ದೇಶಗಲ್ವಾನ್ ಕಣವೆ ಎಂದಿಗೂ ನಮ್ಮದು: ಚೀನಾದ ಪ್ರತಿಪಾದನೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಬೇಕು- ಶಿವಸೇನೆ
ಲಡಾಖ್ ಗಡಿಯಲ್ಲಿರುವ ಗಲ್ವಾನ್ ಕಣಿವೆ ಪ್ರದೇಶ ನಮ್ಮದು ಎನ್ನುತ್ತಿರುವ ಚೀನಾದ ಪ್ರತಿಪಾದನೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಬೇಕು ಎಂದು ಶಿವಸೇನಾ ಉಪ ಮುಖಂಡ ಪ್ರಿಯಾಂಕಾ ಚತುರ್ವೇದಿ ಶನಿವಾರ ಒತ್ತಾಯಿಸಿದ್ದಾರೆ