Bolivia’s capital

ಬೊಲಿವಿಯಾ ಸೇನಾ ನೆಲೆಯಲ್ಲಿ ಭೀಕರ ಸ್ಫೋಟ; ಕನಿಷ್ಠ 10 ಜನರ ದುರ್ಮರಣ, ನೂರಾರು ಮನೆಗಳಿಗೆ ಹಾನಿ
ಬೊಲಿವಿಯಾದ ಮಿಲಿಟರಿ ನೆಲೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 10 ಜನರು ಸಾವನ್ನಪ್ಪಿದ್ದು ಮತ್ತು 62ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಶ್ಚಿಮ ಬೊಲಿವಿಯಾದ ವಿಯಾಚಾ ನಗರದಲ್ಲಿರುವ ಸೇನಾ ಬ್ಯಾರಕ್ಸ್ನಲ್ಲಿ ಮಧ್ಯಾಹ್ನ ಸುಮಾರು 2:30 ರ ವೇಳೆಗೆ ಈ ದುರಂತ ಸಂಭವಿಸಿದೆ.

ಬೊಲಿವಿಯಾ: ಹಣ ಸಾಗಿಸುತ್ತಿದ್ದ ಕಾರ್ಗೊ ವಿಮಾನ ಪತನ; ಸಾವಿನ ಸಂಖ್ಯೆ 22ಕ್ಕೆ ಏರಿಕೆ; Video
ಮೃತರಲ್ಲಿ 12 ಪುರುಷರು (ಒಬ್ಬ ಸಿಬ್ಬಂದಿ ಸದಸ್ಯ ಸೇರಿ), ಆರು ಮಹಿಳೆಯರು ಮತ್ತು ನಾಲ್ಕು ಮಕ್ಕಳು ಸೇರಿದ್ದಾರೆ ಎಂದು ಪೊಲೀಸ್ ಕಮಾಂಡರ್ ಮಿರ್ಕೊ ಸೋಕೋಲ್ ತಿಳಿಸಿದ್ದಾರೆ.

