ದೇಶಬಾಡಿಗೆ ಬಾಯ್ಫ್ರೆಂಡ್ ನಕಲಿ ಪ್ರೀತಿಗೆ ಬೀಳಬೇಡಿ; ಯುವತಿಯರೇ.. ಎಚ್ಚರತಪ್ಪಿದರೆ ಬರಿಗೈ ಮಾತ್ರವಲ್ಲ, ಮಾನವೂ ಹರಾಜು!
ಯುವತಿಯರೇ ಎಚ್ಚರ! ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂಟಿತನ ದೂರ ಮಾಡಲು ಆಕರ್ಷಕ ಯುವಕರು ಬಾಡಿಗೆಗೆ ಸಿಗುತ್ತಾರೆ ಅಂದ್ರೆ, 'ಬಾಡಿಗೆ ಸ್ನೇಹಿತ' (Rent a Friend) ಹೆಸರಿನಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಪೋಸ್ಟರ್ಗಳನ್ನು ಹಾಕಿ ಹೊಸ ಮಾದರಿಯ ವಂಚನೆಗಳು (Dating Trap) ನಡೆಯುತ್ತಿದೆ