BWSSB

ಬಿಡಬ್ಲ್ಯುಎಸ್ಎಸ್ ಬಿ ಪೈಪ್ ಸೋರಿಕೆ: ನಗರದಲ್ಲಿ ಮತ್ತೊಂದು ಸಿಂಕ್ ಹೋಲ್!
ರಾಜ್ಯ

ಬಿಡಬ್ಲ್ಯುಎಸ್ಎಸ್ ಬಿ ಪೈಪ್ ಸೋರಿಕೆ: ನಗರದಲ್ಲಿ ಮತ್ತೊಂದು ಸಿಂಕ್ ಹೋಲ್!

ನಗರದಲ್ಲಿ ಮತ್ತೊಂದು ಸಿಂಕ್ ಹೋಲ್ ಸಮಸ್ಯೆ ಕಾಣಿಸಿಕೊಂಡಿದ್ದು, ಬಿಡಬ್ಲ್ಯುಎಸ್ ಎಸ್ ಬಿ ಪೈಪ್ ಸೋರಿಕೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. 

ಗ್ರಾಹಕರಿಂದ ನೀರಿನ ಕಂದಾಯ ನಗದಾಗಿ ಪಡೆದು 5 ವರ್ಷಗಳಿಂದ ಬಿಡಬ್ಲ್ಯುಎಸ್‌ಎಸ್‌ಬಿಗೆ ವಂಚಿಸಿದ ಸಿಬ್ಬಂದಿ!
ರಾಜ್ಯ

ಗ್ರಾಹಕರಿಂದ ನೀರಿನ ಕಂದಾಯ ನಗದಾಗಿ ಪಡೆದು 5 ವರ್ಷಗಳಿಂದ ಬಿಡಬ್ಲ್ಯುಎಸ್‌ಎಸ್‌ಬಿಗೆ ವಂಚಿಸಿದ ಸಿಬ್ಬಂದಿ!

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯುಎಸ್‌ಎಸ್‌ಬಿ) ಹೊರಗುತ್ತಿಗೆ ನೌಕರರು ಸಾರ್ವಜನಿಕರಿಂದ ನೀರಿನ ಕಂದಾಯವನ್ನು ನಗದಾಗಿ ಪಡೆದುಕೊಂಡು ಕಳೆದ 5 ವರ್ಷಗಳಿಂದ ಮಂಡಳಿಗೆ ವಂಚಿಸಿದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.

ಕೊಳಚೆ ನೀರಿನಿಂದ ಕೆ.ಆರ್.ಮಾರುಕಟ್ಟೆ ದುರ್ನಾತ: 3 ವರ್ಷಗಳು ಕಳೆದರೂ ಬಗೆಹರಿಯದ ಸಮಸ್ಯೆ!
ರಾಜ್ಯ

ಕೊಳಚೆ ನೀರಿನಿಂದ ಕೆ.ಆರ್.ಮಾರುಕಟ್ಟೆ ದುರ್ನಾತ: 3 ವರ್ಷಗಳು ಕಳೆದರೂ ಬಗೆಹರಿಯದ ಸಮಸ್ಯೆ!

ರಾಶಿ ಬಿದ್ದ ತರಕಾರಿ ಕಸ, ಕೊಳಚೆ ನೀರಿನಿಂದ ಕೆ.ಆರ್.ಮಾರುಕಟ್ಟೆಯ ಹಲವು ಪ್ರದೇಶಗಳು ದುರ್ನಾತ ಹೊಡೆಯುತ್ತಿದ್ದರೂ, ಸಮಸ್ಯೆ ಪರಿಹಸದೆ ಬಿಡಬ್ಲ್ಯೂಎಸ್ಎಸ್'ಬಿ ಮತ್ತು ಬಿಬಿಎಂಪಿ ಪರಸ್ಪರ ದೂಷಿಸುವುದರತ್ತ ಕಾರ್ಯನಿರತವಾಗಿದೆ.

ಭಾರಿ ಮಳೆ ಎಫೆಕ್ಟ್: ತೊರೆಕಾಡನಹಳ್ಳಿ ಕಾವೇರಿ ನೀರು ಪಂಪ್​ಸ್ಟೇಷನ್ ಜಲಾವೃತ, ಬೆಂಗಳೂರಿಗೆ ನೀರು ಪೂರೈಕೆಯಲ್ಲಿ 2 ದಿನ ವ್ಯತ್ಯಯ
ರಾಜ್ಯ

ಭಾರಿ ಮಳೆ ಎಫೆಕ್ಟ್: ತೊರೆಕಾಡನಹಳ್ಳಿ ಕಾವೇರಿ ನೀರು ಪಂಪ್​ಸ್ಟೇಷನ್ ಜಲಾವೃತ, ಬೆಂಗಳೂರಿಗೆ ನೀರು ಪೂರೈಕೆಯಲ್ಲಿ 2 ದಿನ ವ್ಯತ್ಯಯ

ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗುತ್ತಿದ್ದು, ಇದೀಗ ಇದೇ ಮಳೆಯಿಂದಾಗಿ ಬೆಂಗಳೂರಿಗೆ ಪೂರೈಕೆಯಾಗುತ್ತಿದ್ದ ಕಾವೇರಿ ನೀರು ಸರಬರಾಜು ಸೇವೆಯಲ್ಲೂ ಗಂಭೀರ ವ್ಯತ್ಯಯ ಕಂಡುಬರಲಿದೆ.

ಬೆಂಗಳೂರು: ನೀರು ಪೂರೈಕೆ ಸ್ಥಗಿತ; ಮಹಿಳೆಗೆ 55,000 ರೂ. ಪರಿಹಾರ ಪಾವತಿಸುವಂತೆ ಬಿಡಬ್ಲ್ಯುಎಸ್‌ಎಸ್‌ಬಿಗೆ ನಿರ್ದೇಶನ
ರಾಜ್ಯ

ಬೆಂಗಳೂರು: ನೀರು ಪೂರೈಕೆ ಸ್ಥಗಿತ; ಮಹಿಳೆಗೆ 55,000 ರೂ. ಪರಿಹಾರ ಪಾವತಿಸುವಂತೆ ಬಿಡಬ್ಲ್ಯುಎಸ್‌ಎಸ್‌ಬಿಗೆ ನಿರ್ದೇಶನ

2018ರಿಂದಲೂ ಪದೇ ಪದೇ ಮನವಿ ಮಾಡಿದರೂ ದೋಷಪೂರಿತ ಮೀಟರ್ ಬದಲಾಯಿಸದೆ ಮಹಿಳೆಗೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದಕ್ಕೆ ಬಿಡಬ್ಲ್ಯುಎಸ್‌ಎಸ್‌ಬಿ ಮಲ್ಲೇಶ್ವರಂನ ಮಹಿಳೆಯೊಬ್ಬರಿಗೆ ರೂ.55,000 ಪಾವತಿಸುವಂತಾಗಿದೆ.

ಜಕ್ಕೂರು ಕೆರೆಗೆ ಮರು ಜೀವ ನೀಡಿದ ಅವಳಿ ಯೋಜನೆ
ರಾಜ್ಯ

ಜಕ್ಕೂರು ಕೆರೆಗೆ ಮರು ಜೀವ ನೀಡಿದ ಅವಳಿ ಯೋಜನೆ

ನೆನೆಗುದಿಗೆ ಬಿದ್ದಿದ್ದ ಜಕ್ಕೂರು ಕೆರೆಗೆ ಸರ್ಕಾರದ ಅವಳಿ ಯೋಜನೆಗಳು ಮರುಜೀವ ನೀಡಿದಂತಾಗಿದೆ.

ಅಕ್ರಮ ನೀರು ಬಳಕೆ: 2,806 ಪ್ರಕರಣ ದಾಖಲಿಸಿದ ಬಿಡಬ್ಲ್ಯೂಎಸ್ ಎಸ್ ಬಿ
ರಾಜ್ಯ

ಅಕ್ರಮ ನೀರು ಬಳಕೆ: 2,806 ಪ್ರಕರಣ ದಾಖಲಿಸಿದ ಬಿಡಬ್ಲ್ಯೂಎಸ್ ಎಸ್ ಬಿ

ಸಾರ್ವಜನಿಕರಿಂದ ನೀರು ಪೋಲು ಅಥವಾ ದುರ್ಬಳಕೆ ಮತ್ತು ಕಾವೇರಿ ನೀರಿನ ಅಕ್ರಮ ಬಳಕೆ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆಯೊಂದಿಗೆ ಒಟ್ಟು 2,806 ಎಫ್ ಐಆರ್ ಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ ಎಸ್ ಬಿ) ದಾಖಲಿಸಿದೆ.

ಹತ್ತು ತಿಂಗಳು ಕಳೆದರೂ ಮುಗಿಯದ ಪೈಪ್ ಲೈನ್ ಕಾಮಗಾರಿ; ಬನಶಂಕರಿ 6ನೇ ಹಂತದ ವಜ್ರಹಳ್ಳಿ ಸುತ್ತಮುತ್ತ ನಿವಾಸಿಗಳಿಗೆ ಸಂಕಷ್ಟ
ರಾಜ್ಯ

ಹತ್ತು ತಿಂಗಳು ಕಳೆದರೂ ಮುಗಿಯದ ಪೈಪ್ ಲೈನ್ ಕಾಮಗಾರಿ; ಬನಶಂಕರಿ 6ನೇ ಹಂತದ ವಜ್ರಹಳ್ಳಿ ಸುತ್ತಮುತ್ತ ನಿವಾಸಿಗಳಿಗೆ ಸಂಕಷ್ಟ

ಬಿಡಬ್ಲ್ಯುಎಸ್ ಎಸ್ ಬಿ(BWSSB) ಯ ಪೈಪ್ ಲೈನ್  ಕಾಮಗಾರಿ ಹಿನ್ನೆಲೆಯಲ್ಲಿ ಬನಶಂಕರಿ 6ನೇ ಹಂತದ ವಜ್ರಹಳ್ಳಿ 100 ಅಡಿ ಮುಖ್ಯ ರಸ್ತೆಯನ್ನು ಜನರ ಸಂಚಾರಕ್ಕೆ ಮುಚ್ಚಿ 10 ತಿಂಗಳುಗಳಿಗಿಂತಲೂ ಹೆಚ್ಚಾಗಿದೆ. ಎರಡೂ ಮಾರ್ಗಗಳಲ್ಲಿ ಸಂಚಾರ ಈಗ ಕೇವಲ ಅರ್ಧದಷ್ಟು ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಮತ್ತು ಫುಟ್‌ಪಾತ್ ಅತಿಕ್ರಮಣದಿಂದ ಸುತ್ತಮುತ್ತಲ ನಿವಾಸಿಗಳಿಗೆ ರಸ್ತೆ

ಬೆಂಗಳೂರು: ಸೆ.18 ರಂದು ಬಿಡಬ್ಲ್ಯೂಎಸ್ಎಸ್'ಬಿಯಿಂದ ಜಲಸ್ಪಂದನ ಕಾರ್ಯಕ್ರಮ
ರಾಜ್ಯ

ಬೆಂಗಳೂರು: ಸೆ.18 ರಂದು ಬಿಡಬ್ಲ್ಯೂಎಸ್ಎಸ್'ಬಿಯಿಂದ ಜಲಸ್ಪಂದನ ಕಾರ್ಯಕ್ರಮ

ಗ್ರಾಹಕರ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸುವ ಸಲುವಾಗಿ ನಗರದ 16 ಪ್ರದೇಶಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಸೆ.18 ರಂದು ಜಲ ಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.