businesswoman

ಗನ್ ಪಾಯಿಂಟ್ ನಲ್ಲಿ ಮಹಿಳಾ ಉದ್ಯಮಿ ಬೆದರಿಸಿ, ನಗ್ನ ವಿಡಿಯೋ ರೆಕಾರ್ಡ್! ಪ್ರಕರಣ ದಾಖಲು
ಈ ಸಂಬಂಧ ಮಹಿಳೆ ಫ್ರಾಂಕೋ-ಇಂಡಿಯನ್ ಫಾರ್ಮಾಸ್ಯುಟಿಕಲ್ಸ್ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸ್ಥಾಪಕ ಸದಸ್ಯರಾದ ಜಾಯ್ ಜಾನ್ ಪ್ಯಾಸ್ಕಲ್ ಪೋಸ್ಟ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ಯುಸಿನೆಸ್ ಪಾರ್ಟನರ್ ನಿಂದ ಲೈಂಗಿಕ ದೌರ್ಜನ್ಯ: ದೂರು ದಾಖಲಿಸಿದ ಮಹಿಳೆ
ವ್ಯವಹಾರದ ಮಾತುಕತೆ ವೇಳೆ ತನ್ನ ಬ್ಯುಸಿನೆಸ್ ಪಾರ್ಟನರ್ ಲೈಂಗಿಕ ಕಿರುಕುಳ ಎಸಗಿದ ಎಂದು 29 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

