bridge

ಗಂಗಾವತಿ: ವರ್ಷದಲ್ಲೆ ಕಿತ್ತುಹೋದ ಕಾಮಗಾರಿ, ಯಾವುದೇ ಕ್ಷಣ ಪ್ರಾಣಕ್ಕೆ ಕುತ್ತು
ತುಂಗಭದ್ರಾ ನದಿಗೆ ಜಲಾಶಯದ ಹೆಚ್ಚುವರಿ ನೀರು ಹರಿಸಿದ ಪರಿಣಾಮ ಗಂಗಾವತಿ- ಕಂಪ್ಲಿ ಮಧ್ಯದ ಸೇತುವೆ ರಕ್ಷಣಾ ಗೋಡೆಯ ಬಹುತೇಕ ಭಾಗ ಹಾನಿಗೀಡಾಗಿದ್ದು, ಯಾವುದೇ ಕ್ಷಣದಲ್ಲಿ ಪ್ರಾಣಕ್ಕೆ ಕುತ್ತಾಗುವ ಸಾಧ್ಯತೆಗಳಿವೆ.

ಲಡಾಖ್ : ಅ. 21ಕ್ಕೆ ರಾಜನಾಥ್ ಸಿಂಗ್ ರಿಂದ 'ಶಿಯೋಕ್ ಸೇತುವೆ 'ಲೋಕಾರ್ಪಣೆ
ಲಡಾಖ್ ಬಳಿಯ ಶಿಯೋಕ್ ನಲ್ಲಿ ನಿರ್ಮಿಸಲಾಗಿರುವ ಅತ್ಯಂತ ಆಯಕಟ್ಟಿನ ಸೇತುವೆಯನ್ನು ಇದೇ ತಿಂಗಳ 21 ರಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಉಪಸ್ಥಿತಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆ ಮಾಡಲಿದ್ದಾರೆ.

ಪ್ರವಾಹಪೀಡಿತ ಸೇತುವೆಯಲ್ಲಿ ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಧೈರ್ಯ ಮೆರೆದ ಬಾಲಕ
ಕೃಷ್ಣಾ ನದಿ ನೀರಿನ ಪ್ರವಾಹದಿಂದ ಮುಳುಗಿ ಹೋಗಿದ್ದ ಸೇತುವೆ ಮೇಲೆ ಕಷ್ಟಪಟ್ಟು ನಡೆದಾಡುತ್ತಾ ಬಾಲಕನೊಬ್ಬ ಆಂಬ್ಯುಲೆನ್ಸ್ ಗೆ ದಾರಿ ತೋರಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು ಬಾಲಕನ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಭಾರೀ ಮಳೆಗೆ ಸೇತುವೆ ನಾಶ: ಪ್ರಾಣ ಹಿಡಿದು ಶಾಲೆಯಲ್ಲಿಯೇ 2 ರಾತ್ರಿ ಕಳೆದ ಮಕ್ಕಳು
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಶಾಲೆಗೆ ಹಾಗೂ ಗ್ರಾಮಕ್ಕೆ ಕೊಂಡಿಯಂತಿದ್ದ ಸೇತುವೆಯೊಂದು ನಾಶಗೊಂಡ ಪರಿಣಾಮ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಣ ಹಿಡಿದು 2 ರಾತ್ರಿ ಶಾಲೆಯಲ್ಲಿಯೇ...

ಮುಂಬೈ: ಮತ್ತೊಂದು ಮೇಲ್ಸೇತುವೆ ಕುಸಿಯುವ ಅಪಾಯದಲ್ಲಿದೆ, ಟ್ವೀಟ್ ಮೂಲಕ ಪೊಲೀಸರ ಎಚ್ಚರಿಕೆ
ಗ್ರಾಂಟ್ ರೋಡ್ ಸ್ಟೇಷನ್ ನಲ್ಲಿರುವ ಮೇಲ್ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕುಸಿಯುವುದಕ್ಕೆ ಸಿದ್ಧವಾಗಿದೆ ಎಂದು ಮುಂಬೈ ಪೊಲೀಸರು ಎಚ್ಚರಿಸಿದ್ದಾರೆ.

ಕೊಪ್ಪಳ: ಆನೆಗುಂಡಿ-ಹಂಪಿ ಸಂಪರ್ಕ ಸೇತುವೆ ನಾಳೆ ಮುಖ್ಯಮಂತ್ರಿಯಿಂದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ...

ಚೀನಾದಲ್ಲಿ ಪ್ರಪಂಚದ ಅತೀ ಎತ್ತರದ ಸೇತುವೆ ಲೋಕಾರ್ಪಣೆ
ಚೀನಾದಲ್ಲಿ ಪ್ರಪಂಚದ ಅತೀ ಎತ್ತರದ ಸೇತುವೆ ಲೋಕಾರ್ಪಣೆಗೊಂಡಿದೆ...

ಒಡಿಶಾದಲ್ಲಿ ಸೇತುವೆಯಿಂದ ಉರುಳಿದ ಬಸ್, 21 ಸಾವು, 30 ಗಾಯ
ಒಡಿಶಾದ ಅನ್ಗುಲ್ ಜಿಲ್ಲೆಯಲ್ಲಿ ಬಸ್ಸೊಂದು ಸೇತುವೆಯಿಂದ ಕೆಳಗುರಿಳಿದ ಪರಿಣಾಮ 21 ಮಂದಿ ಸಾವನ್ನಪ್ಪಿದ್ದು 30 ಮಂದಿಗೆ ಗಂಭೀರ ಗಾಯಗಳಾಗಿವೆ...

ಮಹಾ ಸೇತುವೆ ಕುಸಿತ: ಇಂದು ಮತ್ತೆ ಎರಡು ಮೃತದೇಹ ಪತ್ತೆ, ಸಾವಿನ ಸಂಖ್ಯೆ 24ಕ್ಕೆ ಏರಿಕೆ
ಮುಂಬೈ-ಗೋವಾ ಹೆದ್ದಾರಿಯ ಬ್ರಿಟೀಷ್ ಕಾಲದ ಸೇತುವೆ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ 24ಕ್ಕೆ ಏರಿಕೆಯಾಗಿದ್ದು, ಶನಿವಾರ ಮತ್ತೆ ಎರಡು...

