BSF jawan

'ಮಹಡಿ ಮೇಲಿಂದ ಬಿದ್ದಳು'; ಪತ್ನಿ ರಮಾಳನ್ನು ಕೊಂದು ಕಥೆ ಕಟ್ಟಿದ BSF ಯೋಧ!
ಆಗಸ್ಟ್ 14ರಂದು ಮುಂಜಾನೆ 4 ಗಂಟೆ ಸುಮಾರಿಗೆ, ರಮಾ ಛಾವಣಿ ಮೇಲಿಂದ ಬಿದ್ದಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.

HIV ಪೀಡಿತ ಎಂಬ ಕಾರಣಕ್ಕೆ BSF ಯೋಧನ ವಜಾ: ದೆಹಲಿ ಹೈಕೋರ್ಟ್ ಕೊಟ್ಟ ತೀರ್ಪೇನು ಅಂದರೆ...
ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರ ಪೀಠ ಬಿಎಸ್‌ಎಫ್ ಸಿಬ್ಬಂದಿ ಸೇವೆಯಲ್ಲಿ ಮರು ನೇಮಕ ಮಾಡಿಕೊಳ್ಳುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುತ್ತಿದ್ದು...

ಜಮ್ಮು-ಕಾಶ್ಮೀರ: ಸಾಂಬಾದಲ್ಲಿ BSF ಯೋಧನ ಶವ ಪತ್ತೆ; ಹೃದಯಾಘಾತದಿಂದ CRPF ಕಾನ್‌ಸ್ಟೆಬಲ್ ಸಾವು
ಪಂಜಾಬ್‌ನ ಫಿರೋಜ್‌ಪುರ ನಿವಾಸಿ ಕಾನ್‌ಸ್ಟೆಬಲ್ ಸುಖದೀಪ್ ಸಿಂಗ್ ಸೋಮವಾರ ಸಂಜೆ ರೆಹಿಯಾನ್ ಗ್ರಾಮದ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ದೆಹಲಿ: ಆಟಿಕೆ ಗನ್ ಬಳಸಿ ಚಿನ್ನಾಭರಣ ಅಂಗಡಿ ದರೋಡೆ ಮಾಡಿದ್ದ BSF ಯೋಧ ಅರೆಸ್ಟ್!
22 ವರ್ಷದ ಗೌರವ್ ಯಾದವ್ ಬಂಧಿತ ಯೋಧ. ಕಳೆದ ತಿಂಗಳಷ್ಟೆ ಇವರು ಬಿಎಸ್‌ಎಫ್‌ಗೆ ನಿಯೋಜನೆಗೊಂಡಿದ್ದರು. ಪಂಜಾಬ್‌ನ ಫಾಜಿಲ್ಕಾದಲ್ಲಿ ಯಾದವ್ ಅವರನ್ನು ಬಿಎಸ್ಎಫ್ ಕರ್ತವ್ಯಕ್ಕೆ ನಿಯೋಜಿಸಿತ್ತು.

ಪಾಕಿಸ್ತಾನ ಗಡಿಯೊಳಗೆ ಆಕಸ್ಮಿಕವಾಗಿ ಹೋದ BSF ಯೋಧನ ಭವಿಷ್ಯ ಅತಂತ್ರ!
ಪಾಕಿಸ್ತಾನ ರೇಂಜರ್‌ಗಳು ಈ ವಿಷಯದಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ, ತಮ್ಮ ಹಿರಿಯ ಅಧಿಕಾರಿಗಳಿಂದ ನಿರ್ದೇಶನದ ಕೊರತೆ ಜವಾನನನ್ನು ಭಾರತಕ್ಕೆ ಹಸ್ತಾಂತರಿಸದಿರಲು ಕಾರಣ ಎಂದು ಹೇಳುತ್ತಾರೆ.

ಭಾರತದ ವಿರುದ್ಧ ಸೇಡು!: ಆಕಸ್ಮಿಕವಾಗಿ ಪಾಕ್ ಪ್ರದೇಶ ಪ್ರವೇಶಿಸಿದ್ದ BSF ಯೋಧನ ಬಂಧಿಸಿದ 'ಪಾಪಿಸ್ತಾನ'!
ಈಗ ಆಕಸ್ಮಿಕವಾಗಿ ಪಾಕ್ ಪ್ರದೇಶ ದಾಟಿದ ಯೋಧನನ್ನು ಪಾಕಿಸ್ತಾನ ಬಂಧಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಪಂಜಾಬ್: ಜೀವದ ಹಂಗು ತೊರೆದು ಐಇಡಿ ದಾಳಿ ವಿಫಲಗೊಳಿಸಿದ BSF ಯೋಧ; ಗಂಭೀರ ಗಾಯ
ಹತ್ತಿರದಿಂದ ಪರಿಶೀಲಿಸಿದಾಗ, ತಂಡವು ಶಂಕಿತ IED ಮತ್ತು ಹೊಲಗಳಲ್ಲಿ ಅಡಗಿರುವ ಗುಪ್ತ ತಂತಿಗಳ ಜಾಲವನ್ನು ಪತ್ತೆ ಮಾಡಿದೆ. ಇದು ಯೋಜಿತ ದಾಳಿಯ ಸೂಚನೆಯಾಗಿದೆ.

ಗಡಿಯಲ್ಲಿ BSF ಯೋಧನನ್ನು ಅಟ್ಟಾಡಿಸಿಕೊಂಡು ಬಂದು ತುಳಿದು ಕೊಂದ ಕಾಡಾನೆ!

ರಾಜಸ್ಥಾನದಲ್ಲಿ Heatwave: ಮರಳಿನಲ್ಲಿ ಹಪ್ಪಳ ರೋಸ್ಟ್ ಮಾಡಿದ BSF ಯೋಧ!: ವಿಡಿಯೋ ವೈರಲ್
ಉತ್ತರ ಭಾರತದಲ್ಲಿ Heat wave ತೀವ್ರಗೊಂಡಿದ್ದು, ರಾಜಸ್ಥಾನದಲ್ಲಿ ವರದಿಯಾಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

