BRICS 2026

ಜಾಗತಿಕ ಭೌಗೋಳಿಕ-ರಾಜಕೀಯ ಅನಿಶ್ಚಿತತೆ; ರಾಜಕೀಯ ಒತ್ತಡ ಹೇರಲು ಆರ್ಥಿಕ ಅಸ್ತ್ರ ಬಳಕೆ; ಬ್ರಿಕ್ಸ್ ಪ್ರತಿಕ್ರಿಯೆ ಏನು? ಇರಾನ್ ಅಧ್ಯಕ್ಷರ ಪ್ರಶ್ನೆ! Video
ಶುಕ್ರವಾರ ನಡೆದ ಬ್ರಿಕ್ಸ್ ಬಿಸಿನೆಸ್ ಫೋರಂನ ನಾಯಕರ ಸೆಷನ್ಸ್ ನಲ್ಲಿ ಮಾತನಾಡಿದ ಅವರು, ಸಂಭಾವ್ಯ ಸಹಕಾರದಿಂದ ಕಾರ್ಯರೂಪದ ಸಹಕಾರದತ್ತ ಪರಿವರ್ತನೆ"ಯಾಗುವ ಅಗತ್ಯವನ್ನು ತಿಳಿಸಿದರು.

Watch | ವಿಶ್ವದ ಜಿಡಿಪಿಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ಪಾಲು 40%, ಜಾಗತಿಕ ವ್ಯಾಪಾರದಲ್ಲಿ 25% ಪ್ರಾತಿನಿಧ್ಯ

BRICS 2026: ಭಾರತ ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿರ್ವಹಿಸಲಿ- ಕ್ಸೀ ಜಿನ್ಪಿಂಗ್ ಭಾರತ ಭೇಟಿಗೂ ಮುನ್ನ ಚೀನಾ
ಸುಮಾರು 7 ವರ್ಷಗಳ ನಂತರ ಭಾರತಕ್ಕೆ ತಮ್ಮ ಮೊದಲ ಭೇಟಿಯಾಗಿ, ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಕ್ಸಿ ಶನಿವಾರ ನವದೆಹಲಿಗೆ ಆಗಮಿಸಲಿದ್ದಾರೆ. ಶೃಂಗಸಭೆಯ ಅಂಗವಾಗಿ ಶನಿವಾರ ಮೋದಿ ಅವರೊಂದಿಗೆ ಕ್ಸಿ ಜಿನ್ಪಿಂಗ್ ದ್ವಿಪಕ್ಷೀಯ ಸಭೆ ನಿಗದಿಯಾಗಿದೆ.

Watch | ಬ್ರಿಕ್ಸ್ ನಿಂದ ಭಾರತಕ್ಕೆ ಲಾಭ ಇಲ್ಲ: ಚಿದಂಬರಂ ಹೇಳಿಕೆಗೆ ತರೂರ್ ಹೇಳಿದ್ದು...

BRICS 2026: Modi-Putin ಭೇಟಿ; ಆಪ್ತ ಮಿತ್ರನಿಗೆ ಪ್ರಧಾನಿಯಿಂದ ಪವಿತ್ರ, ವಿಶೇಷ ಉಡುಗೊರೆ! Video
ಈ ಮಾತುಕತೆ 2030ರ ವೇಳೆಗೆ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು 100 ಶತಕೋಟಿ ಡಾಲರ್‌ಗೆ ಹೆಚ್ಚಿಸುವುದು ಹಾಗೂ ರಕ್ಷಣೆ, ಇಂಧನ ಮತ್ತು ಪ್ರಮುಖ ಖನಿಜಗಳ ವಲಯದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

BRICS Business Forum 2026: ಭಾರತದ ಮಾರುಕಟ್ಟೆ ಬೃಹತ್, ವೇಗವಾಗಿ ಬೆಳೆಯುತ್ತಿದೆ; ಬಲಿಷ್ಠ ಆರ್ಥಿಕ ಸಹಭಾಗಿತ್ವಕ್ಕೆ ಸೂಕ್ತ ರಾಷ್ಟ್ರ- ಜೈಶಂಕರ್
ಭಾರತವು ಬೃಹತ್ ಹಾಗೂ ವಿಸ್ತರಿಸುತ್ತಿರುವ ಮಾರುಕಟ್ಟೆ, ಹೆಚ್ಚುತ್ತಿರುವ ಉತ್ಪಾದನಾ ಸಾಮರ್ಥ್ಯ, ಹೆಚ್ಚಿನ ಪ್ರತಿಭಾ ಸಂಪನ್ಮೂಲ, ಡಿಜಿಟಲ್ ಅನುಭವ ಮತ್ತು ಕ್ರಿಯಾಶೀಲ ನವೋದ್ಯಮ ಹಾಗೂ ಉದ್ಯಮಶೀಲತಾ ನೆಲೆಯನ್ನು ಹೊಂದಿದೆ.


