ಕ್ರಿಕೆಟ್ಪಾಕಿಸ್ತಾನದಲ್ಲಿದ್ದಾನೆ ಜೂನಿಯರ್ ಬುಮ್ರಾ ವಿಡಿಯೋ ನೋಡಿ ಬೇಸ್ತು ಬಿದ್ದ ರಿಯಲ್ ಬುಮ್ರಾ!
ಇತ್ತೀಚೆಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಂತೆ ಕಾಣವ ವ್ಯಕ್ತಿ ಕುರಿತು ಟ್ವೀಟ್ ಮಾಡಿ ಸುದ್ದಿಗೆ ಗ್ರಾಸವಾಗಿದ್ದರು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಕ್ರಿಕೆಟಿಗೆ ಜಸ್ ಪ್ರೀತ್ ಬುಮ್ರಾ..