budget allocation

BBMP Budget 2025: ಬ್ರಾಂಡ್ ಬೆಂಗಳೂರು ಸಾಕಾರಕ್ಕೆ 1,360 ಕೋಟಿ ರೂ ಮೀಸಲು!
2024-25ರಲ್ಲಿ ಇದಕ್ಕಾಗಿ ರೂ. 660 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದ ಬಿಬಿಎಂಪಿ ಈ ವರ್ಷ 700 ಕೋಟಿ ರೂ. ಸೇರಿದಂತೆ ಒಟ್ಟಾರೇ ಬಜೆಟ್‌ನಲ್ಲಿ ಒಟ್ಟು 1,360 ಕೋಟಿ ರೂ. ಮೀಸಲಿಟ್ಟಿದೆ.

ಕೇಂದ್ರ ಬಜೆಟ್ 2024: ಈ ಬಾರಿ ಲಡಾಖ್ ಗೆ ಶೇ. 32 ರಷ್ಟು ಹೆಚ್ಚು ಅನುದಾನ
ಬಜೆಟ್, ಕೃಷಿ ಮತ್ತು ಸಂಬಂಧಿತ ಯೋಜನೆಗಳು, ನೀರು ಸರಬರಾಜು ಮತ್ತು ನೈರ್ಮಲ್ಯ, ಗ್ರಾಮೀಣಾಭಿವೃದ್ಧಿ, ವಿದ್ಯುತ್, ಅರಣ್ಯ ಮತ್ತು ವನ್ಯಜೀವಿ, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ, ಶಿಕ್ಷಣ ಸೇರಿದಂತೆ ಇತರ ಕೇಂದ್ರ ವಲಯದ ವೆಚ್ಚಗಳಿಗಾಗಿ ಲಡಾಖ್‌ಗೆ 3,922.51 ಕೋಟಿ ರೂ. ಅನುದಾನ ಹಂಚಿದೆ.

ಬ್ರ್ಯಾಂಡ್ ಬೆಂಗಳೂರಿಗೆ ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಸಿಕ್ಕಿದ್ದೇನು?
ರಾಜ್ಯ ಬಿಜೆಪಿ ಸರ್ಕಾರದ ಬಜೆಟ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 17ರ ಶುಕ್ರವಾರ ಮಂಡಿಸಿದ್ದು, ಬೆಂಗಳೂರಿನ ಅಭಿವೃದ್ಧಿಗೆ ಭಾರೀ ಅನುದಾನ ಮೀಸಲಿಟ್ಟಿದ್ದಾರೆ.

ರೈಲ್ವೆ ಬಜೆಟ್: ಕರ್ನಾಟಕಕ್ಕೆ ದಾಖಲೆಯ 7,561 ಕೋಟಿ ರೂ. ಅನುದಾನ
2023-2024ರ ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ 7,561 ಕೋಟಿ ರೂಪಾಯಿಗಳ ದಾಖಲೆಯ ಮೊತ್ತ ಸಿಕ್ಕಿದೆ. ಇದು ತನ್ನ ಅತ್ಯಧಿಕ ಬಂಡವಾಳದ ವೆಚ್ಚವಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದು ನೈಋತ್ಯ ರೈಲ್ವೆ (SWR) ವಲಯಕ್ಕೆ ಮೀಸಲಿಟ್ಟ 9,200 ಕೋಟಿ ರೂಪಾಯಿಗಳ ಭಾಗವಾಗಿದೆ, ಇದುವರೆಗೆ ಕರ್ನಾಟಕಕ್ಕೆ ಸಿಕ್ಕಿದ ಅತ್ಯಂತ ದೊಡ್ಡ ಮೊತ್ತವಾಗಿದೆ.

ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಕೊಡುಗೆ: ಕಾದು ನೋಡಿ: ಸಿಎಂ ಬೊಮ್ಮಾಯಿ
ಬಜೆಟ್ ಬಗ್ಗೆ ಇಲಾಖೆಗಳ ಚರ್ಚೆ ಪ್ರಾರಂಭವಾಗುತ್ತಿದೆ. ಪ್ರತಿ ಇಲಾಖೆಯ ನಂತರ ಸಂಘ ಸಂಸ್ಥೆಗಳೊಂದಿಗೆ ಚರ್ಚೆ ಮಾಡಲಾಗುವುದು. ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ನೀಡಲಾಗುವುದುದೆಂದು ಕಾದು ನೋಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅನುದಾನ ನೀಡುವುದರಿಂದ ಮಾತ್ರ ಸ್ವಚ್ಛ ಭಾರತವಾಗಲು ಸಾಧ್ಯವಿಲ್ಲ: ಮೋದಿ
ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಮಹಾತ್ಮ ಗಾಂಧಿಯವರ ಸತ್ಯಾಗ್ರಹದಿಂದ ಪ್ರೇರಣೆ ಪಡೆದು ಸ್ವಚ್ಛಾಗ್ರಹ ಚಳುವಳಿ...

