Cabinet berth

ಸಂಪುಟದಲ್ಲಿ ಸ್ಥಾನ ಪಡೆಯಲು ಸೋತವರ ಸರ್ಕಸ್ : ಮಠದ ಸ್ವಾಮೀಜಿಗಳಿಗೆ ದುಂಬಾಲು! 
ರಾಜಕೀಯ

ಸಂಪುಟದಲ್ಲಿ ಸ್ಥಾನ ಪಡೆಯಲು ಸೋತವರ ಸರ್ಕಸ್ : ಮಠದ ಸ್ವಾಮೀಜಿಗಳಿಗೆ ದುಂಬಾಲು! 

ಧನುರ್ ಮಾಸ ಮುಗಿಯುತ್ತಾ ಬರುತ್ತಿದ್ದು, ಸಂಪುಟ ವಿಸ್ತರಣೆಗೆ ಸಮಯ ಹತ್ತರ ಬರುತ್ತಿದ್ದಂತೆ, ಗೆದ್ದ ಹಾಗೂ ಸೋತಿರುವ ಬಂಡಾಯ ಶಾಸಕರು ಸಂಪುಟದಲ್ಲಿ ಸ್ಥಾನ ಪಡೆಯಲು ಲಾಬಿ ಆರಂಭಿಸಿದ್ದಾರೆ. 

ಉಪ ಚುನಾವಣೆ ಬೆನ್ನಲ್ಲೇ ಮಂತ್ರಿಗಿರಿ ಪೈಪೋಟಿಯಲ್ಲಿ ಮುರಗೇಶ್ ನಿರಾಣಿ
ರಾಜಕೀಯ

ಉಪ ಚುನಾವಣೆ ಬೆನ್ನಲ್ಲೇ ಮಂತ್ರಿಗಿರಿ ಪೈಪೋಟಿಯಲ್ಲಿ ಮುರಗೇಶ್ ನಿರಾಣಿ

ರಾಜ್ಯದ ೧೫ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಮುಗಿದಿದೆ. ಫಲಿತಾಂಶದ ಏನಾಗಲಿದೆ ಎನ್ನುವ ಕಾತರ ಹೆಚ್ಚಿತ್ತಿರುವ ಮಧ್ಯೆಯೇ ಬಿಜೆಪಿಯಲ್ಲಿ ಮಂತ್ರಿ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಪೈಪೋಟಿ ಆರಂಭಗೊಂಡಿದೆ.

ಸಂಪುಟ ವಿಸ್ತರಣೆ: ಸಚಿವ ಸ್ಥಾನದ ಆಕಾಂಕ್ಷಿಗಳ ಕನಸು ಮತ್ತೆ ಭಗ್ನ
ರಾಜಕೀಯ

ಸಂಪುಟ ವಿಸ್ತರಣೆ: ಸಚಿವ ಸ್ಥಾನದ ಆಕಾಂಕ್ಷಿಗಳ ಕನಸು ಮತ್ತೆ ಭಗ್ನ

ಸಚಿವ ಸಂಪುಟ ವಿಸ್ತರಣೆ ಮುಂದೂಡುವುದಕ್ಕೆ ರಾಜ್ಯದ ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಹೊಸ ನೆಪವೊಂದು ದೊರಕಿದ್ದು, ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯ ಕಾರಣವನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿಗೆ...

ಸ್ವಾಮೀಜಿಗಳ ಆಕ್ಷೇಪಣೆಯಿಂದಾಗಿ  ಸಚಿವ ಸ್ಥಾನ ಕೈ ತಪ್ಪಿದೆ- ಹೊರಟ್ಟಿ
ರಾಜ್ಯ

ಸ್ವಾಮೀಜಿಗಳ ಆಕ್ಷೇಪಣೆಯಿಂದಾಗಿ ಸಚಿವ ಸ್ಥಾನ ಕೈ ತಪ್ಪಿದೆ- ಹೊರಟ್ಟಿ

ಮಾತಾ ಮಹಾದೇವಿ , ರಂಭಾಪುರಿ ಶ್ರೀಗಳಂತ ಕೆಲ ಸ್ವಾಮೀಜಿಗಳು ತಮ್ಮ ವಿರುದ್ಧ ಧ್ವನಿ ಎತ್ತಿದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕೈ ತಪ್ಪಿದೆ ಎಂದು ವಿಧಾನಪರಿಷತ್ ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.