by2coffee

ಕಾದಿರುವಳು ಊರ್ಮಿಳೆ

ಮತ್ಸ್ಯ ದರ್ಶಿನಿ

ಏಳಿ ಹೋಗೋಣ ಏಳು ಆಯಾಮಕ್ಕೆ
ತ್ರಿಡಿ ಸಿನಿಮಾ ನಾವು ನೋಡುತ್ತೇವೆ. ಫೋರ್ ಡಿ ಥಿಯೇಟರ್ಗಳ ಬಗ್ಗೆ ಕೇಳಿದ್ದೇವೆ. ಆದರೆ 7ಡಿ? ಹೌದು, ಈ ರೀತಿಯ ಚಿತ್ರಮಂದಿರಗಳು ಕೂಡಾ ನಮ್ಮ ದೇಶದಲ್ಲಿ ಈಗ ಪ್ರವೇಶಿಸುತ್ತಿವೆ. ಇಲ್ಲಿ ಸಿನಿಮಾ ನೋಡಿದರೆ ಹೇಗಿರುತ್ತೆ ಗೊತ್ತಾ?

