BSF

ಮತ್ತೆ 53 ಬಿಎಸ್ಎಫ್ ಯೋಧರಿಗೆ ಕೊರೋನಾ, ಸೋಂಕಿತ ಯೋಧರ ಸಂಖ್ಯೆ 1,018ಕ್ಕೆ ಏರಿಕೆ
ಮಾರಕ ಕೊರೋನಾ ವೈರಸ್ ಸೋಂಕಿಗೆ ಮತ್ತೆ 53 ಮಂದಿ ಬಿಎಸ್ಎಫ್ ಯೋಧರು ತುತ್ತಾಗಿದ್ದು, ಆ ಮೂಲಕ ಕೊರೋನಾ ವೈರಸ್ ಸೋಂಕಿಗೆ ತುತ್ತಾದ ಬಿಎಸ್ಎಫ್ ಯೋಧರ ಸಂಖ್ಯೆ 1,018ಕ್ಕೆ ಏರಿಕೆಯಾಗಿದೆ.

24 ಗಂಟೆಗಳಲ್ಲಿ 33 ಬಿಎಸ್ಎಫ್ ಯೋಧರಿಗೆ ಕೊರೋನಾ ಸೋಂಕು, ಸೋಂಕಿತರ ಸಂಖ್ಯೆ 944ಕ್ಕೆ ಏರಿಕೆ
ದೇಶ ಕಾಯುವ ಯೋಧರನ್ನೂ ಮಾರಕ ಕೊರೋನಾ ವೈರಸ್ ಸೋಂಕು ತಲ್ಲಣಿಸುವಂತೆ ಮಾಡಿದ್ದು, ನಿನ್ನೆ ಒಂದೇ ದಿನ ಮತ್ತೆ 33 ಬಿಎಸ್ಎಫ್ ಯೋಧರಿಗೆ ಸೋಂಕು ಒಕ್ಕರಿಸಿದೆ.

ಸಿಆರ್'ಪಿಎಫ್, ಐಟಿಬಿಪಿ ಬಳಿಕ ಬಿಎಸ್ಎಫ್ ಪಡೆಗೂ ತಟ್ಟಿದ ಕೊರೋನಾ: 15 ಮಂದಿ ಯೋಧರಲ್ಲಿ ವೈರಸ್ ಪತ್ತೆ
ಸಿಆರ್'ಪಿಎಫ್, ಐಟಿಬಿಪಿ ಬಳಿಕ ಬಿಎಸ್ಎಫ್ ಪಡೆಗೂ ಮಹಾಮಾರಿ ಕೊರೋನಾ ವೈರಸ್ ತಟ್ಟಿದ್ದು, ಛತ್ತೀಸ್ಗಢದ 15 ಮಂದಿ ಗಡಿ ಭದ್ರತಾ ಪಡೆಯ ಯೋಧರಲ್ಲಿ ವೈರಸ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಕೊರೋನಾ ಮಹಾಮಾರಿಗೆ ಇಬ್ಬರು ಬಿಎಸ್ಎಫ್ ಯೋಧರು ಸಾವು, ಹೊಸದಾಗಿ 41 ಸೋಂಕು ಪತ್ತೆ!
ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ 50 ಸಾವಿರ ಗಡಿ ದಾಟಿದ್ದು ಮಹಮಾರಿಗೆ ಇಬ್ಬರು ಬಿಎಸ್ಎಫ್ ಯೋಧರು ಬಲಿಯಾಗಿದ್ದಾರೆ. ಇನ್ನು ಹೊಸದಾಗಿ 41 ಸೋಂಕು ಪತ್ತೆಯಾಗಿದ್ದು ಒಟ್ಟಾರೆ 193 ಬಿಎಸ್ಎಫ್ ಯೋಧರು ಸೋಂಕಿಗೆ ತುತ್ತಾಗಿದ್ದಾರೆ.

ಬಿಎಸ್ ಎಫ್ ನ ಐವರು ಸಿಬ್ಬಂದಿಗೆ ಕೊರೋನಾ ಸೋಂಕು: ಹೆಚ್ಚಿದ ಭದ್ರತೆ
ಗಡಿ ಭದ್ರತಾ ಪಡೆಯ ಚಾಲಕನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ಇದೀಗ ದಕ್ಷಿಣ ಬಂಗಾಳ ಪಡೆಯ ಐವರು ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ತಗುಲಿದೆ ಎಂದು ಅರೆಸೇನಾಪಡೆ ತಿಳಿಸಿದೆ.

ಬಿಎಸ್ ಎಫ್ ಸಿಬ್ಬಂದಿಗೆ ಕೊರೋನಾ: ದೆಹಲಿ ಕೇಂದ್ರ ಕಚೇರಿಯ ಎರಡು ಮಹಡಿ ಸೀಲ್ ಡೌನ್
ದೆಹಲಿಯಲ್ಲಿರುವ ಗಡಿ ಭದ್ರತಾ ಪಡೆಯ ಕೇಂದ್ರ ಕಚೇರಿಯ ಸಿಬ್ಬಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಚೇರಿಯ ಎರಡು ಮಹಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ.

ದೆಹಲಿಯಲ್ಲಿ 15 ಬಿಎಸ್ಎಫ್ ಯೋಧರಲ್ಲಿ ಕೊರೋನಾ ಪಾಸಿಟಿವ್!
ಚೀನಾದಲ್ಲಿ ಹುಟ್ಟಿ ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್, ಭಾರತವನ್ನೂ ಬೆನ್ನು ಬಿಡದಂತೆ ಕಾಡುತ್ತಿದ್ದು, ಇದೀಗ 15 ಮಂದಿ ಗಡಿ ಭದ್ರತಾ ಪಡೆಗಳಲ್ಲಿಯೂ ಸೋಂಕು ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಕೊರೋನಾ ವೈರಸ್: ಮಹಾರಾಷ್ಟ್ರದಲ್ಲಿ ಇನ್ನೂ 6 ಬಿಎಸ್ಎಫ್ ಸಿಬ್ಬಂದಿಯಲ್ಲಿ ಸೋಂಕು ದೃಢ
ಇಲ್ಲಿನ ಖಾರ್ಘರ್‌ನ ಬಿಎಸ್‌ಎಫ್ ನೆಲೆಯಲ್ಲಿ ಇನ್ನೂ ಆರು ಯೋಧರಲ್ಲಿ ವೈರಸ್ ಸೋಂಕು ದೃಢಪಟ್ಟಿದ್ದು, ಸೋಂಕಿಗೆ ತುತ್ತಾದ ಯೋಧರ ಸಂಖ್ಯೆ 11ಕ್ಕೆ ಏರಿದೆ.

ದೆಹಲಿ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ಯೋಧನಿಗೆ ಬಿಎಸ್ಎಫ್ ನಿಂದ 10 ಲಕ್ಷ ರೂ ಚೆಕ್ ವಿತರಣೆ
ಕಳೆದ ವಾರ ಸಂಭವಿಸಿದ ದೆಹಲಿ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ಯೋಧ ಮಹಮದ್ ಅನೀಸ್ ಗೆ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್ಎಫ್) 10 ಲಕ್ಷ ರೂಗಳ ಆರ್ಥಿಕ ನೆರವು ನೀಡಿದೆ.

