ರಾಜ್ಯಕೋವಿದ್-19: ವ್ಯವಹಾರ ನಷ್ಟಕ್ಕೆ ಹೆದರಿ ಬೆಂಗಳೂರಿನಲ್ಲಿ ಆಟೋಚಾಲಕ ಆತ್ಮಹತ್ಯೆ
ಕೊರೋನಾ ವೈರಸ್ ಪರಿಣಾಮ ಹೆಚ್ಚಾಗಿ ದಿನಗೂಲಿ ನೌಕರರು ಮತ್ತು ಕಡಿಮೆ ಆದಾಯ ಹೊಂದಿರುವ ಜನರೆ ಮೇಲೆ ಹೆಚ್ಚಾಗುತ್ತಿದೆ. ಕಳೆದ 3 ವಾರಗಳಿಂದ ಸರಿಯಾದ ವ್ಯಾಪಾರ ಇಲ್ಲದ ಕಾರಣ ಮಾರ್ಚ 19 ರದು ಆಟೋ ಚಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ.