಾ ಮೊದಲ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸಿದ ದೀಪಿಕಾ ಪಡುಕೋಣೆ!
ಬಾಲಿವುಡ್

'ನನ್ನ ಪ್ರೀತಿಯ ಭಾಷೆ...': ಮಗಳು ದುವಾ ಮೊದಲ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸಿದ ದೀಪಿಕಾ ಪಡುಕೋಣೆ!

2024ರ ಸೆಪ್ಟೆಂಬರ್ 8 ರಂದು ದುವಾ ಜನಿಸಿದ್ದು, ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಾವೇ ತಯಾರಿಸಿದ ಚಾಕೊಲೇಟ್ ಕೇಕ್‌ನ ಮುದ್ದಾದ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಪತ್ನಿಯ ಹುಟ್ಟುಹಬ್ಬಕ್ಕೆ ಕೇಕ್ ಖರೀದಿಸಲು ವಂಚಕ ಸುಕೇಶ್ ಚಂದ್ರಶೇಖರ್‌ಗೆ ದೆಹಲಿ ಕೋರ್ಟ್ ಅನುಮತಿ
ದೇಶ

ಪತ್ನಿಯ ಹುಟ್ಟುಹಬ್ಬಕ್ಕೆ ಕೇಕ್ ಖರೀದಿಸಲು ವಂಚಕ ಸುಕೇಶ್ ಚಂದ್ರಶೇಖರ್‌ಗೆ ದೆಹಲಿ ಕೋರ್ಟ್ ಅನುಮತಿ

ತನ್ನ ಪತ್ನಿಯ ಹುಟ್ಟುಹಬ್ಬಕ್ಕಾಗಿ ಜೈಲಿನ ಬೇಕರಿಯಲ್ಲಿ ಕೇಕ್ ಖರೀದಿಸಲು ಮಂಡೋಲಿ ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್‌ಗೆ ಇಲ್ಲಿನ ನ್ಯಾಯಾಲಯವು ಅನುಮತಿ ನೀಡಿದ್ದು, ಆತನಿಗೆ 'ತಮ್ಮ ಕುಟುಂಬದ ಸದಸ್ಯರೊಂದಿಗೆ ಭಾವನಾತ್ಮಕವಾಗಿ ಬೆರೆಯುವ ವಿಶ್ವಾಸವನ್ನು ನೀಡಬೇಕಾಗಿದೆ' ಎಂದಿದೆ.

ಕನಿಷ್ಠ 5 ಕೇಕ್‌ಗಳನ್ನಾದರೂ ಕತ್ತರಿಸಬೇಕು: ಪೆರೋಲ್ ಮೇಲೆ ಹೊರಬಂದು ಖಡ್ಗದಿಂದ ಕೇಕ್ ಕತ್ತರಿಸಿದ ಅತ್ಯಾಚಾರ ಆರೋಪಿ ರಾಮ್ ರಹೀಮ್
ದೇಶ

ಕನಿಷ್ಠ 5 ಕೇಕ್‌ಗಳನ್ನಾದರೂ ಕತ್ತರಿಸಬೇಕು: ಪೆರೋಲ್ ಮೇಲೆ ಹೊರಬಂದು ಖಡ್ಗದಿಂದ ಕೇಕ್ ಕತ್ತರಿಸಿದ ಅತ್ಯಾಚಾರ ಆರೋಪಿ ರಾಮ್ ರಹೀಮ್

ಪೆರೋಲ್ ಮೇಲೆ ಹೊರಬಂದಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್, ಖಡ್ಗದಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ರಾಜ್ಯದ ಮುಂದಿನ ಸಿಎಂ ಎಂಬ ಬರಹವಿದ್ದ 75 ಕೆಜಿ ಕೇಕ್ ಕತ್ತರಿಸಿದ ಸಿದ್ದರಾಮಯ್ಯ!
ರಾಜಕೀಯ

ರಾಜ್ಯದ ಮುಂದಿನ ಸಿಎಂ ಎಂಬ ಬರಹವಿದ್ದ 75 ಕೆಜಿ ಕೇಕ್ ಕತ್ತರಿಸಿದ ಸಿದ್ದರಾಮಯ್ಯ!

ಕನಕಪೀಠದ ಶಿವಾನಂದಪುರಿ ಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರು ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ ಬೆನ್ನಲ್ಲೇ ಇದೀಗ ಬೆಂಬಲಿಗರು ಮುಂದಿನ ಸಿಎಂ ಎಂಬ ಬರಹವಿದ್ದ 75 ತೂಕದ ಕೇಕ್ ನ್ನು ಸಿದ್ದರಾಮಯ್ಯ ಅವರಿಂದ ಕತ್ತರಿಸಿಸಿದ್ದಾರೆ.

ಈ ಕೇಕ್ ಪೀಸ್ ಬೆಲೆ 1.90 ಲಕ್ಷ ರೂ., ಆದರೆ ಸವಿಯುವ ಭಾಗ್ಯ ಯಾರಿಗೂ ಇಲ್ಲ!
ವಿದೇಶ

ಈ ಕೇಕ್ ಪೀಸ್ ಬೆಲೆ 1.90 ಲಕ್ಷ ರೂ., ಆದರೆ ಸವಿಯುವ ಭಾಗ್ಯ ಯಾರಿಗೂ ಇಲ್ಲ!

ಇಲ್ಲೊಂದು ಕೇಕ್ ತುಂಡು 1.90 ಲಕ್ಷ ರೂ.ಗಳಿಗೆ ಬಿಕರಿಯಾಗಿದೆ. ಆದರೆ ಇದನ್ನು ಸವಿಯುವ ಭಾಗ್ಯ ಯಾರಿಗೂ ಇಲ್ಲ.

ಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸಿ ಟ್ರೋಲ್ ಗೆ ಗುರಿಯಾದ ನಟಿ!
ಸಿನಿಮಾ

ಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸಿ ಟ್ರೋಲ್ ಗೆ ಗುರಿಯಾದ ನಟಿ!

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿಯೊಬ್ಬರು ಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸಿರುವ ವಿಡಿಯೋ ಶೇರ್ ಮಾಡಿದ್ದು ಈ ವಿಡಿಯೋ ಕಂಡ ಅಭಿಮಾನಿಗಳು ಸಖತ್ ಆಗಿ ಟ್ರೋಲ್ ಮಾಡುತ್ತಿದ್ದಾರೆ.

70ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ಕೊರೋನಾ ವಾರಿಯರ್ ಥೀಮ್ ಕೇಕ್ ಸಿದ್ಧಪಡಿಸಿದ ಸೂರತ್ ಬೇಕರಿ!
ದೇಶ

70ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ಕೊರೋನಾ ವಾರಿಯರ್ ಥೀಮ್ ಕೇಕ್ ಸಿದ್ಧಪಡಿಸಿದ ಸೂರತ್ ಬೇಕರಿ!

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಣೆಗಳನ್ನು ಮಾಡಲಾಗುತ್ತಿದೆ.