ರಾಜಕೀಯನನಗೆ ಲಂಚ ಕೊಡಲು ವಿಧಾನಸೌಧಕ್ಕೆ ಬರಬೇಕಿತ್ತೇ: ಸಚಿವ ಸಿ ಸಿ ಪಾಟೀಲ್; ಸಿಕ್ಕಿದ ಹಣದ ಸುತ್ತ ಅನುಮಾನದ ಹುತ್ತ, ಪ್ರತಿಪಕ್ಷಕ್ಕೆ ಅಸ್ತ್ರ!
ವಿಧಾನಸೌಧದ ಬಳಿ ಸಿಕ್ಕ ಹತ್ತೂವರೆ ಲಕ್ಷ ರೂಪಾಯಿ ಈಗ ರಾಜಕೀಯ ಪಡಸಾಲೆಯಲ್ಲಿ ಬಹುಚರ್ಚಿತ ವಿಷಯ. ಹಣವನ್ನು ವಿಧಾನಸೌಧಕ್ಕೆ ತಂದಿರುವ ಕಾರಣವೇನು, ಲಂಚ ಕೊಡಲು ತಂದಿದ್ದೇ ಎಂಬ ಬಗ್ಗೆ ಹಲವು ಅನುಮಾನಗಳು ಎದ್ದಿವೆ.