Brendon McCullum

'RCB ಮುಖ್ಯ ಕೋಚ್ ಆಂಡಿ ಫ್ಲವರ್ ಕರೆತರಲು ಏನು ಬೇಕಾದರೂ ಮಾಡುತ್ತೇನೆ': ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್
ಕ್ರಿಕೆಟ್

'RCB ಮುಖ್ಯ ಕೋಚ್ ಆಂಡಿ ಫ್ಲವರ್ ಕರೆತರಲು ಏನು ಬೇಕಾದರೂ ಮಾಡುತ್ತೇನೆ': ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್

ಮೆಕಲಮ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಸೂಕ್ತ ವ್ಯಕ್ತಿ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ನಾಸರ್ ಹುಸೇನ್ ಹೇಳಿದ್ದಾರೆ.

ರಾಹುಲ್ ದ್ರಾವಿಡ್ ಇಂಗ್ಲೆಂಡ್ ಟೆಸ್ಟ್ ತಂಡದ ಮುಂದಿನ ಕೋಚ್ ಆಗ್ತಾರಾ?
ಕ್ರಿಕೆಟ್

ರಾಹುಲ್ ದ್ರಾವಿಡ್ ಇಂಗ್ಲೆಂಡ್ ಟೆಸ್ಟ್ ತಂಡದ ಮುಂದಿನ ಕೋಚ್ ಆಗ್ತಾರಾ?

ಡೈಲಿ ಟೆಲಿಗ್ರಾಫ್‌ನ ವರದಿಯ ಪ್ರಕಾರ, ಇಂಗ್ಲೆಂಡ್‌ನ ಮಾಜಿ ಕೋಚ್ ಆಂಡಿ ಫ್ಲವರ್ ಮತ್ತು ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ರಿಚರ್ಡ್ ಡಾಸನ್ ಸೇರಿದಂತೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ದ್ರಾವಿಡ್ ಸೇರಿದ್ದಾರೆ.

ಭಾರತದ ವಿರುದ್ಧ ಸೋಲಿಗೆ ಬೆನ್ ಸ್ಟೋಕ್ಸ್ ನಿರ್ಧಾರವೇ ಕಾರಣ: ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಆರೋಪ
ಕ್ರಿಕೆಟ್

ಭಾರತದ ವಿರುದ್ಧ ಸೋಲಿಗೆ ಬೆನ್ ಸ್ಟೋಕ್ಸ್ ನಿರ್ಧಾರವೇ ಕಾರಣ: ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಆರೋಪ

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ತಂಡಕ್ಕೆ 336 ರನ್‌ಗಳ ಬೃಹತ್ ಸೋಲುಣಿಸಿತು.

ಐಪಿಎಲ್ ಮೊದಲು, ಆ ನಂತರ ಟಿ20 ವಿಶ್ವಕಪ್ ಆಯೋಜಿಸಬೇಕು: ಬ್ರೆಂಡನ್ ಮೆಕಲಂ
ಕ್ರಿಕೆಟ್

ಐಪಿಎಲ್ ಮೊದಲು, ಆ ನಂತರ ಟಿ20 ವಿಶ್ವಕಪ್ ಆಯೋಜಿಸಬೇಕು: ಬ್ರೆಂಡನ್ ಮೆಕಲಂ

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್  ಪೂರ್ವ ನಿರ್ಧಾರಿತ ವೇಳಾಪಟ್ಟಿಯಂತೆ ನಡೆಯುವುದು ಕಷ್ಟ.

ಒಪ್ಪಂದದ ಉಲ್ಲಂಘನೆ: ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಗೆ ಬಿಸಿಸಿಐ ನೋಟೀಸ್
ಕ್ರಿಕೆಟ್

ಒಪ್ಪಂದದ ಉಲ್ಲಂಘನೆ: ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಗೆ ಬಿಸಿಸಿಐ ನೋಟೀಸ್

ಪ್ರಮುಖ ಒಪ್ಪಂದಗಳ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟೀಂ ಇಂಡಿಯಾ ಕ್ರಿಕೆಟರ್ ದಿನೇಶ್ ಕಾರ್ತಿಕ್ ಗೆ  ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೋಟಿಸ್ ನೀಡಿದೆ.

ಸುಳ್ಳಾದ ಮೆಕಲಮ್ ಭವಿಷ್ಯ: ಬಾಂಗ್ಲಾ ಕೆಣಕಿ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾದ ಬ್ರೆಂಡಂ!
ಕ್ರಿಕೆಟ್

ಸುಳ್ಳಾದ ಮೆಕಲಮ್ ಭವಿಷ್ಯ: ಬಾಂಗ್ಲಾ ಕೆಣಕಿ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾದ ಬ್ರೆಂಡಂ!

ವಿಶ್ವಕಪ್ ಟೂರ್ನಿ ಕುರಿತಂತೆ ನ್ಯೂಜಿಲ್ಯಾಂಡ್ ಮಾಜಿ ನಾಯಕ ಬ್ರೆಂಡಂ ಮೆಕಲಮ್ ನುಡಿದಿದ್ದ ಭವಿಷ್ಯ ಸುಳ್ಳಾಗಿದ್ದರಿಂದ ಬಾಂಗ್ಲಾ ಅಭಿಮಾನಿಗಳು ಮೆಕಲಮ್ ರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ಐಸಿಸಿ ವಿಶ್ವಕಪ್ 2019: ಸೆಮಿಫೈನಲ್ ಗೆ ಭಾರತ ತಂಡದ ಪ್ರವೇಶ ಖಚಿತ; ಮೆಕ್ಕಲಮ್ ಭವಿಷ್ಯ
ಕ್ರಿಕೆಟ್

ಐಸಿಸಿ ವಿಶ್ವಕಪ್ 2019: ಸೆಮಿಫೈನಲ್ ಗೆ ಭಾರತ ತಂಡದ ಪ್ರವೇಶ ಖಚಿತ; ಮೆಕ್ಕಲಮ್ ಭವಿಷ್ಯ

ಬಹು ನಿರೀಕ್ಷಿತ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭವಾಗಿದ್ದು, ಟೂರ್ನಿ ಇನ್ನೂ ಲೀಗ್ ಹಂತದಲ್ಲಿರುವಂತೆಯೇ ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕಲಂ ಅವರ ಭವಿಷ್ಯವಾಣಿಯೊಂದು ಇದೀಗ ಭಾರಿ ವೈರಲ್ ಆಗುತ್ತಿದೆ.

ವಿಡಿಯೋ: ಮೆಕ್ಕಲಂ ಅದ್ಭುತ ಫೀಲ್ಡಿಂಗ್ ಗೆ ಅಂಪೈರ್ ಗಳೇ ದಂಗು..!
ಕ್ರಿಕೆಟ್

ವಿಡಿಯೋ: ಮೆಕ್ಕಲಂ ಅದ್ಭುತ ಫೀಲ್ಡಿಂಗ್ ಗೆ ಅಂಪೈರ್ ಗಳೇ ದಂಗು..!

ಕ್ರಿಕೆಟ್ ನಲ್ಲಿ ಅದ್ಭುತ ಫೀಲ್ಡರ್ ಗಳಿಗೇನೂ ಕಡಿಮೆ ಇಲ್ಲ.. ಆದರೆ ಬಿಗ್ ಬ್ಯಾಶ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡದ ಹಿರಿಯ ಆಟಗಾರ ಬ್ರೆಂಡನ್ ಮೆಕ್ಕಲ್ ರ ಒಂದು ಅದ್ಭುತ ಫೀಲ್ಡಿಂಗ್ ಅಂಪೈರ್ ಗಳನ್ನೇ ಚಕಿತಗೊಳಿಸಿದೆ.

ಆರ್‌ಸಿಬಿಯಿಂದ ಹೊರಬಿದ್ದ ಸ್ಫೋಟಕ ಕ್ರಿಕೆಟಿಗರು ಟ್ವೀಟ್ ಮೂಲಕ ಹೇಳಿದ್ದೇನು?
ಕ್ರಿಕೆಟ್

ಆರ್‌ಸಿಬಿಯಿಂದ ಹೊರಬಿದ್ದ ಸ್ಫೋಟಕ ಕ್ರಿಕೆಟಿಗರು ಟ್ವೀಟ್ ಮೂಲಕ ಹೇಳಿದ್ದೇನು?

2019ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಭರ್ಜರಿ ತಯಾರಿ ನಡೆಸಿದ್ದು ಈಗಾಗಲೇ ತಂಡದ ಪ್ರಮುಖ 6 ಆಟಗಾರರನ್ನು ಕೈಬಿಟ್ಟಿದೆ...