BS Bommai

ರಾಜ್ಯ ಬಜೆಟ್ 2022: ದುರ್ಬಲ ವರ್ಗಗಳ ಸಬಲೀಕರಣಕ್ಕೆ 800 ಕೋಟಿ, ಅಬ್ದುಲ್ ಕಲಾಂ, ನಾರಾಯಣ ಗುರು ಹೆಸರಲ್ಲಿ ವಸತಿ ಶಾಲೆ!
ಈ ಬಾರಿ ಬಜೆಟ್ ನಲ್ಲಿ ಎಸ್‌ಸಿ, ಎಸ್‌ಟಿ, ಇತರೇ ವರ್ಗಗಳ ಜನರ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆಗೆ 9,389 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

ರಾಜ್ಯ ಬಜೆಟ್ 2022: ಕೃಷಿ ಕ್ಷೇತ್ರಕ್ಕೆ ಬಂಪರ್; 33,700 ಕೋಟಿ ಘೋಷಣೆ; ರೈತರಿಗೆ ಏನೆಲ್ಲಾ ಸಿಗಲಿದೆ!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದು 2022-23ನೇ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರುಪಾಯಿ ಸಿಕ್ಕಿದೆ.

ರಾಜ್ಯ ಬಜೆಟ್ 2022: ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸಿಎಂ ಬೊಮ್ಮಾಯಿ ಕೊಟ್ಟಿದ್ದೇಷ್ಟು?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ತಮ್ಮ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ ಗಾತ್ರ 2,53,165 ಕೋಟಿ ಇದ್ದು, ಕಳೆದ ಬಾರಿಗಿಂತ ಈ ಬಾರಿ 7.7ರಷ್ಟು ಹೆಚ್ಚಳ ಮಾಡಲಾಗಿದೆ.

ರಾಜ್ಯ ಬಜೆಟ್ 2022: ಜಲಸಂಪನ್ಮೂಲ ಇಲಾಖೆಗೆ 20,106 ಕೋಟಿ ರೂ.; ಮೇಕೆದಾಟು, ಕಳಸಾ ಬಂಡೂರಿ ಯೋಜನೆಗೆ ತಲಾ 1 ಸಾವಿರ ಕೋಟಿ ರೂ.
2022-23ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಇಲಾಖೆಗೆ 20,106 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ.

ವಿ. ಶಶಿಕಲಾ, ಜೈಲಾಧಿಕಾರಿಗಳ ವಿರುದ್ಧ ಜಾರ್ಜ್ ಶೀಟ್. ರವಿ ಚೆನ್ನಣ್ಣನವರ್ ವಿರುದ್ಧ ತನಿಖೆ ಎಂದ ಆರಗ ಜ್ಞಾನೇಂದ್ರ!
ಸಿಎಂ ಬೊಮ್ಮಾಯಿ ಹೈಕಮಾಂಡ್ ಭೇಟಿ ಮುಂದೂಡಿಕೆ. ವಿ. ಶಶಿಕಲಾ, ಜೈಲಾಧಿಕಾರಿಗಳ ವಿರುದ್ಧ ಜಾರ್ಜ್ ಶೀಟ್. ರವಿ ಚೆನ್ನಣ್ಣನವರ್ ವಿರುದ್ಧ ತನಿಖೆ ಎಂದ ಆರಗ ಜ್ಞಾನೇಂದ್ರ. ಕಲಬುರಗಿಯಲ್ಲಿ ಸಿಡುಬಿಗೆ ಇಬ್ಬರು ಮಕ್ಕಳು ಸಾವು.

ಆತ್ಮಹತ್ಯೆಗೆ ಶರಣಾದ ಬಿಎಸ್‌ವೈ ಮೊಮ್ಮಗಳು. ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ಹಾಜರಾತಿ ಕಡ್ಡಾಯವಲ್ಲ!
ಆತ್ಮಹತ್ಯೆಗೆ ಶರಣಾದ ಬಿಎಸ್‌ವೈ ಮೊಮ್ಮಗಳು. 6 ತಿಂಗಳು ಪೂರೈಸಿದ ಬೊಮ್ಮಾಯಿ ಸರ್ಕಾರ, ಸಚಿವರನ್ನು ಟೀಂ ಕರ್ನಾಟಕ ಎಂದು ಕರೆದ ಸಿಎಂ ಬೊಮ್ಮಾಯಿ. ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ಹಾಜರಾತಿ ಕಡ್ಡಾಯವಲ್ಲ ಎಂದ ಬಿಸಿ ನಾಗೇಶ್.

ಹಾಲು, ನೀರು ವಿದ್ಯುತ್ ದರ ಸೇರಿದಂತೆ ಬೆಲೆ ಏರಿಕೆ ಇಲ್ಲ ಎಂದ ಬೊಮ್ಮಾಯಿ. ದೇವೇಗೌಡರಿಗೆ ಮತ್ತೆ ಕೊರೋನಾ!
ಹಾಲು, ನೀರು ವಿದ್ಯುತ್ ದರ ಸೇರಿದಂತೆ ಬೆಲೆ ಏರಿಕೆ ಇಲ್ಲ. ಅಂತರಾಜ್ಯ ಜಲವಿವಾದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ. ಈ ಬಾರಿ #SSLS ವಿದ್ಯಾರ್ಥಿಗಳಿಗೆ ಕೊರೋನಾ ಪಾಸ್ ಇಲ್ಲ. ದೇವೇಗೌಡರಿಗೆ ಮತ್ತೆ ಕೊರೋನಾ.

ವೇದಿಕೆಯಲ್ಲೇ ಕೆರಳಿ ಕೆಂಡವಾದ ಡಿಕೆ ಸುರೇಶ್, ಅಶ್ವತ್ಥನಾರಾಯಣ; ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ಯಾಕೆ!
ರಾಮನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ಸಂಸದ ಡಿಕೆ ಸುರೇಶ್ ಮತ್ತು ಸಚಿವ ಅಶ್ವತ್ಥನಾರಾಯಣ ನಡುವೆ ವಾಗ್ವಾದ ನಡೆದಿದೆ. ಇಬ್ಬರು ನಾಯಕರು ಎದೆಯೂಬ್ಬಿಸಿ ಅಖಾಡಕ್ಕೆ ಇಳಿದಿದ್ದರು.

ಪುಂಡರ ವಿರುದ್ಧ ದೇಶದ್ರೋಹದ ಪ್ರಕರಣ: ಎಂಇಎಸ್ ಸಂಘಟನೆ ವಿರುದ್ಧ ಖಂಡನಾ ನಿರ್ಣಯ ಅಂಗೀಕಾರ!
ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಭಗ್ನ ಹಾಗೂ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟ ನಡೆಸಿದ್ದ ಎಂಇಎಸ್ ಸಂಘಟನೆಯ ವಿರುದ್ಧ ಅಧಿವೇಶನದಲ್ಲಿ ಸರ್ವಾನುಮತದಿಂದ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ.

