bypoll

'ಮಹಾ' ಬಲ: ಕರ್ನಾಟಕದಲ್ಲಿ ಕುರುಕ್ಷೇತ್ರಕ್ಕೆ ಸಿದ್ಧಗೊಂಡ ಬಿಜೆಪಿ
ರಾಜಕೀಯ

'ಮಹಾ' ಬಲ: ಕರ್ನಾಟಕದಲ್ಲಿ ಕುರುಕ್ಷೇತ್ರಕ್ಕೆ ಸಿದ್ಧಗೊಂಡ ಬಿಜೆಪಿ

ಮಹಾರಾಷ್ಟ್ರ ಮಹಾಭಾರತದಲ್ಲಿ ಸಾಕಷ್ಟು ಟ್ವಿಸ್ಟ್ ಗಳ ಬಳಿಕ ಬಿಜೆಪಿ-ಎನ್'ಸಿಪಿ ರಾತ್ರೋರಾತ್ರಿ ಸರ್ಕಾರ ರಚನೆ ಮಾಡಿದ್ದು, ಉಪಚುನಾವಣೆ ಆತಂಕದಲ್ಲಿರುವ ರಾಜ್ಯ ಬಿಜೆಪಿ ಪಾಳಯಕ್ಕೆ ಈ ಬೆಳವಣಿಗೆ ಸಾಕಷ್ಟು ಬಲ ನೀಡಿದಂತಾಗಿದೆ. ಇದೀಗ ರಾಜ್ಯದಲ್ಲಿ ಡಿಸೆಂಬರ್ 5 ರಂದು ನಡೆಯಲಿರುವ ಕುರುಕ್ಷೇತ್ರಕ್ಕೆ ಬಿಜೆಪಿ ನಾಯಕರು ಸಿದ್ದರಾಗುತ್ತಿದ್ದಾರೆ. 

'ಹೆಣ್ಣಾಗಿ ನಾನು 1200 ಕೋಟಿ ಅನುದಾನ ತಂದಿದ್ದೇನೆ, ಗಂಡಸರಾಗಿ ನೀವು ತರೋಕೆ ಆಗಲಿಲ್ವಾ?' 
ರಾಜಕೀಯ

'ಹೆಣ್ಣಾಗಿ ನಾನು 1200 ಕೋಟಿ ಅನುದಾನ ತಂದಿದ್ದೇನೆ, ಗಂಡಸರಾಗಿ ನೀವು ತರೋಕೆ ಆಗಲಿಲ್ವಾ?' 

ನಾನು ಬೆಳಗಾವಿ ರಾಜಕಾರಣ ಬದಲು ಮಾಡಬಲ್ಲೆ. ಕೊಟ್ಟ ಕುದುರೆ ಏರಲು ಆಗದವನು ಇನ್ನೊಂದು ಕುದುರೆ ಏರುತ್ತೇನೆ ಅನ್ನೋನು ವೀರನೂ ಅಲ್ಲ ಶೂರನೂ ಅಲ್ಲ ಎಂದು ಅನರ್ಹರ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗುಡುಗಿದ್ದಾರೆ.

ಎರಡು ಜಿಲ್ಲೆಗಳಲ್ಲಿ ಬಿಜೆಪಿ ಖಾತೆ ತೆರೆಯಲಿದೆ:  ಬಿಎಲ್ ಸಂತೋಷ್
ರಾಜಕೀಯ

ಎರಡು ಜಿಲ್ಲೆಗಳಲ್ಲಿ ಬಿಜೆಪಿ ಖಾತೆ ತೆರೆಯಲಿದೆ:  ಬಿಎಲ್ ಸಂತೋಷ್

ರಾಜ್ಯದ ಎರಡು ಜಿಲ್ಲಗಳಲ್ಲಿ ಬಿಜೆಪಿ ಇನ್ನೂ ತನ್ನ ಖಾತೆ ತೆರೆಯಬೇಕಿದೆ, ಮಂಡ್ಯ ಮತ್ತು ಚಿಕ್ಕಬಳ್ಳಾಪುರದಲ್ಲಿ ಈ ಬಾರಿ ಖಾತೆ ತೆರಯಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದ್ದಾರೆ.

ಎಚ್.ವಿಶ್ವನಾಥ್ ಬೆನ್ನಿಗೆ ನಿಂತ, ಕುರುಬ,ದಲಿತ ಸಮುದಾಯ: ಕಾಂಗ್ರೆಸ್ ಗೆ ಆತಂಕ!
ರಾಜಕೀಯ

ಎಚ್.ವಿಶ್ವನಾಥ್ ಬೆನ್ನಿಗೆ ನಿಂತ, ಕುರುಬ,ದಲಿತ ಸಮುದಾಯ: ಕಾಂಗ್ರೆಸ್ ಗೆ ಆತಂಕ!

ಹುಣಸೂರು ವಿಧಾನಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಚ್. ವಿಶ್ವನಾಥ್ ಅವರಿಗೆ ಕುರುಬ ಮತ್ತು ದಲಿತ ಸಂಘಟನೆಗಳು ಬೆಂಬಲ ಘೋಷಿಸಿವೆ.

'ಕಾಂಗ್ರೆಸ್ 35 ಶಾಸಕರು ನನ್ನೊಟ್ಟಿಗಿದ್ದಾರೆ: ಎಲ್ಲರನ್ನು ಕರೆ ತಂದು ಕಾಂಗ್ರೆಸ್ ಖಾಲಿ ಮಾಡುವ ಶಕ್ತಿ ನನಗಿದೆ'
ರಾಜಕೀಯ

'ಕಾಂಗ್ರೆಸ್ 35 ಶಾಸಕರು ನನ್ನೊಟ್ಟಿಗಿದ್ದಾರೆ: ಎಲ್ಲರನ್ನು ಕರೆ ತಂದು ಕಾಂಗ್ರೆಸ್ ಖಾಲಿ ಮಾಡುವ ಶಕ್ತಿ ನನಗಿದೆ'

ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಪ್ರಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಬ್ಯುಸಿಯಾಗಿವೆ,ಅದೇ ಹೊತ್ತಲ್ಲೆ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸಿಲಿಕಾನ್ ಸಿಟಿಯ ಪ್ರತಿಷ್ಠಿತ ನಾಲ್ಕು ಕ್ಷೇತ್ರಗಳಿಗಾಗಿ ಹೋರಾಟ: ಹಾಲಿ-ಮಾಜಿ ಸಿಎಂಗಳ ಪ್ರಚಾರ
ರಾಜಕೀಯ

ಸಿಲಿಕಾನ್ ಸಿಟಿಯ ಪ್ರತಿಷ್ಠಿತ ನಾಲ್ಕು ಕ್ಷೇತ್ರಗಳಿಗಾಗಿ ಹೋರಾಟ: ಹಾಲಿ-ಮಾಜಿ ಸಿಎಂಗಳ ಪ್ರಚಾರ

ಪಕ್ಷಗಳನ್ನು ಹೊರತುಪಡಿಸಿ ಎಲ್ಲಾ  ಹಿರಿಯ ನಾಯಕರು ಹಾಗೂ ಮಾಜಿ ಸಿಎಂ ಮತ್ತು ಮಾಜಿ ಪ್ರದಾನಿಗಳು ಬೆಂಗಳೂರಿನ ನಾಲ್ಕು ವಿಧಾನಸಭೆ ಕ್ಷೇತ್ರಗಳನ್ನು ತಮ್ಮದಾಗಿಸಿಕೊಳ್ಳಲು ವಿಶೇಷ ಗಮನ ಹರಿಸುತ್ತಿವೆ. 

ಎಂಟಿಬಿ ನಾಗರಾಜ್ ಹೊಸಕೋಟೆ ಕ್ಷೇತ್ರ ಖರೀದಿಗೆ ಯತ್ನಿಸುತ್ತಿದ್ದಾರೆ: ಶರತ್ ಬಚ್ಚೇಗೌಡ
ರಾಜಕೀಯ

ಎಂಟಿಬಿ ನಾಗರಾಜ್ ಹೊಸಕೋಟೆ ಕ್ಷೇತ್ರ ಖರೀದಿಗೆ ಯತ್ನಿಸುತ್ತಿದ್ದಾರೆ: ಶರತ್ ಬಚ್ಚೇಗೌಡ

ಬಿಜೆಪಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಹೊಸಕೋಟೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ  ಶರತ್ ಬಚ್ಚೇಗೌಡ ಕ್ಷೇತ್ರದ ಸ್ವಾಭಿಮಾನದ ಪ್ರಶ್ನೆ ಎತ್ತಿದ್ದಾರೆ.

7 ಸೋಲಿನ ಸರದಾರ: ಶಿವಾಜಿನಗರ ಕ್ಷೇತ್ರದಲ್ಲಿ ಖುಲಾಯಿಸುತ್ತಾ 'ಚಾಯ್ ವಾಲಾ'ನ ಅದೃಷ್ಟ
ರಾಜಕೀಯ

7 ಸೋಲಿನ ಸರದಾರ: ಶಿವಾಜಿನಗರ ಕ್ಷೇತ್ರದಲ್ಲಿ ಖುಲಾಯಿಸುತ್ತಾ 'ಚಾಯ್ ವಾಲಾ'ನ ಅದೃಷ್ಟ

ಇವರು ಕೂಡ ಪ್ರಧಾನಿ ನರೇಂದ್ರ ಮೋದಿಯವರಂತೆ ಟೀ ಮಾರಾಟಗಾರ, ಶಿವಾಜಿನಗರ ವಿಧಾನಸಭೆ ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವ ಇವರದ್ದು ಇದು 8ನೇ ಚುನಾವಣೆಯಾಗಿದೆ, ಈ ಹಿಂದೆ 7 ಬಾರಿ ಸ್ಪರ್ದಿಸಿದ್ದಾರೆ.

12 ಅಭ್ಯರ್ಥಿಗಳು ಕಣದಲ್ಲಿ: ಕೆ.ಆರ್ ಪೇಟೆ, ಯಶವಂತಪುರದಲ್ಲಿ ಜೆಡಿಎಸ್ ಗೆಲುವು ಶತಃಸಿದ್ಧ
ರಾಜಕೀಯ

12 ಅಭ್ಯರ್ಥಿಗಳು ಕಣದಲ್ಲಿ: ಕೆ.ಆರ್ ಪೇಟೆ, ಯಶವಂತಪುರದಲ್ಲಿ ಜೆಡಿಎಸ್ ಗೆಲುವು ಶತಃಸಿದ್ಧ

ಡಿಸೆಂಬರ್ 5ರಂದು ನಡೆಯುವ ಉಪ ಚುನಾವಣಾ ಕಣದಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಹೀಗಾಗಿ ಜೆಡಿಎಸ್ ನಿಂದ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.