Boxing Match

ಮೆಟ್ರೋದಲ್ಲಿ ಅಶ್ಲೀಲ ಕೃತ್ಯ, ಕಿಸ್ಸಿಂಗ್ ಆಯ್ತು, ಇದೀಗ ಇಬ್ಬರು ಯುವಕರಿಂದ ಅಪಾಯಕಾರಿ ಬಾಕ್ಸಿಂಗ್, ವಿಡಿಯೋ ವೈರಲ್!
ದೆಹಲಿ ಮೆಟ್ರೋದಲ್ಲಿ ಅಪಾಯಕಾರಿ ಬಾಕ್ಸಿಂಗ್ ನಡೆದಿದೆ. ರೈಲಿನಲ್ಲಿ ಪ್ರಯಾಣಿಕರು ಭಯಭೀತರಾಗುವ ರೀತಿಯಲ್ಲಿ ಇಬ್ಬರು ಹೊಡೆದಾಡಿಕೊಂಡಿದ್ದು ಈ ವಿಡಿಯೋ ವೈರಲ್ ಆಗಿದೆ.

ಶತಮಾನದ ಬಾಕ್ಸಿಂಗ್ ಕದನ: ಫ್ಲಾಯ್ಡ ಮೇವೆದರ್ ಚಾಂಪಿಯನ್
ಶತಮಾನದ ಬಾಕ್ಸಿಂಗ್ ಕದನವೆಂದೇ ಬಿಂಬಿಸಲಾಗುತ್ತಿದ್ದ ಮ್ಯಾನಿ ಪ್ಯಾಕ್ವಿಯೋ ಮತ್ತು ಫ್ಲಾಯ್ಡ ಮೇವೆದರ್ ನಡುವಿನ ಬಾಕ್ಸಿಂಗ್ ಪಂದ್ಯ ಭಾನುವಾರ ಬೆಳಗ್ಗೆ ಮುಕ್ತಾಯವಾಗಿದ್ದು, ಫ್ಲಾಯ್ಡ ಮೇವೆದರ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಇಂದು ಶತಮಾನದ ಬಾಕ್ಸಿಂಗ್ ಕದನ
ಶತಮಾನದ ಬಾಕ್ಸಿಂಗ್ ಕದನವೆಂದೇ ಬಿಂಬಿಸಲಾಗುತ್ತಿರುವ ಮ್ಯಾನಿ ಪ್ಯಾಕ್ವಿಯೋ ಮತ್ತು ಫ್ಲಾಯ್ಡ ಮೇವೆದರ್ ನಡುವಿನ ಬಾಕ್ಸಿಂಗ್ ಕದನ ಶನಿವಾರ ತಡ ರಾತ್ರಿಯಲ್ಲಿ ಆರಂಭಗೊಳ್ಳಲಿದೆ.

