bribe

ನನ್ನ ಆಯ್ಕೆಗಾಗಿ ತಂದೆ ಲಂಚ ನೀಡಲು ನಿರಾಕರಿಸಿದಾಗ ನಾನು ಕಣ್ಣೀರಿಟ್ಟಿದ್ದೆ: ವಿರಾಟ್ ಕೊಹ್ಲಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಲೋಕದಲ್ಲಿ ನಡೆದ ಲಂಚಾವತಾರವನ್ನು ಬಿಚ್ಚಿಟ್ಟಿದ್ದು, ದೆಹಲಿ ಜೂನಿಯರ್ ತಂಡಕ್ಕೆ ತಮ್ಮನ್ನು ಆಯ್ಕೆ ಮಾಡಲು ಅಧಿಕಾರಿಯೊಬ್ಬರು ಲಂಚ ಕೇಳಿದ್ದರು. ಆದರೆ ನನ್ನ ತಂದೆ ಲಂಚ ನೀಡಲು ನಿರಾಕರಿಸಿದ್ದರಿಂದ ನಾನು ಅಂದು ಕಣ್ಣೀರಿಟ್ಟಿದ್ದೆ ಎಂದು ಹೇಳಿದ್ದಾರೆ.

ಹೊಸಪೇಟೆ: ವ್ಯಾಪಾರಿಯ ಲಾರಿ ತಡೆದು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು ಅಮಾನತು
ಅಕ್ಕಿ ಸಾಗಾಣಿಕೆ ಮಾಡುತಿದ್ದ ವ್ಯಾಪಾರಿಯ ಲಾರಿ ತಡೆದ ಪಿ.ಎಸ್.ಐ. ಹಾಗೂ ಪಿ.ಸಿ. ಲಂಚಕ್ಕೆ ಆಸೆಪಟ್ಟು ತಮ್ಮ ಕೆಲಸ ಕಳೆದುಕೊಂಡ ಪ್ರಕರಣ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

೨ ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಸಿಬಿಐ ಬಲೆಗೆ ಬಿದ್ದ ದೆಹಲಿ ಡಿಸಿಎಂ ಓಎಸ್ ಡಿ
ದೆಹಲಿ ಉಪ ಮುಖ್ಯಮಂತ್ರಿ, ಮನೀಶ್ ಸಿಸೋಡಿಯಾ ಅವರ ಬಳಿ ಓ ಎಸ್ ಡಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗೋಪಾಲಕೃಷ್ಣ ಮಾಧವ್, ವ್ಯಕ್ತಿಯೊಬ್ಬರಿಂದ ೨ ಲಕ್ಷ ರೂ ಹಣವನ್ನು ಲಂಚ ಪಡೆಯುತ್ತಿದ್ದಾಗ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣದ ಸಮೇತ ಸೆರೆ ಹಿಡಿದಿದ್ದಾರೆ.

'ಟೀ ಸ್ಪೂನ್ ಶುಗರ್' ಅಂದರೆ 10 ಸಾವಿರ ರೂ!: ಇದು ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ಬಳಕೆಯಾಗುವ ಲಂಚದ ಕೋಡ್ ವರ್ಡ್
ರೌಡಿಗಳು ಕೋಡ್ ವರ್ಡ್ ಬಳಸುವುದನ್ನು ಕೇಳಿದ್ದೇವೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಬಳಸುವ ಕೋಡ್ ವರ್ಡ್ ಕೇಳಿದ್ದೀರಾ?ಅದು ಲಂಚ ಪಡೆಯಲು ಬಳಕೆಯಾಗುವ ಶಬ್ದ.

ರೈತರಿಂದ ಲಂಚ ಕೇಳಿದ್ರೆ ಹುಷಾರ್: ಅಧಿಕಾರಿಗಳಿಗೆ ಸಚಿವ ಜಗದೀಶ್ ಶೆಟ್ಟರ್ ವಾರ್ನಿಂಗ್!
ಪರಿಹಾರ ಧನ ನೀಡಲು ರೈತರಿಂದ ಲಂಚ ಕೇಳುವ ಅಧಿಕಾರಿಗಳಿಗೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದಾರೆ.

4,500 ಲಂಚಕ್ಕೆ ಆಸೆಪಟ್ಟು ಕೆಲಸ ಕಳಕೊಂಡ ಪಿಡಿಒ!
ಕೋಲಾರದ;ಲ್ಲಿ ನೀರಿನ ಟ್ಯಾಂಕ್ ಹೂಳೆತ್ತುವ ಕಾರ್ಯಕ್ಕಾಗಿ ಹಣವನ್ನು ಬಿಡುಗಡೆ ಮಾಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಒಬ್ಬ 4,500 ರೂ. ಲಂಚ ಸ್ವೀಕರಿಸಿದ ಕಾರಣ ತಮ್ಮ ಕೆಲಸ ಕಳೆದುಕೊಳ್ಲಬೇಕಾಗಿ ಬಂದಿದೆ.

ಸರ್ಕಾರಿ ಎಂಜಿನಿಯರ್ ಗಳಿಂದ ರೇವಣ್ಣ 500 ಕೋಟಿ ಲಂಚ ಸ್ವೀಕಾರ- ಬಿಜೆಪಿ ಆರೋಪ
ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಂಜಿನಿಯರಿಂಗ್ ಗಳಿಗೆ ಮುಂಬಡ್ತಿ ನೀಡುವುದಕ್ಕಾಗಿ ಲೋಕೋಪಯೋಗಿ ಸಚಿವ ಎಚ್. ಡಿ . ರೇವಣ್ಣ ಸುಮಾರು 500 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ

ನ್ಯಾಯಾಲಯ ಆವರಣದಲ್ಲೇ ಭ್ರಷ್ಟಾಚಾರ ತಾಂಡವ: ಎಸಿಬಿ ಬಲೆಗೆ ಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್
ತಿಪಟೂರು ನ್ಯಾಯಾಲಯದ ಆವರಣದಲ್ಲೇ ಕಕ್ಷಿದಾರಿಂದ 20 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ...

ಜೀವ ಬೆದರಿಕೆ, ಸಾಕ್ಷಿ ಮೇಲೆ ಪ್ರಭಾವದ ಆರೋಪ: ನೀರವ್ ಮೋದಿಗೆ ಮತ್ತಷ್ಟು ಸಂಕಷ್ಟ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,000 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ನೀರವ್ ಮೋದಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

