bomb threat

ಬ್ರಿಕ್ಸ್ ಶೃಂಗಸಭೆಗೆ ಬಾಂಬ್ ಹಾಕುವುದಾಗಿ ಬೆದರಿಕೆ: ಜಾರ್ಖಂಡ್‌ನಲ್ಲಿ ಯುವಕನ ಬಂಧನ!
ದೇಶ

ಬ್ರಿಕ್ಸ್ ಶೃಂಗಸಭೆಗೆ ಬಾಂಬ್ ಹಾಕುವುದಾಗಿ ಬೆದರಿಕೆ: ಜಾರ್ಖಂಡ್‌ನಲ್ಲಿ ಯುವಕನ ಬಂಧನ!

ಗಾಂಧಿನಗರದ ಗುಜರಾತ್ ಸೆಕ್ರೆಟರಿಯೇಟ್ ಮತ್ತು ಬ್ರಿಕ್ಸ್ ಶೃಂಗಸಭೆಗೆ ಬಾಂಬ್ ಹಾಕುವುದಾಗಿ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರ ತಂಡವು ದೇವಘರ್‌ನ ನಗರ ಪೊಲೀಸ್ ಠಾಣೆ ಪ್ರದೇಶದ ಯುವಕನನ್ನು ಬಂಧಿಸಿದೆ.

ಸ್ವಾತಂತ್ರ್ಯೋತ್ಸವ ಸಂಭ್ರಮದ ಮೇಲೆ ಉಗ್ರರ ಕರಿನೆರಳು: ದೆಹಲಿ ಹೈಕೋರ್ಟ್-ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ!
ದೇಶ

ಸ್ವಾತಂತ್ರ್ಯೋತ್ಸವ ಸಂಭ್ರಮದ ಮೇಲೆ ಉಗ್ರರ ಕರಿನೆರಳು: ದೆಹಲಿ ಹೈಕೋರ್ಟ್-ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ!

ದೆಹಲಿ ಹೈಕೋರ್ಟ್, ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3 ಹಾಗೂ ದೆಹಲಿ ಕಂಟೋನ್ಮೆಂಟ್‌ನ ಎಸ್‌ಡಿಎಂ ಕಚೇರಿಗೆ ಶುಕ್ರವಾರ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ.

ಮುಂಬೈ: ದಾವೂದ್ ಇಬ್ರಾಹಿಂ ಹೆಸರಿನಲ್ಲಿ ತಾಜ್ ಹೋಟೆಲ್‌ಗೆ ಬಾಂಬ್ ಬೆದರಿಕೆ; ಪೊಲೀಸರಿಂದ ತೀವ್ರ ಶೋಧ, ಕೆಲಕಾಲ ಆತಂಕ ಸೃಷ್ಟಿ..!
ದೇಶ

ಮುಂಬೈ: ದಾವೂದ್ ಇಬ್ರಾಹಿಂ ಹೆಸರಿನಲ್ಲಿ ತಾಜ್ ಹೋಟೆಲ್‌ಗೆ ಬಾಂಬ್ ಬೆದರಿಕೆ; ಪೊಲೀಸರಿಂದ ತೀವ್ರ ಶೋಧ, ಕೆಲಕಾಲ ಆತಂಕ ಸೃಷ್ಟಿ..!

ಈ ಮಾಹಿತಿ ದೊರೆಯುತ್ತಿದ್ದಂತೆಯೇ ಮುಂಬೈ ಪೊಲೀಸರು, ಅಪರಾಧ ವಿಭಾಗ (ಕ್ರೈಂ ಬ್ರಾಂಚ್) ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDDS) ತಕ್ಷಣ ತಾಜ್ ಹೋಟೆಲ್‌ಗೆ ತೆರಳಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದವು.

ಬೆಂಗಳೂರು: ಇಸ್ರೋ ಪ್ರಧಾನ ಕಚೇರಿಗೆ ಬಾಂಬ್ ಬೆದರಿಕೆ; ಕಟ್ಟಡದ ಸಂಪೂರ್ಣ ಶೋಧ ನಡೆಸಿದ ಪೊಲೀಸರು!
ರಾಜ್ಯ

ಬೆಂಗಳೂರು: ಇಸ್ರೋ ಪ್ರಧಾನ ಕಚೇರಿಗೆ ಬಾಂಬ್ ಬೆದರಿಕೆ; ಕಟ್ಟಡದ ಸಂಪೂರ್ಣ ಶೋಧ ನಡೆಸಿದ ಪೊಲೀಸರು!

ಪೊಲೀಸರ ಪ್ರಕಾರ, ಕಟ್ಟಡದ ಸಂಪೂರ್ಣ ಶೋಧ ನಡೆಸಲು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು.

ಧಾರವಾಡ ಕೋರ್ಟ್ ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ಕಲಾಪ ಸ್ಥಗಿತ, ಪರಿಶೀಲನೆ
ರಾಜ್ಯ

ಧಾರವಾಡ ಕೋರ್ಟ್ ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ಕಲಾಪ ಸ್ಥಗಿತ, ಪರಿಶೀಲನೆ

ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಅನುಮಾನಾಸ್ಪದ ಇ-ಮೇಲ್ ಬಂದಿದ್ದು, ಅದರಲ್ಲಿ ಬಾಂಬ್ ಸ್ಫೋಟದ ಬಗ್ಗೆ ಬೆದರಿಕೆ ಹಾಕಲಾಗಿದೆ.

ರೈಲಿನಲ್ಲಿ ಸೀಟು ಸಿಗದೇ ಇದ್ದದ್ದಕ್ಕೆ ಆಕ್ರೋಶ: 'ಬಾಂಬ್, ಬಾಂಬ್' ಎಂದು ಕೂಗಿದ ವ್ಯಕ್ತಿ; ಆಮೇಲೇನಾಯ್ತಂದ್ರೆ...
ದೇಶ

ರೈಲಿನಲ್ಲಿ ಸೀಟು ಸಿಗದೇ ಇದ್ದದ್ದಕ್ಕೆ ಆಕ್ರೋಶ: 'ಬಾಂಬ್, ಬಾಂಬ್' ಎಂದು ಕೂಗಿದ ವ್ಯಕ್ತಿ; ಆಮೇಲೇನಾಯ್ತಂದ್ರೆ...

ತೆಲಂಗಾಣ ನಿವಾಸಿ ಸೈನಿ ಜಾಕಿ (26) ಎಂದು ಗುರುತಿಸಲಾದ ಆರೋಪಿ, ರೈಲಿನಲ್ಲಿ ಕುಳಿತುಕೊಳ್ಳಲು ಸ್ಥಳ ಸಿಗದ ಕಾರಣ ಹಾಗೆ ಮಾಡಿದ್ದಾನೆ ಎಂದು ಲಕ್ನೋ ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿನಿಗೆ ಪ್ರೊಫೆಸರ್‌ ಪ್ರಪೋಸ್‌: Video ವೈರಲ್ ಬೆನ್ನಲ್ಲೇ  ಕಾಲೇಜಿಗೆ ಬಾಂಬ್‌ ಬೆದರಿಕೆ..!
ರಾಜ್ಯ

ವಿದ್ಯಾರ್ಥಿನಿಗೆ ಪ್ರೊಫೆಸರ್‌ ಪ್ರಪೋಸ್‌: Video ವೈರಲ್ ಬೆನ್ನಲ್ಲೇ ಕಾಲೇಜಿಗೆ ಬಾಂಬ್‌ ಬೆದರಿಕೆ..!

ಶುಕ್ರವಾರ ಮುಂಜಾನೆ ಕಾಲೇಜಿನ ಪ್ರಿನ್ಸಿಪಾಲ್ ಸೇರಿದಂತೆ ಅಧಿಕಾರಿಗಳ ಅಧಿಕೃತ ಇಮೇಲ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.

ಕಲಬುರಗಿ, ಬೆಳಗಾವಿ ಕೋರ್ಟ್ ಗೆ ಹುಸಿ ಬಾಂಬ್ ಬೆದರಿಕೆ
ರಾಜ್ಯ

ಕಲಬುರಗಿ, ಬೆಳಗಾವಿ ಕೋರ್ಟ್ ಗೆ ಹುಸಿ ಬಾಂಬ್ ಬೆದರಿಕೆ

ಮುನ್ನೆಚ್ಚರಿಕೆ ಕ್ರಮವಾಗಿ ವಕೀಲರು, ದಾವೆ ಹೂಡುವವರು ಮತ್ತು ನ್ಯಾಯಾಲಯದ ಸಿಬ್ಬಂದಿಯನ್ನು ನ್ಯಾಯಾಲಯ ಸಂಕೀರ್ಣಗಳಿಂದ ಹೊರಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

News Wrap 16-02-26 | ಬಾಗೇಪಲ್ಲಿ Congress ಶಾಸಕ ಆಯ್ಕೆ ಅಸಿಂಧು; Hampi: ಇಸ್ರೇಲಿ ಮಹಿಳೆ ಅತ್ಯಾಚಾರ: 3 ಅಪರಾಧಿಗಳಿಗೆ ಗಲ್ಲು ಶಿಕ್ಷೆ; ಲಂಚ ಸ್ವೀಕರಿಸುತ್ತಿದ್ದಾಗ KAS ಅಧಿಕಾರಿ Lokayukta ಬಲೆಗೆ!
ರಾಜ್ಯ

News Wrap 16-02-26 | ಬಾಗೇಪಲ್ಲಿ Congress ಶಾಸಕ ಆಯ್ಕೆ ಅಸಿಂಧು; Hampi: ಇಸ್ರೇಲಿ ಮಹಿಳೆ ಅತ್ಯಾಚಾರ: 3 ಅಪರಾಧಿಗಳಿಗೆ ಗಲ್ಲು ಶಿಕ್ಷೆ; ಲಂಚ ಸ್ವೀಕರಿಸುತ್ತಿದ್ದಾಗ KAS ಅಧಿಕಾರಿ Lokayukta ಬಲೆಗೆ!