Builder

ರಸ್ತೆ ಜಾಗ ಕಡಿತ: ಬಿಲ್ಡರ್ ವಿರುದ್ಧ ಅಪಾರ್ಟ್ಮೆಂಟ್ ನಿವಾಸಿಗಳ ಪ್ರತಿಭಟನೆ
ರಾಜ್ಯ

ರಸ್ತೆ ಜಾಗ ಕಡಿತ: ಬಿಲ್ಡರ್ ವಿರುದ್ಧ ಅಪಾರ್ಟ್ಮೆಂಟ್ ನಿವಾಸಿಗಳ ಪ್ರತಿಭಟನೆ

ಈಗಾಗಲೇ 1,000 ಕುಟುಂಬಗಳು ಸ್ಥಳಾಂತರಗೊಂಡಿರುವ 3,000 ಫ್ಲಾಟ್‌ಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್ ಸೊಸೈಟಿಗೆ ಮೂಲ ಪಾದಚಾರಿ ಮೂಲಸೌಕರ್ಯಗಳಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ.

ಬೋರ್ ವೆಲ್ ಕೊರೆಸಲು ನಕಲಿ ದಾಖಲೆ ನೀಡಿ BWSSB ಅನುಮೋದನೆ ಪಡೆದ ಬಿಲ್ಡರ್!
ರಾಜ್ಯ

ಬೋರ್ ವೆಲ್ ಕೊರೆಸಲು ನಕಲಿ ದಾಖಲೆ ನೀಡಿ BWSSB ಅನುಮೋದನೆ ಪಡೆದ ಬಿಲ್ಡರ್!

ಆಂಧ್ರಪ್ರದೇಶ ಮೂಲದ ಬಿಲ್ಡರ್ ಒಬ್ಬರು ಕೆಆರ್ ಪುರಂನಲ್ಲಿ ಬೋರ್ ವೆಲ್ ಕೊರೆಯಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರ (KGWA) ಗೆ ನಕಲಿ ದಾಖಲೆಗಳನ್ನು ನೀಡಿ ವಂಚಿಸಿದ್ದಾರೆ ಎಂದು ವರದಿಯಾಗಿದೆ.

ಫ್ಲಾಟ್ಸ್ ನಿರ್ಮಿಸಲು 8 ಮರ ಕಡಿದ ಬಿಲ್ಡರ್ ವಿರುದ್ಧ BBMP ಕೇಸ್ ದಾಖಲು
ರಾಜ್ಯ

ಫ್ಲಾಟ್ಸ್ ನಿರ್ಮಿಸಲು 8 ಮರ ಕಡಿದ ಬಿಲ್ಡರ್ ವಿರುದ್ಧ BBMP ಕೇಸ್ ದಾಖಲು

ಕೆಆರ್ ಪುರಂ ವ್ಯಾಪ್ತಿಯಲ್ಲಿರುವ ಬಸವನಪುರ ವಾರ್ಡ್‌ನಲ್ಲಿರುವ ಸಾಯಿ ಸೆರಿನಿಟಿ ಲೇಔಟ್‌ನಲ್ಲಿ ಫ್ಲಾಟ್‌ಗಳನ್ನು ನಿರ್ಮಿಸಲು ಎಂಟು ಮರಗಳನ್ನು ಕಡಿದ ಆರೋಪದ ಮೇಲೆ ಆಂಧ್ರಪ್ರದೇಶ ಮೂಲದ ಬಿಲ್ಡರ್ ವಿರುದ್ಧ ಬಿಬಿಎಂಪಿ ಅರಣ್ಯ ವಿಭಾಗವು ಎಫ್‌ಐಆರ್ ದಾಖಲಿಸಿದೆ.

ಟೆಕ್ ಪಾರ್ಕ್-ಬಿಲ್ಡರ್ ವಿರುದ್ಧ BBMP ಸಮರ: ಮಳೆ ನೀರು ಚರಂಡಿಗೆ ತ್ಯಾಜ್ಯ, ನಿಷೇಧಿತ ಪ್ಲಾಸ್ಟಿಕ್ ಬಳಸಿದ್ದಕ್ಕೆ ದಂಡ!
ರಾಜ್ಯ

ಟೆಕ್ ಪಾರ್ಕ್-ಬಿಲ್ಡರ್ ವಿರುದ್ಧ BBMP ಸಮರ: ಮಳೆ ನೀರು ಚರಂಡಿಗೆ ತ್ಯಾಜ್ಯ, ನಿಷೇಧಿತ ಪ್ಲಾಸ್ಟಿಕ್ ಬಳಸಿದ್ದಕ್ಕೆ ದಂಡ!

ಪ್ಲಾಸ್ಟಿಕ್ ತ್ಯಾಜ್ಯವನ್ನು ಮಳೆನೀರು ಚರಂಡಿಗೆ (ಎಸ್‌ಡಬ್ಲ್ಯೂಡಿ) ಸುರಿದಿದ್ದಕ್ಕೆ ಮತ್ತು ಎರಡು ವಿಭಿನ್ನ ಸ್ಥಳಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಪ್ರಚಾರದ ಬ್ಯಾನರ್‌ಗಳನ್ನು ಹಾಕಿದ್ದಕ್ಕಾಗಿ ತಲಾ 50,000 ರೂಪಾಯಿ ದಂಡ ವಿಧಿಸಿದೆ.

ಬೆಂಗಳೂರು ಜೋಡಿ ಕೊಲೆ ಪ್ರಕರಣ: ಉದ್ಯಮಿ ಕಾರು ಚಾಲಕನ ವಿಚಾರಣೆ
ರಾಜ್ಯ

ಬೆಂಗಳೂರು ಜೋಡಿ ಕೊಲೆ ಪ್ರಕರಣ: ಉದ್ಯಮಿ ಕಾರು ಚಾಲಕನ ವಿಚಾರಣೆ

ಉದ್ಯಮಿಯೊಬ್ಬ ಮನೆಯಲ್ಲಿನ ಜೋಡಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕೋರಮಂಗಲ ಪೊಲೀಸರು, ಈ ಹಿಂದೆ ಉದ್ಯಮಿಯ ಬಳಿ ಕೆಲಸ ಮಾಡುತ್ತಿದ್ದ ಚಾಲಕ ಸೇರಿದಂತೆ ಕೆಲವರ ಪಾತ್ರವಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

'ಯಾರೂ ಜವಾಬ್ದಾರರಲ್ಲ, ತನಿಖೆ ಅಗತ್ಯವಿಲ್ಲ': ಮುಂಬೈನಲ್ಲಿ ಕಟ್ಟಡದ 23ನೇ ಮಹಡಿಯಿಂದ ಜಿಗಿದು ಬಿಲ್ಡರ್ ಆತ್ಮಹತ್ಯೆ
ದೇಶ

'ಯಾರೂ ಜವಾಬ್ದಾರರಲ್ಲ, ತನಿಖೆ ಅಗತ್ಯವಿಲ್ಲ': ಮುಂಬೈನಲ್ಲಿ ಕಟ್ಟಡದ 23ನೇ ಮಹಡಿಯಿಂದ ಜಿಗಿದು ಬಿಲ್ಡರ್ ಆತ್ಮಹತ್ಯೆ

ಖ್ಯಾತ ರಿಯಲ್ ಎಸ್ಟೇಟ್ ಡೆವಲಪರ್ ಪರಸ್ ಪೋರ್ವಾಲ್ ಅವರು ಗುರುವಾರ ಮುಂಬೈನ ಕಟ್ಟಡದ 23ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದುವೆಯಾಗುವ ನೆಪವೊಡ್ಡಿ ತೆಲುಗು ನಟಿಯ ಮೇಲೆ ಅತ್ಯಾಚಾರವೆಸಗಿದ ಮುಂಬೈ ಬಿಲ್ಡರ್ ಬಂಧನ!
ದೇಶ

ಮದುವೆಯಾಗುವ ನೆಪವೊಡ್ಡಿ ತೆಲುಗು ನಟಿಯ ಮೇಲೆ ಅತ್ಯಾಚಾರವೆಸಗಿದ ಮುಂಬೈ ಬಿಲ್ಡರ್ ಬಂಧನ!

ಕಪೂರ್ ತನ್ನ ಕಫ್ ಪರೇಡ್ ಪ್ರದೇಶದಲ್ಲಿನ ತನ್ನ ನಿವಾಸದಲ್ಲಿ ಮತ್ತು ಗೋವಾದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರುದಾರರು ಹೇಳಿದ್ದಾರೆ.

ಬಿಲ್ಡರ್ ಗಳಿಗೆ ದಂಡ; ಖರೀದಿದಾರರ ಮುಖದಲ್ಲಿ ಮಂದಹಾಸ ಮೂಡಿಸಿದ ರೇರಾ ತೀರ್ಪು
ರಾಜ್ಯ

ಬಿಲ್ಡರ್ ಗಳಿಗೆ ದಂಡ; ಖರೀದಿದಾರರ ಮುಖದಲ್ಲಿ ಮಂದಹಾಸ ಮೂಡಿಸಿದ ರೇರಾ ತೀರ್ಪು

ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕದ ನ್ಯಾಯಾಲಯವು (ರೇರಾ-ಕೆ) ಬಿಲ್ಡರ್ ತನ್ನ ಆಸ್ತಿಯನ್ನು ರೇರಾ ಅಡಿಯಲ್ಲಿ 60 ದಿನಗಳಲ್ಲಿ ನೋಂದಾಯಿಸಲು ಆದೇಶಿಸಿದ್ದು ಇದರ ಮೇಲೆ ವಿಧಿಸಲಾದ ದಂಡದ ಶುಲ್ಕಗಳು ಅನೇಕ ಗೃಹಬಳಕೆದಾರರಿಗೆ ಪರಿಹಾರವನ್ನು ನೀಡಿದೆ.

ಬಿಲ್ಡರ್ ಆತ್ಮಹತ್ಯೆಗೆ ಶರಣು; ಕಿರುಕುಳ ಆರೋಪ
ರಾಜ್ಯ

ಬಿಲ್ಡರ್ ಆತ್ಮಹತ್ಯೆಗೆ ಶರಣು; ಕಿರುಕುಳ ಆರೋಪ

ಮನೆಯಲ್ಲೇ ಬಿಲ್ಡರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ‌ ನಗರದ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ. ವಿವೇಕ್ (50) ಆತ್ಮಹತ್ಯೆಗೆ ಶರಣಾದ ಬಿಲ್ಡರ್.