Brahmaputra river

ಜೀವದ ಹಂಗು ತೊರೆದು ಉಕ್ಕಿ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಜಿಗಿದು ತಾಯಿಗೆ ಮರುಜನ್ಮ ನೀಡಿದ 11ರ ಬಾಲಕ!
ಅಸ್ಸಾಂನಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಬ್ರಹ್ಮಪುತ್ರ ನದಿ ಉಕ್ಕಿ ಹರಿಯುತ್ತಿದ್ದು ಭೀಕರ ಪ್ರವಾಹದ ನಡುವೆ 11 ವರ್ಷದ ಬಾಲಕ ಜೀವದ ಹಂಗನ್ನು ತೊರೆದು...

ಅಸ್ಸಾಂ: ಬ್ರಹ್ಮಪುತ್ರ ನದಿಯಲ್ಲಿ ಪ್ರಯಾಣಿಕರ ದೋಣಿ ಮುಳುಗಡೆ, 27 ಮಂದಿ ನಾಪತ್ತೆ
ಸುಮಾರು 45 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಯಾಂತ್ರೀಕೃತ ದೋಣಿ ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ ಘಟನೆ ಅಸ್ಸಾಂನ ಗೌಹಾಟಿಯಲ್ಲಿ ನಡೆದಿದೆ.

ಕಪ್ಪು ಬಣ್ಣಕ್ಕೆ ತಿರುಗಿದ ಬ್ರಹ್ಮಪುತ್ರ ನದಿ: ಚೀನಾ ವಿದೇಶಾಂಗ ಸಚಿವರೊಂದಿಗೆ ಆತಂಕ ವ್ಯಕ್ತಪಡಿಸಿದ ಎಂಇಎ
ಬ್ರಹ್ಮಪುತ್ರ ನದಿ ಕಪ್ಪು ಬಣ್ಣಕ್ಕೆ ತಿರುಗುತ್ತಿರುವುದರ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ ಚೀನಾದ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದು ಆತಂಕ ವ್ಯಕ್ತಪಡಿಸಿದೆ.

ಸೇನೆ ಹಿಂದಕ್ಕೆ ಕರೆಸಿಕೊಳ್ಳದ ಹೊರತು ಭಾರತದೊಂದಿಗೆ ನದಿ ನೀರಿನ ವಿವರ ಹಂಚಿಕೊಳ್ಳುವುದಿಲ್ಲ - ಚೀನಾ
ಡೋಕ್ಲಾಮ್ ಗಡಿ ವಿವಾದ ಸಂಬಂಧ ಭಾರತದೊಂದಿಗೆ ಯುದ್ಧೋತ್ಸಾಹ ತೋರುತ್ತಿರುವ ಚೀನಾ ಒಂದಲ್ಲ ಒಂದು ರೀತಿ ಕ್ಯಾತೆಯನ್ನು ತೆಗೆಯುತ್ತಲೇ ಇದ್ದು, ಇದೀಗ ಗಡಿಯಲ್ಲಿ ತನ್ನ ಸೇನೆಯನ್ನು ಹಿಂದಕ್ಕೆ...

ಜಲಯುದ್ಧದ ಭ್ರಾಂತಿ ಭಾರತದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಾರದು: ಚೀನಾ
ಬ್ರಹ್ಮಪುತ್ರ ಉಪನದಿಯ ನೀರನ್ನು ಭಾರತಕ್ಕೆ ಹಾಗಂತೆ ತಡೆಗಟ್ಟುವ ಮೂಲಕ ಭಾರತದ ವಿರುದ್ಧ ಜಲಯುದ್ಧ ನಡೆಸುವ ಸಾಧ್ಯತೆಗಳನ್ನು ತಳ್ಳಿಹಾಕಿರುವ ಚೀನಾ, ಜಲಯುದ್ಧದ ಊಹಾಪೋಹಗಳು ಭಾರತದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಾರದು ಎಂದು ಹೇಳಿದೆ.

ಪ್ರವಾಹಕ್ಕೆ ಸಿಲುಕಿ ಬಾಂಗ್ಲಾಗೆ ತೆರಳಿದ್ದ ಭಾರತದ ಆನೆ "ಬಂಗಬಹದ್ದೂರ್" ಸಾವು!
ಕಳೆದ ವಾರ ಅಸ್ಸಾಂನಲ್ಲಿ ಸಂಭವಿಸಿದ ಭಾರಿ ಪ್ರವಾಹದ ನೀರಿನಲ್ಲಿ ಸಿಲುಕಿ ಭಾರತದಿಂದ ಬಾಂಗ್ಲಾದೇಶಕ್ಕೆ ತೆರಳಿದ್ದ ಬಂಗಬಹದ್ದೂರ್ ಎಂಬ ಭಾರತದ ಆನೆ ಮಂಗಳವಾರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದೆ.

