BSF

ಪಂಜಾಬ್ ಗಡಿಯಲ್ಲಿ ಪಾಕಿಸ್ತಾನಿ ಡ್ರೋನ್ ಪತ್ತೆ, ಚುರುಕುಗೊಂಡ ಶೋಧ ಕಾರ್ಯಾಚರಣೆ
ಭಾರತ-ಪಾಕ್ ಗಡಿಯ ಭಾರತೀಯ ಭೂಪ್ರದೇಶ ಫಿರೋಜ್‌ಪುರದಲ್ಲಿ ಸೋಮವಾರ ರಾತ್ರಿ ಪಾಕಿಸ್ತಾನದ ಡ್ರೋನ್ ಪತ್ತೆಯಾಗಿದ್ದು, ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಪಂಜಾಬ್ ಪೊಲೀಸ್ ಮತ್ತು ಇತರ ಭದ್ರತಾ ಪಡೆಗಳು ತುರ್ತು ನಿಗಾ ವಹಿಸಿವೆ.

ಕಾಶ್ಮೀರದಲ್ಲಿ ನುಸುಳುಕೋರ ಶಂಕಿತ ಉಗ್ರನ ಬಂಧನ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಗಡಿಯೊಳಗೆ ನುಸುಳುತ್ತಿದ್ದ ಓರ್ವ ಶಂಕಿತ ಉಗ್ರನನ್ನು ಯೋಧರು ಸೋಮವಾರ ಬಂಧಿಸಿದ್ದಾರೆ.

370ನೇ ವಿಧಿ ರದ್ದು: ವಾಘಾ ಗಡಿಯಲ್ಲಿ ಬಿಎಸ್ ಎಫ್ , ಪಾಕ್ ರೆಂಜರ್ಸ್ ನಡುವೆ ಸಿಹಿ ವಿನಿಮಯ ಇಲ್ಲ
ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸುತ್ತಿದ್ದ 370ನೇ ವಿಧಿ ರದ್ದುಗೊಂಡ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟಿದ್ದು, ಅಠಾರಿ- ವಾಘಾ ಗಡಿಯಲ್ಲಿ ಈದ್ ಹಬ್ಬದ ಪ್ರಯುಕ್ತ ಬಿಎಸ್ಎಫ್ ಹಾಗೂ ಪಾಕಿಸ್ತಾನದ ರೇಂಜರ್ಸ್ ಗಳ ನಡುವೆ ಸಿಹಿ ವಿನಿಮಯ ನಡೆದಿಲ್ಲ.

ಅಕ್ರಮವಾಗಿ ದೇಶದೊಳಗೆ ನುಗ್ಗುತ್ತಿದ್ದ 12 ಬಾಂಗ್ಲಾ ಪ್ರಜೆಗಳ ಬಂಧನ
ಭಾರತ- ಬಾಂಗ್ಲಾ ಗಡಿಯಲ್ಲಿನ ಬಿತಾರಿ ಹಾಗೂ ಹಕಿಪುರ ಪ್ರದೇಶಗಳಿಂದ ದೇಶದೊಳಗೆ ಅಕ್ರಮವಾಗಿ ನುಸುಳುತ್ತಿದ್ದ 12 ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಗಡಿ ಭದ್ರತಾ ಪಡೆಯ ಅಧಿಕಾರಿಗಳು ಹೇಳಿದ್ದಾರೆ.

ಗಡಿಯಲ್ಲಿ ಗೋ ಸಾಗಣೆಗೆ ಖತರ್ನಾಕ್ ಪ್ಲಾನ್; ಬೆಚ್ಚಿಬಿದ್ದ ಭಾರತೀಯ ಯೋಧರು, ವಿಡಿಯೋ ವೈರಲ್!
ಗಡಿಯಲ್ಲಿ ಗೋ ಸಾಗಣೆಗೆ ಕಳ್ಳರು ಬಳಸಿದ್ದ ಖತರ್ನಾಕ್ ಪ್ಲಾನ್ ನೋಡಿದ ಭಾರತೀಯ ಯೋಧರು ಒಂದು ಕ್ಷಣ ದಿಗ್ಬ್ರಾಂತರಾಗಿದ್ದಾರೆ.

ಮಾನವೀಯತೆಯ ಸಂಕೇತ: ಆಕಸ್ಮಿಕವಾಗಿ ಗಡಿದಾಟಿ ಬಂದ ವೃದ್ಧನನ್ನು ಪಾಕ್ ಅಧಿಕಾರಿಗಳಿಗೆ ಒಪ್ಪಿಸಿದ ಭಾರತೀಯ ಯೋಧರು!
ಮಾನವಿಯ ನೆಲೆಗಟ್ಟಿನಲ್ಲಿ ಗಡಿ ದಾಟಿ ಬಂದವರನ್ನು ಬಿಡುಗಡೆ ಮಾಡುವುದಕ್ಕೆ ಭಾರತೀಯ ಯೋಧರು ಅತ್ಯುತ್ತಮ ಉದಾಹರಣೆ ನೀಡಿದ್ದಾರೆ.

ಭಾರತೀಯ ಗಡಿಯೊಳಗೆ ನುಸುಳಿದ ಪಾಕ್ ಡ್ರೋಣ್ ಅಟ್ಟಾಡಿಸಿ ಹೊಡೆದುರುಳಿಸಿದ ಸೇನೆ!
ಭಾರತೀಯ ವಾಯುಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಡ್ರೋಣ್ ವೊಂದನ್ನು ಭದ್ರತಾ ಪಡೆಗಳು ಅಟ್ಟಾಡಿಸಿ ಹೊಡೆದು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಭಾರತೀಯ ಗಡಿಯೊಳಗೆ ನುಸುಳಿದ ಪಾಕ್ ಡ್ರೋಣ್ ಅಟ್ಟಾಡಿಸಿದ ಸೇನೆ, ಬಂದದಾರಿಗೆ ಸುಂಕವಿಲ್ಲದೆ ವಾಪಸ್!
ಭಾರತೀಯ ವಾಯುಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಡ್ರೋಣ್ ವೊಂದನ್ನು ಭದ್ರತಾ ಪಡೆಗಳು ಅಟ್ಟಾಡಿಸಿ ಹಿಂದಕ್ಕೆ ಓಡಿಸಿರುವ ಘಟನೆ ಬೆಳಕಿಗೆ ಬಂದಿದೆ.

ಪಂಜಾಬ್: ಬಿಎಸ್ ಎಫ್ ನಿಂದ ಶಂಕಿತ ಪಾಕ್ ಗೂಢಚಾರನ ಬಂಧನ
ಪಾಕಿಸ್ತಾನದ ಗೂಢಚಾರನೊಬ್ಬನನ್ನು ಪಂಜಾಬ್ ಗಡಿ ಭಾಗದಲ್ಲಿ ಬಿಎಸ್ ಎಫ್ ಯೋಧರು ಬಂಧಿಸಿದ್ದಾರೆ.

