BRICS

BRICS ಒಮ್ಮತವನ್ನ ಒಂದು ರಾಷ್ಟ್ರ ತಡೆಯುತ್ತಿದೆ, ಅದು ಸರಿಯಲ್ಲ: ಭಾರತದ ನೆಲದಿಂದ ಅಮೆರಿಕಕ್ಕೆ Iran Dy FM ಎಚ್ಚರಿಕೆ!
ಬ್ರಿಕ್ಸ್ ಸಮಾನತೆ, ಪರಸ್ಪರ ಗೌರವವನ್ನು ಉತ್ತೇಜಿಸುವ ಮತ್ತು ದೇಶಗಳ ಹಕ್ಕುಗಳನ್ನು ರಕ್ಷಿಸುವ ವೇದಿಕೆಯಾಗಿರಬೇಕು ಎಂದು ಹೇಳಿದರು.

ಶಕ್ತಿ ಪರೀಕ್ಷೆ: ನೆರೆಹೊರೆಯ ನೆರವಿಲ್ಲದೆ ಬೆಳೆದೀತೇ ಭಾರತ?
ಇಂದಿನ ದಕ್ಷಿಣ ಏಷ್ಯಾ ಬಿಕ್ಕಟ್ಟಿಗೆ ಸಿಲುಕಿದೆ. ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಗಳ ಆರ್ಥಿಕತೆಗಳು ಕುಸಿದಿದ್ದು, ಅವು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಸಹಾಯದಿಂದ ಉಳಿದುಕೊಂಡಿವೆ.

ಅಮೇರಿಕಾಗೆ BRICS ಡಿಚ್ಚಿ! (ಹಣಕ್ಲಾಸು)
ಜಗತ್ತು ಇಂದಿಗೆ ಒಡೆದ ಮನೆ. ಹಾಗೊಮ್ಮೆ ಎಲ್ಲಾ ದೇಶಗಳೂ ಒಂದಲ್ಲ ಒಂದು ಪಕ್ಷವನ್ನು ಸೇರಿಕೊಳ್ಳಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾದರೆ ಆಗ ಜಗತ್ತು ಮೂರು ಬಣಗಳಾಗಿ ಹೋಳಾಗುತ್ತದೆ. (ಹಣಕ್ಲಾಸು-470)

ನಮಗೆ ಹಾನಿ ಉಂಟು ಮಾಡಲು, ಅಮೆರಿಕ ಡಾಲರ್ ನಾಶ ಮಾಡಲು BRICS ಸ್ಥಾಪನೆ: Donald Trump ಆರೋಪ; Video
ನಮ್ಮ ಜೊತೆ ಆಟವಾಡಲು ನೋಡುತ್ತಿದ್ದರೆ ಪರವಾಗಿಲ್ಲ, ಆದರೆ ನಾನು ಕೂಡ ಆಟ ಆಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಗೆ ಹೊಸ ರೂಪ: ರಿಯೊ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ
ನಿರ್ಣಾಯಕ ಖನಿಜಗಳು ಮತ್ತು ತಂತ್ರಜ್ಞಾನಕ್ಕಾಗಿ ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸಲು ಬ್ರಿಕ್ಸ್ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಮೋದಿ ಕರೆ ನೀಡಿದ್ದಾರೆ.

ಯಾವುದೇ ದೇಶದ ಜೊತೆ BRICS ಸಂಘರ್ಷ ಬಯಸಲ್ಲ: ಡೊನಾಲ್ಡ್ ಟ್ರಂಪ್ ಸುಂಕ ಬೆದರಿಕೆಗೆ ಚೀನಾ ಪ್ರತಿಕ್ರಿಯೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಬೆದರಿಕೆಗೆ ಚೀನಾ ಸ್ಪಷ್ಟ ಉತ್ತರ ನೀಡಿದೆ.

ಯಾವುದೇ ವಿನಾಯಿತಿ ನೀಡಲ್ಲ, ಶೇ.10ರಷ್ಟು ಹೆಚ್ಚುವರಿ ಸುಂಕ ವಿಧಿಸುತ್ತೇವೆ: BRICS ರಾಷ್ಟ್ರಗಳಿಗೆ ಅಮೆರಿಕಾ ಎಚ್ಚರಿಕೆ!
ಬ್ರಿಕ್ಸ್‌ನ ಅಮೇರಿಕನ್ ವಿರೋಧಿ ನೀತಿಗಳೊಂದಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳುವ ಯಾವುದೇ ದೇಶಕ್ಕೆ ಹೆಚ್ಚುವರಿಯಾಗಿ ಶೇ.10 ಸುಂಕ ವಿಧಿಸಲಾಗುತ್ತದೆ.

BRICS Summit: ಜಾಗತಿಕ ದಕ್ಷಿಣ ದ್ವಿಮುಖ ನೀತಿಗಳ ಬಲಿಪಶು, ನಿರ್ಧಾರ ತೆಗೆದುಕೊಳ್ಳುವ ಸಭೆಯಲ್ಲಿ ಸ್ಥಾನ ನಿರಾಕರಿಸಲಾಗಿದೆ- PM Modi
ಬ್ರಿಕ್ಸ್ ಶೃಂಗಸಭೆಯ ಭಾಷಣದಲ್ಲಿ, 20 ನೇ ಶತಮಾನದಲ್ಲಿ ರೂಪುಗೊಂಡ ಜಾಗತಿಕ ಸಂಸ್ಥೆಗಳಲ್ಲಿ ಮಾನವೀಯತೆಯ ಮೂರನೇ ಎರಡರಷ್ಟು ಜನರಿಗೆ ಸಾಕಷ್ಟು ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಮೋದಿ ಹೇಳಿದ್ದಾರೆ.

BRICS ರಾಷ್ಟ್ರಗಳಿಗೆ ಅಮೆರಿಕಾ ಎಚ್ಚರಿಕೆ: US ಡಾಲರ್ ಬದಲಿಸಿದರೆ ಶೇ.100ರಷ್ಟು ಸುಂಕ
ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಅಥವಾ ಬೇರೆಲ್ಲಿಯಾದರೂ ಬ್ರಿಕ್ಸ್ ಯುಎಸ್ ಡಾಲರ್ ನ್ನು ಬದಲಿಸುವ ಸಾಧ್ಯತೆಯಿಲ್ಲ. ಪ್ರಯತ್ನಿಸುವ ಯಾವುದೇ ದೇಶವು ಸುಂಕಗಳಿಗೆ ಹಲೋ ಹೇಳಿ ಅಮೆರಿಕಕ್ಕೆ ವಿದಾಯ ಹೇಳಬೇಕು" ಎಂದು ತಮ್ಮದೇ ಶೈಲಿಯಲ್ಲಿ ಟ್ರಂಪ್ ಎಚ್ಚರಿಸಿದ್ದಾರೆ.

