boxers

ಕಾಮನ್‌ವೆಲ್ತ್ ಕ್ರೀಡಾಕೂಟದ ಮುಕ್ತಾಯದ ನಂತರ ಇಬ್ಬರು ಪಾಕಿಸ್ತಾನಿ ಬಾಕ್ಸರ್‌ಗಳು ನಾಪತ್ತೆ!
ಕಾಮನ್‌ವೆಲ್ತ್ ಕ್ರೀಡಾಕೂಟದ ಮುಕ್ತಾಯದ ನಂತರ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಬ್ಬರು ಪಾಕಿಸ್ತಾನಿ ಬಾಕ್ಸರ್‌ಗಳು ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ಫೆಡರೇಶನ್ ಬುಧವಾರ ತಿಳಿಸಿದೆ.

ಒಲಂಪಿಕ್ಸ್ ಇತಿಹಾಸದಲ್ಲೇ ಮೊದಲು! ಬಾಕ್ಸಿಂಗ್ ಕಣಕ್ಕಿಳಿಯಲಿದ್ದಾರೆ 9 ಭಾರತೀಯರು
ವಿಶ್ವ ಚಾಂಪಿಯನ್‌ಶಿಪ್ ನಲ್ಲಿ ಕಂಚಿನ ಪದಕ ವಿಜೇತ ಮನೀಶ್ ಕೌಶಿಕ್ (63 ಕೆಜಿ) ಬುಧವಾರ ನಡೆದ ಏಷ್ಯಾ / ಓಷಿಯಾನಿಯಾ ಒಲಿಂಪಿಕ್ಸ್ ಕ್ವಾಲಿಫೈಯರ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಸೊಗಸಾದ ಪ್ರದರ್ಶನ ನೀಡಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಈ ಮೂಲಕ ಭಾರತ ಟೋಕೊಯೊ ಒಲಿಂಪಿಕ್ಸ್ ನಲ್ಲಿ ಒಟ್ಟು ಒಂಬತ್ತು ಬಾಕ್ಸರ್ ಗಳ ತಂಡವನ್ನು ಕಳುಹಿಸಲಿದೆ.

ದಕ್ಷಿಣ ಏಷ್ಯನ್ ಕ್ರೀಡಾಕೂಟ : 312 ಪದಕಗಳೊಂದಿಗೆ ಭಾರತ ಅಭಿಯಾನ ಅಂತ್ಯ
ಮಂಗಳವಾರ ಮುಕ್ತಾಯವಾದ 13ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು 312 ಪದಕಗಳೊಂದಿಗೆ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಮುಗಿಸಿತು.

ಭಾರತದ ನಾಲ್ಕು ಬಾಕ್ಸರ್ ಗಳಿಗೆ ಮೊದಲ ಪಂದ್ಯದಿಂದ ಬೈ
ಸೋಮವಾರದಿಂದ ರಷ್ಯಾದ ಯೆಕಟೆರಿನ್ ಬರ್ಗ್‌ನಲ್ಲಿ ಆರಂಭವಾಗಲಿರುವ ಇಬಾ ಪುರುಷರ ವಿಶ್ವ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ನಾಲ್ವರು ಬಾಕ್ಸರ್‌ಗಳಿಗೆ ಬೈ ಸಿಕ್ಕಿದೆ.

"ನಿನ್ನ ರೇಟ್ ಎಷ್ಟು"..? ಎಂದಾತನನ್ನು ಅಟ್ಟಾಡಿಸಿ ಹಿಡಿದ ಯುವತಿ
ದೇಶದ ವಾಣಿಜ್ಯ ರಾಜಧಾನಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದು ಮತ್ತೆ ಸಾಬೀತಾಗಿದ್ದು, ಜಾಗಿಂಗ್ ಮಾಡುತ್ತಿದ್ದ ಯುವತಿಯನ್ನು ಛೇಡಿಸಿದ ಇಬ್ಬರು ಯುವಕರನ್ನು ಯುವತಿಯೇ ಅಟ್ಟಾಡಿಸಿ ಹಿಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ...

