Cage

ಕೊನೆಗೂ ಬೋನಿಗೆ ಬಿದ್ದ ಚಿರತೆ: ಸಮಾಧಾನದ ನಿಟ್ಟುಸಿರು ಬಿಟ್ಟ ಹುಬ್ಬಳ್ಳಿ-ಧಾರವಾಡ ಜನತೆ
ಕಬ್ಬಿನ ಗದ್ದೆಯಲ್ಲಿ ಕಳೆದ 6 ದಿನಗಳಿಂದ ಅಡಗಿ ಕುಳಿತಿದ್ದ ಚಿರತೆ ಧಾರವಾಡದ ಕಾವಲ್ಗೇರಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಕೊನೆಗೂ ಬೋನಿಗೆ ಸಿಕ್ಕಿಬಿದ್ದಿದೆ. ಹುಬ್ಬಳ್ಳಿ ನಗರ ಮತ್ತು ಕಾವಲ್ಗೇರಿ ಗ್ರಾಮದ ಜನರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಸಕಲೇಶಪುರ: 22 ಜಿಂಕೆಗಳನ್ನು ಬಂಧಿಸಿಟ್ಟಿದ್ದ ಎಸ್ಟೇಟ್ ಮಾಲೀಕನ ವಿರುದ್ಧ ಕೇಸು ದಾಖಲು
ಸಕಲೇಶಪುರ ತಾಲ್ಲೂಕಿನ ತನ್ನ ಕಾಫಿ ಎಸ್ಟೇಟ್ ನಲ್ಲಿ 22 ಜಿಂಕೆಗಳ ಹಿಂಡನ್ನು ಹಿಡಿದದ್ದಕ್ಕಾಗಿ ವನ್ಯಜೀವಿ ...

ಪಂದ್ಯಕ್ಕೂ ಮುನ್ನ ಭಾರತೀಯ ಫುಟ್ಬಾಲ್ ಅಭಿಮಾನಿಗಳನ್ನು ಬಂಧಿಸಿಟ್ಟ ಯುಎಇ ವ್ಯಕ್ತಿ!: ವಿಡಿಯೋ ವೈರಲ್
ಜ.10 ರಂದು ನಡೆದ ಯುಎಇ-ಭಾರತ ನಡುವಿನ ಎಎಫ್ ಸಿ ಏಷ್ಯನ್ ಕಪ್ ಪಂದ್ಯದ ವೇಳೆ ಯುಎಇ ವ್ಯಕ್ತಿಯೋರ್ವ ಭಾರತೀಯ ಅಭಿಮಾನಿಗಳನ್ನು ಕೂಡಿ ಹಾಕಿದ್ದ ವಿಡಿಯೋ ಈಗ ವೈರಲ್ ಆಗತೊಡಗಿದೆ.

ಪಂಜರ ಬಿಟ್ಟು ಹೊರ ಬಂದ ಹೆಣ್ಣು ಹುಲಿ; ಕಂಗಾಲಾದ ಪ್ರವಾಸಿಗರು!
ಹೆಚ್ಚಿನ ಪ್ರಮಾಣದಲ್ಲಿದ್ದ ಪ್ರವಾಸಿಗರನ್ನು ಕಂಡು ಆಕ್ರೋಶಗೊಂಡ ಹೆಣ್ಣು ಹುಲಿಯೊಂದು ಪಂಜರದಿಂದ ಹೊರಗೆ ಬಂದ ಘಟನೆ ಇಂದೋರ್ ಮೃಗಾಲಯದಲ್ಲಿ ನಡೆದಿದೆ.

ಪಕ್ಷಿಗಳಿಗೂ ಮೂಲಭೂತ ಹಕ್ಕಿದೆ, ಪಂಜರದಲ್ಲಿ ಬಂಧಿಸಬೇಡಿ: ದೆಹಲಿ ಹೈಕೋರ್ಟ್
ಪಕ್ಷಿಗಳಿಗಳಿಗೂ ಗೌರವಯುತವಾಗಿ ಬದುಕುವ ಹಕ್ಕಿದ್ದು, ಅವುಗಳನ್ನು ಪಂಜರದಲ್ಲಿ ಬಂಧಿಸದೆ ಸ್ವತಂತ್ರವಾಗಿ ಆಕಾಶದಲ್ಲಿ ಹಾರಾಡುವಂತೆ ಬಿಡಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ...

ಇಂದೋರ್ ವಿಮಾನನಿಲ್ದಾಣದ ರನ್ ವೇ ನಲ್ಲಿ ನರಿ ಸೆರೆ
ಇಂದೋರಿನ ದೇವಿ ಅಹಿಲ್ಯಾಬಾಯಿ ವಿಮಾನನಿಲ್ದಾಣದ ರನ್ ವೇ ನಲ್ಲಿ ಓಡಾಡುತ್ತಿದ್ದ ನರಿಯೊಂದನ್ನು...

