Budget Session

ಜ. 31 ರಿಂದ ಫೆ. 9 ರವರೆಗೆ ಸಂಸತ್ತಿನ ಬಜೆಟ್ ಅಧಿವೇಶನ; ಫೆ.1ಕ್ಕೆ ಸಾಮಾನ್ಯ ಬಜೆಟ್ ಮಂಡನೆ
ದೇಶ

ಜ. 31 ರಿಂದ ಫೆ. 9 ರವರೆಗೆ ಸಂಸತ್ತಿನ ಬಜೆಟ್ ಅಧಿವೇಶನ; ಫೆ.1ಕ್ಕೆ ಸಾಮಾನ್ಯ ಬಜೆಟ್ ಮಂಡನೆ

ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಫೆಬ್ರವರಿ 9ರವರೆಗೆ ನಡೆಯಲಿದೆ. ಸಾಮಾನ್ಯ...

ಸಂಸತ್ತು ಬಜೆಟ್ ಅಧಿವೇಶನದಲ್ಲಿ ಉತ್ತರಾಖಂಡ, ಬರಗಾಲ ವಿಷಯ ಪ್ರಸ್ತಾಪ
ದೇಶ

ಸಂಸತ್ತು ಬಜೆಟ್ ಅಧಿವೇಶನದಲ್ಲಿ ಉತ್ತರಾಖಂಡ, ಬರಗಾಲ ವಿಷಯ ಪ್ರಸ್ತಾಪ

ಬಜೆಟ್ ಅಧಿವೇಶನದ ಎರಡನೇ ಭಾಗ ಸೋಮವಾರದಿಂದ ಆರಂಭಗೊಂಡಿದೆ. ಇದಕ್ಕೂ ಮುನ್ನ ಇಂದು ಬೆಳಗ್ಗೆ ಸಂಸತ್ ...

ಹೆದರುತ್ತಿರುವ ಸರ್ಕಾರ ಸಂಸತ್ತಿನಲ್ಲಿ ಮಾತನಾಡಲು ಬಿಡುತ್ತಿಲ್ಲ: ರಾಹುಲ್ ಗಾಂಧಿ
ದೇಶ

ಹೆದರುತ್ತಿರುವ ಸರ್ಕಾರ ಸಂಸತ್ತಿನಲ್ಲಿ ಮಾತನಾಡಲು ಬಿಡುತ್ತಿಲ್ಲ: ರಾಹುಲ್ ಗಾಂಧಿ

ನನ್ನ ಬಗ್ಗೆ ಹೆದರುತ್ತಿರುವ ಸರ್ಕಾರ ನನಗೆ ಸಂಸತ್ತಿನಲ್ಲಿ ಮಾತನಾಡಲು ಬಿಡುತ್ತಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬುಧವಾರ ಹೇಳಿದ್ದಾರೆ...

ಬಡತನ ಹಿಂಸೆಯ ಕೆಟ್ಟ ರೂಪ: ಪ್ರಣಬ್ ಮುಖರ್ಜಿ
ದೇಶ

ಬಡತನ ಹಿಂಸೆಯ ಕೆಟ್ಟ ರೂಪ: ಪ್ರಣಬ್ ಮುಖರ್ಜಿ

ಬಹು ನಿರೀಕ್ಷಿತ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಿದ್ದು, ಬಡತನ ಹಿಂಸೆಯ ಕೆಟ್ಟ ರೂಪವಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಂಗಳವಾರ ಹೇಳಿದ್ದಾರೆ...

ಕೇಂದ್ರ ಬಜೆಟ್ ಅಧಿವೇಶನ: ಸರ್ಕಾರದ ವಿರುದ್ಧ ದಾಳಿಗೆ ಪ್ರತಿಪಕ್ಷ ಸಜ್ಜು
ದೇಶ

ಕೇಂದ್ರ ಬಜೆಟ್ ಅಧಿವೇಶನ: ಸರ್ಕಾರದ ವಿರುದ್ಧ ದಾಳಿಗೆ ಪ್ರತಿಪಕ್ಷ ಸಜ್ಜು

ಕೇಂದ್ರ ಬಜೆಟ್ ಅಧಿವೇಶನ ಮಂಗಳವಾರ ಆರಂಭವಾಗಲಿದ್ದು, ಆಡಳಿತಾರೂಢ ಎನ್ ಡಿಎ ಸರ್ಕಾರದ ವಿರುದ್ಧ ದಾಳಿ ಮಾಡಲು ಪ್ರತಿಪಕ್ಷಗಳು ಸಜ್ಜಾಗಿವೆ...

ಪ್ರಜಾಪ್ರಭುತ್ವ  ಮನೋಧರ್ಮ ಅಡ್ಡಿ ಉಂಟು ಮಾಡುವುದಕ್ಕಿಂತ ಚರ್ಚೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ: ಪ್ರಣಬ್ ಮುಖರ್ಜಿ
ಪ್ರಧಾನ ಸುದ್ದಿ

ಪ್ರಜಾಪ್ರಭುತ್ವ ಮನೋಧರ್ಮ ಅಡ್ಡಿ ಉಂಟು ಮಾಡುವುದಕ್ಕಿಂತ ಚರ್ಚೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ: ಪ್ರಣಬ್ ಮುಖರ್ಜಿ

ಪ್ರಜಾಪ್ರಭುತ್ವ ಮನೋಧರ್ಮ ಅಡೆತಡೆಗಳನ್ನು ಉಂಟುಮಾಡುವುದಕ್ಕಿಂತ ಚರ್ಚೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ

ಬಜೆಟ್ ಅಧಿವೇಶನದಲ್ಲಿ ಜೆಎನ್ ಯು ವಿವಾದದ ಚರ್ಚೆಗೆ ಸಿದ್ಧ: ವೆಂಕಯ್ಯನಾಯ್ಡು
ದೇಶ

ಬಜೆಟ್ ಅಧಿವೇಶನದಲ್ಲಿ ಜೆಎನ್ ಯು ವಿವಾದದ ಚರ್ಚೆಗೆ ಸಿದ್ಧ: ವೆಂಕಯ್ಯನಾಯ್ಡು

ಬಜೆಟ್ ಅಧಿವೇಶನದಲ್ಲಿ ಜೆಎನ್ ಯು ವಿವಾದದ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧ ಎಂದು ಕೇಂದ್ರ ಸಚಿವ...

ರಾಜ್ಯಸಭೆಯಲ್ಲಿ ಜೆಎನ್ ಯು ವಿವಾದ ಚರ್ಚೆಗೆ ಪ್ರತಿಪಕ್ಷಗಳ ಒತ್ತಾಯ, ಕೇಂದ್ರ ಸರ್ಕಾರದ ಒಪ್ಪಿಗೆ
ದೇಶ

ರಾಜ್ಯಸಭೆಯಲ್ಲಿ ಜೆಎನ್ ಯು ವಿವಾದ ಚರ್ಚೆಗೆ ಪ್ರತಿಪಕ್ಷಗಳ ಒತ್ತಾಯ, ಕೇಂದ್ರ ಸರ್ಕಾರದ ಒಪ್ಪಿಗೆ

ಬಜೆಟ್ ಅಧಿವೇಶನದಲ್ಲಿ ಜೆಎನ್ ಯು ಸೇರಿದಂತೆ ವಿಶ್ವವಿದ್ಯಾನಿಲಯಗಳ ಸ್ಥಿತಿ-ಗತಿಗಳ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸಿದ್ದು, ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.

ಬಜೆಟ್ ಅಧಿವೇಶನಕ್ಕೆ ತಯಾರಿ: ಫೆ.20 ರಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ
ದೇಶ

ಬಜೆಟ್ ಅಧಿವೇಶನಕ್ಕೆ ತಯಾರಿ: ಫೆ.20 ರಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ

ಫೆ.23 ರಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಫೆ.20 ರಂದು ಕಾಂಗ್ರೆಸ್ ಪಕ್ಷದ ಸಭೆ ನಡೆಯಲಿದೆ.