ದೇಶಧರ್ಮದ ಉಲ್ಲೇಖವಿರುವ ಯಾವುದೇ ಗುರುತಿನ ಚೀಟಿ ಇಲ್ಲವೇ..? ನಟಿ ದಿಯಾ ಮಿರ್ಜಾ ಕಾಲೆಳೆದ ನೆಟ್ಟಿಗರು!
ಧರ್ಮದ ಆಧಾರದ ಮೇಲೆ ಭಾರತೀಯತೆಯನ್ನು ಸಾಬೀತು ಪಡಿಸಬೇಕೇ ಎಂದು ಪ್ರಶ್ನಿಸುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ಗೆಗೆ ವಿರೋಧ ವ್ಯಕ್ತಪಡಿಸಿದ್ದ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರನ್ನು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.