ದೇಶಬೈಕ್ ಗೆ ಬೆಂಕಿ, ಗಮನಿಸದೆ ವೇಗವಾಗಿ ಚಲಿಸುತ್ತಿದ್ದ ದಂಪತಿಯ ಚೇಸ್ ಮಾಡಿ ರಕ್ಷಿಸಿದ ಪೊಲೀಸರು, ವಿಡಿಯೋ ವೈರಲ್!
ಬೈಕಿಗೆ ಬೆಂಕಿ ಹೊತ್ತಿರುವುದನ್ನೂ ಗಮನಿಸದೇ ವೇಗವಾಗಿ ಚಲಿಸುತ್ತಿದ್ದ ದಂಪತಿಯನ್ನು ಹಿಂಬಾಲಿಸಿದ ಪೊಲೀಸರು ಅವರನ್ನು ಹರಸಾಹಸ ಪಟ್ಟು ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.