ವಿದೇಶOperation Sindoorಗೆ ಪಾಕಿಸ್ತಾನ ತಿರುಗೇಟು; ಭಾರತದ 2 ವಾಯುನೆಲೆ ಧ್ವಂಸ ಅಂತೆ..! ಆದ್ರೆ ಅದು ಅಸ್ತಿತ್ವದಲ್ಲೇ ಇಲ್ಲ..!
ಪಾಕಿಸ್ತಾನದ ಪ್ರಮುಖ ಉಗ್ರ ತರಬೇತಿ ಕೇಂದ್ರಗಳು ಮಾತ್ರವಲ್ಲದೇ ಉಗ್ರರ ಬೆನ್ನಿಗೆ ನಿಲ್ಲುತ್ತಿದ್ದ ಪಾಕಿಸ್ತಾನ ಸೇನೆಗೂ ಭಾರತ ಭಾರಿ ಆಘಾತ ನೀಡಿತ್ತು. ಭಾರತ ನಡೆಸಿದ ವಾಯುದಾಳಿಯಲ್ಲಿ ಪಾಕಿಸ್ತಾನದ ಹಲವು ವಾಯುನೆಲೆಗಳು ಧ್ವಂಸಗೊಂಡಿದ್ದವು.