bomb attack

ಯೆಮನ್ ಸೇನಾ ಶಿಬಿರದ ಮೇಲೆ ಆತ್ಮಾಹುತಿ ಬಾಂಬ್ ದಾಳಿ: 60 ಸಾವು
ವಿದೇಶ

ಯೆಮನ್ ಸೇನಾ ಶಿಬಿರದ ಮೇಲೆ ಆತ್ಮಾಹುತಿ ಬಾಂಬ್ ದಾಳಿ: 60 ಸಾವು

ಯೋಧರನ್ನು ಗುರಿಯಾಗಿರಿಸಿಕೊಂಡು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ...

ಕೇರಳದಲ್ಲಿ ಎಲ್ ಡಿಎಫ್ ವಿಜಯೋತ್ಸವ ವೇಳೆ ಕಚ್ಚಾ ಬಾಂಬ್ ದಾಳಿ, ಓರ್ವ ಸಾವು
ದೇಶ

ಕೇರಳದಲ್ಲಿ ಎಲ್ ಡಿಎಫ್ ವಿಜಯೋತ್ಸವ ವೇಳೆ ಕಚ್ಚಾ ಬಾಂಬ್ ದಾಳಿ, ಓರ್ವ ಸಾವು

ಕೇರಳ ವಿಧಾನಸಭೆ ಚುನಾವಣೆ ಹೊರಬಿಳುತ್ತಿದ್ದಂತೆ ಸಂಭ್ರಮಾಚರಣೆಗಾಗಿ ಬೀದಿಗಿಳಿದ ಸಿಪಿಎಂ, ಬಿಜೆಪಿ ಹಾಗೂ ಐಯುಎಂಎಲ್ ಕಾರ್ಯಕರ್ತರ ಮಧ್ಯ...

ಟರ್ಕಿ ಮಿಲಿಟರಿ ಕೇಂದ್ರ ಬಳಿ ಬಾಂಬ್ ದಾಳಿ; 28 ಸಾವು
ವಿದೇಶ

ಟರ್ಕಿ ಮಿಲಿಟರಿ ಕೇಂದ್ರ ಬಳಿ ಬಾಂಬ್ ದಾಳಿ; 28 ಸಾವು

ಟರ್ಕಿ ರಾಜಧಾನಿ ಅಂಕಾರದಲ್ಲಿ ಮಿಲಿಟರಿ ಪಡೆಯನ್ನು ಗುರಿಯಾಗಿರಿಸಿ ಬುಧವಾರ ಸಂಭವಿಸಿದ ಕಾರು ಬಾಂಬ್ ದಾಳಿಯಲ್ಲಿ 28 ಮಂದಿ ಸಾವಿಗೀಡಾಗಿದ್ದು...

ಟರ್ಕಿಯಲ್ಲಿ  ಕಾರು ಬಾಂಬ್ ಸ್ಫೋಟ, ಐವರ ಸಾವು, 39 ಮಂದಿಗೆ ಗಾಯ
ವಿದೇಶ

ಟರ್ಕಿಯಲ್ಲಿ ಕಾರು ಬಾಂಬ್ ಸ್ಫೋಟ, ಐವರ ಸಾವು, 39 ಮಂದಿಗೆ ಗಾಯ

ಆಗ್ನೇಯ ಟರ್ಕಿಯ ಪೊಲೀಸ್ ಕೇಂದ್ರ ಕಚೇರಿ ಮೇಲೆ ನಡೆದ ಕಾರುಬಾಂಬ್ ಸ್ಫೋಟದಲ್ಲಿ ಐವರು ಸಾವನ್ನಪ್ಪಿ 36 ಮಂದಿ ಗಾಯಗೊಂಡಿದ್ದಾರೆ....

ಲಿಬಿಯಾ ಪೊಲೀಸ್‌ ತರಬೇತಿ ಕೇಂದ್ರದ ಮೇಲೆ ಬಾಂಬ್‌ ದಾಳಿ: 50 ಸಾವು
ವಿದೇಶ

ಲಿಬಿಯಾ ಪೊಲೀಸ್‌ ತರಬೇತಿ ಕೇಂದ್ರದ ಮೇಲೆ ಬಾಂಬ್‌ ದಾಳಿ: 50 ಸಾವು

ಪಶ್ಚಿಮ ಲಿಬಿಯಾದ ಝ್ಲಿಟೆನ್ ನಗರದಲ್ಲಿರುವ ಪೊಲೀಸ್‌ ತರಬೇತಿ ಕೇಂದ್ರದ ಮೇಲೆ ಉಗ್ರರು ಟ್ರಕ್‌ ಬಾಂಬ್‌ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 50 ಮಂದಿ ...

ಈಜಿಪ್ತ್ ನೈಟ್‌ಕ್ಲಬ್ ಮೇಲೆ ಪೆಟ್ರೋಲ್ ಬಾಂಬ್ ದಾಳಿ, 16 ಸಾವು
ವಿದೇಶ

ಈಜಿಪ್ತ್ ನೈಟ್‌ಕ್ಲಬ್ ಮೇಲೆ ಪೆಟ್ರೋಲ್ ಬಾಂಬ್ ದಾಳಿ, 16 ಸಾವು

ಈಜಿಪ್ತ್ ರಾಜಧಾನಿ ಕೈರೋದ ನೈಟ್‌ಕ್ಲಬ್‌ವೊಂದರ ಮೇಲೆ ಶುಕ್ರವಾರ ಪೆಟ್ರೋಲ್ ಬಾಂಬ್ ದಾಳಿ ನಡೆದಿದ್ದು, ದಾಳಿಯಲ್ಲಿ...

ಸಿರಿಯಾ ಸರ್ಕಾರಿ ವಾಯುಪಡೆಯಿಂದ ಬಾಂಬ್ ದಾಳಿ: 40 ಸಾವು, 100 ಗಾಯ
ವಿದೇಶ

ಸಿರಿಯಾ ಸರ್ಕಾರಿ ವಾಯುಪಡೆಯಿಂದ ಬಾಂಬ್ ದಾಳಿ: 40 ಸಾವು, 100 ಗಾಯ

ಸಿರಿಯಾದ ಮಾರುಕಟ್ಟೆಯೊಂದರ ಮೇಲೆ ಸಿರಿಯಾ ಸರ್ಕಾರದ ವಾಯುಪಡೆ ವಾಯುದಾಳಿ ನಡೆಸಿದ್ದು, ಪರಿಣಾಮ 40 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ...

ರಾಜಕೀಯವಾಯ್ತು ಇದೀಗ ಉಗ್ರರ ಗಾಳವಾಗಲಿದೆಯೇ ದಾದ್ರಿ?
ದೇಶ

ರಾಜಕೀಯವಾಯ್ತು ಇದೀಗ ಉಗ್ರರ ಗಾಳವಾಗಲಿದೆಯೇ ದಾದ್ರಿ?

ಇಷ್ಟು ದಿನ ರಾಜಕೀಯ ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿದ್ದ ದಾದ್ರಿ ಪ್ರಕರಣ ಇದೀಗ ಉಗ್ರರ ಗಾಳವಾಗಿ ಬದಲಾಗಲಿದೆಯೇ...ಹೀಗೊಂದು ಅನುಮಾನ ಇದೀಗ ಎಲ್ಲರಲ್ಲೂ ಹುಟ್ಟುವಂತೆ ಮಾಡಿದೆ...

ಸುಪ್ರೀಂಕೋರ್ಟ್ ಸ್ಫೋಟಿಸುವ ಬೆದರಿಕೆ ಇ-ಮೇಲ್, ಪೊಲೀಸ್ ಸರ್ಪಗಾವಲು
ದೇಶ

ಸುಪ್ರೀಂಕೋರ್ಟ್ ಸ್ಫೋಟಿಸುವ ಬೆದರಿಕೆ ಇ-ಮೇಲ್, ಪೊಲೀಸ್ ಸರ್ಪಗಾವಲು

ಭಾರತದ ಸರ್ವೋಚ್ಚ ನ್ಯಾಯಾಲಯ ಸುಪ್ರೀಂಕೋರ್ಟ್ ನ್ನು ಸ್ಫೋಟಿಸುವುದಾಗಿ ಅನಾಮಧೇಯ ಇ-ಮೇಲ್ ಬೆದರಿಕೆ ಬಂದಿದೆ...