ದೇಶಬ್ರಿಟಿಷರ ಕಾಲದ ಬಳಕೆಯಲ್ಲಿಲ್ಲದ ಕಾನೂನುಗಳ ಬಗ್ಗೆ ವಿರೋಧ ಪಕ್ಷಗಳು ಏಕೆ ಮೌನವಾಗಿದ್ದವು: ಪ್ರಧಾನಿ ಮೋದಿ
'ನ್ಯೂಸ್ ಎಕ್ಸ್ ವರ್ಲ್ಡ್' ಚಾನೆಲ್ ನ್ನು ಉದ್ಘಾಟನೆಯ NXT ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದಶಕಗಳಿಂದ ಜಗತ್ತು ಭಾರತವನ್ನು ತನ್ನ ಬ್ಯಾಕ್ ಆಫೀಸ್ ಆಗಿ ನೋಡುತ್ತಿತ್ತು. ಆದರೆ ದೇಶವು ಈಗ ವಿಶ್ವದ ಕಾರ್ಖಾನೆಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.